ಅನಿವಾರ್ಯತೆ ಮತ್ತು ಅವಶ್ಯಕತೆ ತೋರಿಸುವುದು : mustn't, don't have to
try Again
Tip1:hello
Lesson 197
ಅನಿವಾರ್ಯತೆ ಮತ್ತು ಅವಶ್ಯಕತೆ ತೋರಿಸುವುದು : mustn't, don't have to
ಸೂಚನೆ
You mustn't smoke in the school = ನೀನು ಶಾಲೆಯಲ್ಲಿ ಧೂಮಪಾನ ಮಾಡಬಾರದು.
ನಾವು 'mustn't' ನ ಉಪಯೋಗ ಯಾವಾಗ ಮಾಡುವೆವು ಎಂದರೆ ಏನನ್ನಾದರೂ ಮಾಡುವುದಕ್ಕೆ ಕಟ್ಟುನಿಟ್ಟಾದ ರೀತಿಯಲ್ಲಿ ಪ್ರತಿಬಂಧಿಸಲಾಗುವುದೋ ಆಗ.
=
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
You ______
don't
mustn't
must
should
ಸೂಚನೆ
You don't have to wear a suit tonight. It isn't a formal dinner = ನೀನು ಇಂದು ರಾತ್ರಿ ಸೂಟ್ ಹಾಕಿಕೊಳ್ಳುವ ಅವಶ್ಯಕತೆ ಇಲ್ಲ. ಇದು ಒಂದು ಔಪಚಾರಿಕ ಡಿನ್ನರ್ ಅಲ್ಲ.
ನಾವು 'don't have to' ಉಪಯೋಗ ಯಾವಾಗ ಮಾಡುವೆವು ಎಂದರೆ ಯಾವುದಾದರು ಕೆಲಸ ಮಾಡುವ ಅವಶ್ಯಕತೆ ಇಲ್ಲದಿದ್ದಾಗ.
=
'ನೀನು ಆ ಪ್ರಾಣಿಗಳನ್ನು ಮುಟ್ಟಬಾರದು. ಅವು ಅಪಾಯಕಾರಿ.' ಇದರ ಆಂಗ್ಲ ಅನುವಾದ ಆರಿಸಿ
You mustn't touch those animals. They're dangerous.
You don't have to touch those animals. They're dangerous.
'ನಾವು ಆ ಗ್ಲಾಸ್ ಗಳನ್ನು ತೊಳೆಯುವ ಅವಶ್ಯಕತೆ ಇಲ್ಲ. ಏಕೆಂದರೆ ಅವು ಶುದ್ಧವಾಗಿವೆ.
' ಇದರ ಆಂಗ್ಲ ಅನುವಾದ ಆರಿಸಿ
We mustn't wash those glasses because they're clean
We don't have to wash those glasses because they're clean
'ನಾನು ನೇಹಾಗೆ ಕರೆ ಮಾಡುವುದನ್ನು ಮರೆಯಬಾರದು. ಇದು ಅವಳ ಜನ್ಮದಿನ.' ಇದರ ಆಂಗ್ಲ ಅನುವಾದ ಆರಿಸಿ
I mustn't forget to call Neha up. It's her birthday.
I don't have to forget to call Neha up. It's her birthday.
'ನಿನಗೆ ಇಂದು ರಾತ್ರಿ ಅಡುಗೆ ಮಾಡುವ ಅವಶ್ಯಕತೆ ಇಲ್ಲ, ಏಕೆಂದರೆ ನಾವು ಹೊರಗೆ ತಿನ್ನುತ್ತಿದ್ದೇವೆ.' ಇದರ ಆಂಗ್ಲ ಅನುವಾದ ಆರಿಸಿ
You mustn't have to cook dinner today since we're eating out.
You don't have to cook dinner today since we're eating out.
'ಇದು ನಿಷೇಧಿಸಲಾಗಿದೆ. ನೀನು ಅದನ್ನು ಮಾಡಬಾರದು.' ಇದರ ಆಂಗ್ಲ ಅನುವಾದ ಆರಿಸಿ
It is forbidden. You must not do that.
It is forbidden. You don't have to do that.
