ಸಂಗೀತಕ್ಕೆ ಸಂಭಂಧಿಸಿದ ಆಂಗ್ಲ ಶಬ್ಧಗಳು : vocabulary building
try Again
Tip1:hello
Lesson 198
ಸಂಗೀತಕ್ಕೆ ಸಂಭಂಧಿಸಿದ ಆಂಗ್ಲ ಶಬ್ಧಗಳು : vocabulary building
ಸೂಚನೆ
Musical instrument = ಸಂಗೀತ ವಾದ್ಯ
=
ಪಂಡಿತ್ ಹರಿಪ್ರಸಾದ್ ಚೌರಸಿಯಾ ಕೊಳಲನ್ನು ನುಡಿಸುವರು.
    • flute
    • Pandit Hariprasad Chaurasia
    • plays
    • the
    • play
    • are playing
    ಸೂಚನೆ
    I play the guitar = ನಾನು ಗಿಟಾರ್ ನುಡಿಸುವೆನು.
    Musical instruments ನ ಮುಂದೆ ಯಾವಾಗಲು 'the' ಉಪಯೋಗವಾಗುವುದು.
    =
    'ಪಂಡಿತ್ ರವಿ ಶಂಕರ್ ಒಬ್ಬ ಪ್ರಸಿದ್ದ ಮತ್ತು ಗೌರವಾನ್ವಿತ ಶಾಸ್ತ್ರೀಯ ಸಂಗೀತಗಾರರಾಗಿದ್ದರು.' ಇದರ ಆಂಗ್ಲ ಅನುವಾದ ಆರಿಸಿ
    ;
    Pandit Ravi Shankar was a legendary and esteemed classical musician
    Pandir Ravi Shankar was a legend and esteemed classical musician
    Pandit Ravi Shankar was a legendary and estimation classical musician
    Pandit Ravi Shankar was a legendary and esteem classical musician
    'ಜಾಕೀರ್ ಹುಸೈನ್ ಭಾರತದ ಅತ್ಯಂತ ಪ್ರಸಿದ್ದವಾದ ತಬಲಾ ವಾದಕರು' ಇದರ ಆಂಗ್ಲ ಅನುವಾದ ಆರಿಸಿ
    ;
    Zakir Hussain is the more famous tabla player of India
    Zakir Hussain is a famous tabla player of India
    Zakir Hussain is the most famous tabla player of India
    Zakir Hussain is the most fame tabla player of India
    ಸೂಚನೆ
    ಅವನು ಗಿಟಾರ್ ನುಡಿಸುವನು = He plays the guitar
    To play = ಆಡುವುದು; ಆದರೆ ಯಾವುದಾದರು musical instrument 'play' (ನುಡಿಸುವುದು/ಬಾರಿಸುವುದು) ಕೂಡ ಉಪಯೋಗವಾಗುವುದು.
    He plays the tabla = ಅವನು ತಬಲಾ ಬಾರಿಸುವನು.
    'ಎ.ಆರ್. ರೆಹಮಾನ್ ಒಬ್ಬ ವಿಶ್ವದರ್ಜೆಯ ಸಂಗೀತಕಾರ.' ಇದರ ಆಂಗ್ಲ ಅನುವಾದ ಆರಿಸಿ
    ;
    A.R. Rahman is a world-class music
    A.R. Rahman is a world-class musician
    A.R. Rahman is a world-over musician
    A.R. Rahman is a world-class musical
    'R.D. Burman ಅನ್ನು ಭಾರತೀಯ ಫಿಲಂ ಇಂಡಸ್ಟ್ರಿಯ ಬಹಳ ದೊಡ್ಡ ಸಂಗೀತ ರಚನೆಕಾರರೆಂದು ಗೌರವಿಸಲಾಗುತ್ತದೆ.' ಇದರ ಆಂಗ್ಲ ಅನುವಾದ ಆರಿಸಿ
    ;
    R.D. Burman is considered to be the greatest music composer of the Indian film industry
    R.D. Burman is considered to be the greatest music compose of the Indian film industry.
    R.D. Burman is considered to be the greatest music compost of the Indian film industry.
    R.D. Burman is considered to be the greatest music composed of the Indian film industry.
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    L. Subramaniam is a highly talented Indian ______
    violin
    violinist
    violiner
    violate
    ತಾನ್ಸೇನ್ ಭಾರತದ ಇಲ್ಲಿಯವರೆಗಿನ ಮಹಾನ್ ಸಂಗೀತಗಾರರು.
    • Tansen is known
    • of all musicians in
    • Tansen knew
    • as the greatest
    • as the most
    • India till date
    'ಜಾವೇದ್ ಅಖ್ತರ್ ಮತ್ತು ಗುಲ್ಜಾರ್ ಹೆಸರಾಂತ ಗೀತಸಾಹಿತಿಗಳು ಮತ್ತು ಕವಿಗಳು' ಇದರ ಆಂಗ್ಲ ಅನುವಾದ ಆರಿಸಿ
    ;
    Javed Akhtar and Gulzar, are renowned lyricysts and poets
    Javed Akhtar and Gulzar, are reknowned lyricists and poets
    Javed Akhtar and Gulzar, are renowned lyricists and poets
    Javed Akhtar and Gulzar, are renouned lyricists and poets
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    I know the ______
    lirics
    lyrics
    lyrycs
    lyrical
    ನಾನು ಗಿಟಾರ್ ಚೆನ್ನಾಗಿ ನುಡಿಸುವೆನು.
    • I play
    • I plays
    • well
    • these
    • the
    • guitar
    ನನ್ನ ಗೆಳೆಯನಿಗೆ ಡ್ರಮ್ಸ್ ನುಡಿಸಲು ಬರುವುದು.
    • drums
    • is know
    • play the
    • knows
    • how to
    • my friend
    ಸೂಚನೆ
    To compose = ರಚನೆ ಮಾಡುವುದು
    Music is always 'composed' and lyrics are always 'written'.
    To write = ಬರೆಯುವುದು
    Written = ಬರೆದಿದ್ದ
    =
    !
    ಕೇಳಿರಿ
    ಸೂಚನೆ
    ಮುಂದಿನ ಪದ