Reported speech: Yes, no questions
try Again
Tip1:hello
Lesson 199
Reported speech: Yes, no questions
ಸೂಚನೆ
\'Are you a teacher?\' she asked me = \'ನೀವು ಒಬ್ಬ ಶಿಕ್ಷಕರಾ?\', ಅವಳು ನನ್ನನು ಕೇಳಿದಳು.
ನಾವು ಯಾರಿಂದಾದರೂ ಹೇಳಿರುವ ಮಾತನ್ನು, ಅವರ ಶಬ್ಧಗಳಿಂದ ಮತ್ತೆ ಹೇಳಿದ್ದಾಗ, ಅದನ್ನು 'Direct speech' ಎಂದು ಹೇಳಲಾಗುವುದು.
She asked me if I was a teacher =
ನಾವು ಯಾರಿಂದಾದರೂ ಹೇಳಿರುವ ಮಾತನ್ನು, ನಮ್ಮ ಶಬ್ಧಗಳಿಂದ ಮತ್ತೆ ಹೇಳಿದ್ದಾಗ, ಅದನ್ನು 'Reported speech' ಎಂದು ಹೇಳಲಾಗುವುದು.
ಸೂಚನೆ
\'Can they speak English?\' Neha asked. =
Neha asked if they could speak English =
ಹೌದು ಅಥವಾ ಇಲ್ಲ ಎಂದು ಉತ್ತರಿಸಲಾಗುವ ಪ್ರಶ್ನೆಗಳನ್ನು ರಿಪೋರ್ಟ್ ಮಾಡಲು:
1) ನಾವು ಒಂದು reporting verb ಉಪಯೋಗಿಸುತ್ತೇವೆ ಉದಾ : asked
2) ಅದರ ನಂತರ ನಾವು if/whether ಹಾಕುವೆವು
3) ಯಾವ ಕಾಲದಲ್ಲಿ ಪ್ರಶ್ನೆ ಕೇಳಲಾಗುವುದೋ, ರಿಪೋರ್ಟ್ ಮಾಡುವ ಸಮಯದಲ್ಲಿ, ಅದನ್ನು ಭೂತಕಾಲದಲ್ಲಿ ಬದಲಿಸಲಾಗುವುದು(can -> could)
'Is she Bengali?\' he asked me.' ಇದರ ಸರಿಯಾದ ರಿಪೋರ್ಟಡ್ ಸ್ಪೀಚ್ ಆರಿಸಿರಿ:
He asked me if she was Bengali
He asked me is she Bengali
'Do you like Amitabh?\' he asked me.' ಇದರ ಸರಿಯಾದ ರಿಪೋರ್ಟಡ್ ಸ್ಪೀಚ್ ಆರಿಸಿರಿ:
He asked me if you liked Amitabh
He asked me if I liked Amitabh
'Do you think they will like my present?\' Neha asked me.' ಇದರ ಸರಿಯಾದ ರಿಪೋರ್ಟಡ್ ಸ್ಪೀಚ್ ಆರಿಸಿರಿ:
Neha asked me if I thought they would like her present
Neha asked me if I thought they will like her present
'Is he happy with the decision?\' they asked me.' ಇದರ ಸರಿಯಾದ ರಿಪೋರ್ಟಡ್ ಸ್ಪೀಚ್ ಆರಿಸಿರಿ:
They asked me if was he happy with the decision
They asked me if he was happy with the decision
'I have been ill\' she said.' ಇದರ ಸರಿಯಾದ ರಿಪೋರ್ಟಡ್ ಸ್ಪೀಚ್ ಆರಿಸಿರಿ:
She said that she had be ill
She said that she had been ill
'Are you single?\' she asked me.' ಇದರ ಸರಿಯಾದ ರಿಪೋರ್ಟಡ್ ಸ್ಪೀಚ್ ಆರಿಸಿರಿ:
She asked me was I single
She asked me if I was single
'Do you have children?\' he asked me.' ಇದರ ಸರಿಯಾದ ರಿಪೋರ್ಟಡ್ ಸ್ಪೀಚ್ ಆರಿಸಿರಿ:
He asked me if I had children
He asked me if I have children
'Is it raining?\' he asked me' ಇದರ ಸರಿಯಾದ ರಿಪೋರ್ಟಡ್ ಸ್ಪೀಚ್ ಆರಿಸಿರಿ:
He asked me was it raining
He asked me if it was raining
'Are you new here?\' she asked me.' ಇದರ ಸರಿಯಾದ ರಿಪೋರ್ಟಡ್ ಸ್ಪೀಚ್ ಆರಿಸಿರಿ:
She asked me if you were new there
She asked me if I was new there
ಸೂಚನೆ
Is it cold here?\' Neha asked. =
Here = ಇಲ್ಲಿ - ಇಲ್ಲಿ ಮಾತಾಗುತ್ತಿರುವಾಗ, ನೀವು ಮತ್ತು ಮಾತನಾಡುವವ ಇಬ್ಬರು ಒಂದೇ ಜಾಗದಲ್ಲಿ ಇದ್ದಿರಿ.
Neha asked if it was cold there =
ಇಲ್ಲಿ ಮಾತಾಗುತ್ತಿರುವಾಗ, ನೀವು ಮತ್ತು ಮಾತನಾಡುವವ ಇಬ್ಬರು ಒಂದೇ ಜಾಗದಲ್ಲಿ ಇಲ್ಲ. ಆದ್ದರಿಂದ, 'here' ಅನ್ನು 'there' ಗೆ ಬದಲಿಸುತ್ತೇವೆ.
'Will you talk to her?\' she asked me.' ಇದರ ಸರಿಯಾದ ರಿಪೋರ್ಟಡ್ ಸ್ಪೀಚ್ ಆರಿಸಿರಿ:
She asked me if I will talk to her
She asked me if I would talk to her
'Can Sachin help me?\' she asked.' ಇದರ ಸರಿಯಾದ ರಿಪೋರ್ಟಡ್ ಸ್ಪೀಚ್ ಆರಿಸಿರಿ:
She asked if Sachin could help her
She asked if Sachin could help me
=
!
ಕೇಳಿರಿ
ಸೂಚನೆ
ಮುಂದಿನ ಪದ