'ನಿನಗೆ ನನ್ನ ಅನುಮತಿ ಕೇಳುವ ಅವಶ್ಯಕತೆ ಇಲ್ಲ. ನಿನಗೆ ಅನಿಸಿದ ಹಾಗೆ ನೀನು ಮಾಡಬಹುದು.' ಇದರ ಆಂಗ್ಲ ಅನುವಾದ ಆರಿಸಿ
You mustn't ask for my permission. You can do whatever you want.
You don't have to ask for my permission. You can do whatever you want.
'ನೀನು ಬಸ್ ಚಾಲನೆಯಲ್ಲಿರುವಾಗ ಚಾಲಕನ ಬಳಿ ಮಾತನಾಡಬಾರದು. ಅದು ಅಪಾಯಕಾರಿ.' ಇದರ ಆಂಗ್ಲ ಅನುವಾದ ಆರಿಸಿ
You must not speak to the driver while the bus is moving. It's dangerous.
You don't have to speak to the driver while the bus is moving. It's dangerous.
'ನಿನಗೆ ಏನು ಬೇಕೋ ಅದನ್ನು ತಗೆದುಕೋ. ನೀನು ಕೇಳುವ ಅವಶ್ಯಕತೆ ಇಲ್ಲ.' ಇದರ ಆಂಗ್ಲ ಅನುವಾದ ಆರಿಸಿ
You can take whatever you like. You don't have to ask.
You can take whatever you like. You are not need to ask.
'ಇದು ಐಚ್ಛಿಕ. ನಮಗೆ ಇಷ್ಟವಿಲ್ಲವಾದರೆ, ನಾವು ಮಾಡಬೇಕಿಲ್ಲ.' ಇದರ ಆಂಗ್ಲ ಅನುವಾದ ಆರಿಸಿ
It's optional. We don't have to do it if we don't want to.
It's optional. We mustn't do it if we don't want to.
'ನಾನು ನಿನಗೆ ಒಂದು ರಹಸ್ಯವನ್ನು ಹೇಳುವೆ. ಆದರೆ, ನೀನು ಅದನ್ನು ಯಾರಿಗೂ ಹೇಳಬಾರದು.' ಇದರ ಆಂಗ್ಲ ಅನುವಾದ ಆರಿಸಿ
I'll tell you a secret. But, you mustn't tell anybody else.
I'll tell you a secret. But, you mustn't told anybody else.
'ಸಮಯಕ್ಕೆ ಸರಿಯಾಗಿ ಇರು. ನೀನು ತಡವಾಗಿ ಬರಬಾರದು ಇಲ್ಲದಿದ್ದರೆ ನಾವು ನಿನ್ನನ್ನು ಬಿಟ್ಟು ಹೋಗುವೆವು.' ಇದರ ಆಂಗ್ಲ ಅನುವಾದ ಆರಿಸಿ
Be on time. You must not be late or we will leave without you.
Be on time. You don't have to be late or we will leave without you.
'ನನಗೆ ಶನಿವಾರ ಎಂದರೆ ಇಷ್ಟ ಏಕೆಂದರೆ ನಾನು ಕೆಲಸಕ್ಕೆ ಹೋಗಬೇಕಿಲ್ಲ.' ಇದರ ಆಂಗ್ಲ ಅನುವಾದ ಆರಿಸಿ
I like Saturdays because I don't have to go to work.
I like Saturdays because I must not go to work.
'ಇದು ಬಹಳ ಮಹತ್ವ ಪೂರ್ಣವಾದುದು. ನೀನು ನಾನು ಹೇಳಿದ್ದನ್ನು ಮರೆಯಬಾರದು.' ಇದರ ಆಂಗ್ಲ ಅನುವಾದ ಆರಿಸಿ
This is very important. You must not forget what I said.
This is very important. You must not forgot what I said.
'ಟ್ರೈನ್ ಸೀಧಾ ಅಲ್ಲೇ ನಿಲ್ಲುವುದು. ನೀನು ಟ್ರೈನ್ ಬದಲಿಸುವ ಅವಶ್ಯಕತೆ ಇದೆ.' ಇದರ ಆಂಗ್ಲ ಅನುವಾದ ಆರಿಸಿ
The train will directly stop there. You don't have to change trains.
The train will directly stop there. You does not have to change trains.
=
!
ಕೇಳಿರಿ
ಸೂಚನೆ
ಮುಂದಿನ ಪದ