Reported speech: Practice of tenses
try Again
Tip1:hello
Lesson 201
Reported speech: Practice of tenses
ಸೂಚನೆ
She said, \'I like ice-cream\'. = ಅವಳು ಹೇಳಿದಳು \'ನನಗೆ ಐಸ್ ಕ್ರೀಂ ಇಷ್ಟ\'.
ಇದು 'Direct speech' ಆಗಿರುವುದು - ನಾವು ಯಾರಾದರು ಹೇಳಿದ ಮಾತನ್ನು, ಅವರ (ಹೇಳುವವರ) ಶಬ್ಧಗಳಲ್ಲಿ ಮತ್ತೆ ಹೇಳುತ್ತಿರುವೆವು.
ಏಕೆಂದರೆ
ಹೇಳುವವ ತನ್ನನ್ನು 'I' ಇಂದ ಸಂಬೋಧಿಸಿದ್ದಾರೆ, ಆದ್ದರಿಂದ ನಾವು ಅವರ ಶಬ್ಧಗಳಲ್ಲಿ ಮಾತನ್ನು ಮತ್ತೆ ಹೇಳಿದಾಗ, ಹೇಳಿರುವ ವಾಕ್ಯದಲ್ಲಿ 'I'
ಬರುವುದು.

ಹೇಳುವವರ ಶಬ್ಧಗಳಲ್ಲಿ ನಾವು ಮಾತನ್ನು ಮತ್ತೆ ಹೇಳಿದಾಗ, ನಾವು ಆ ವಾಕ್ಯವನ್ನು \'Inverted commas\' ನ ಒಳಗೆ ಬರೆಯುತ್ತೇವೆ.
She said (that) she liked ice-cream. = ಅವಳು ಹೇಳಿದಳು ಅವಳಿಗೆ ಐಸ್ ಕ್ರೀಂ ಇಷ್ಟ ಎಂದು.
ಇದು 'Reported speech' ಆಗಿರುವುದು - ನಾವು ಯಾರೋ ಹೇಳಿದ ಮಾತನ್ನು, ನಮ್ಮ ಶಬ್ಧಗಳಲ್ಲಿ ಮತ್ತೆ ಹೇಳುತ್ತಿರುವೆವು.

ಇಲ್ಲಿ ಹೇಳುವವ 'she' (3rd person) ಆಗಿರುವುದು. ಆದ್ದರಿಂದ ನಾವು ಅವಳು ಹೇಳಿರುವ ಮಾತನ್ನು ಮತ್ತೆ ಹೇಳುವಾಗ, ಅವಳನ್ನು 'she' ಎಂದು ಸಂಬೋಧಿಸಿದ್ದೇವೆ.
ಸೂಚನೆ
I said, 'I am the best student of the class'. = ನಾನು ಹೇಳಿದೆ, \'ನಾನು ಕಕ್ಷೆಯ ಅತ್ಯುತ್ತಮ ವಿಧ್ಯಾರ್ಥಿ\'.

I said (that) I was the best student of the class.
= ನಾನು ಹೇಳಿದೆ, ನಾನು ಕಕ್ಷೆಯ ಅತ್ಯುತ್ತಮ ವಿಧ್ಯಾರ್ಥಿ ಎಂದು.

ಇಲ್ಲಿ ನೀವೇ ಹೇಳಿರುವ ಮಾತನ್ನು ರಿಪೋರ್ಟ್ ಮಾಡುತ್ತಿರುವಿರಿ. ಇಲ್ಲಿ ಹೇಳುತ್ತಿರುವವರು ಸ್ವಯಂ ನೀವೇ (I).
ಆದ್ದರಿಂದ personal pronoun - 'I', ಬದಲಾಗುವುದಿಲ್ಲ. ಏಕೆಂದರೆ ನೀವು ನಿಮ್ಮ ಸ್ವಂತ ಶಬ್ಧಗಳ ಬಗ್ಗೆ ಮಾತನಾಡುವಾಗ, ನಿಮನ್ನು ನೀವೇ 'I' ಇಂದ ಸಂಬೋಧಿಸಿಸುವಿರಿ.
ಸೂಚನೆ
She told Neha, \'You are pretty\'. = ಅವಳು ನೇಹಾಗೆ ಹೇಳಿದಳು \'ನೀನು ಸುಂದರವಾಗಿದ್ದೀಯಾ\'.
ಮೊದಲ ವಾಕ್ಯದಲ್ಲಿ Direct speech ಇರುವುದರಿಂದ, ನಾವು ಮಾತನ್ನು ಹೇಳುತ್ತಿರುವವರ ಶಬ್ಧಗಳಲ್ಲಿ ಮತ್ತೆ ಹೇಳುತ್ತಿರುವೆವು.
She told Neha that she was pretty. = ಅವಳು ನೇಹಾಗೆ ಹೇಳಿದಳು ಅವಳು ಸುಂದರವಾಗಿದ್ದಾಳೆ ಎಂದು.

ಇಲ್ಲಿ You -> She ಯಾಗಿ ಬದಲಾಯಿತು, ಏಕೆಂದರೆ, ರಿಪೋರ್ಟ್ ಮಾಡುವ ಸಮಯದಲ್ಲಿ, 'Neha' ನಿಮಗೆ 3rd person ಆಗಿರುವಳು (ಅನ್ಯ ಪುರುಷ).
Reported speech ನಲ್ಲಿ ನೇಹಾ 2nd person ಅಲ್ಲ, ಏಕೆಂದರೆ, ನೀವು ಸೀದಾ ಅವಳೊಂದಿಗೆ ಮಾತನಾಡುತ್ತಿಲ್ಲ .
ಸೂಚನೆ
Sachin said, \'I work in Delhi.\' = ಸಚಿನ್ ಹೇಳಿದನು \'ನಾನು ದೆಹೆಲಿಯಲ್ಲಿ ಕೆಲಸ ಮಾಡುತ್ತಿರುವೆನು\'
Direct Speech: Sachin said, \'I work in Delhi.\'
Sachin said (that) he worked in Delhi. = ಸಚಿನ್ ಹೇಳಿದನು ಅವನು ದೆಹೆಲಿಯಲ್ಲಿ ಕೆಲಸ ಮಾಡಿದ್ದನು ಎಂದು.
Reported speech: ಇಲ್ಲಿ work-> worked ಗೆ ಬದಲಾಗುವುದು ಏಕೆಂದರೆ verb (said) ಭೂತಕಾಲದಲ್ಲಿದೆ. ನಾವು direct speech ಅನ್ನು reported speech ಆಗಿ ಬದಲಿಸುವಾಗ, reported verb (eg: said) ಭೂತಕಾಲದಲ್ಲಿದ್ದರೆ, reported speech ನ tense, direct speech ನಲ್ಲಿ ಕೊಟ್ಟಿರುವ tense ನ ಭೂತಕಾಲದ ರೂಪ ಆಗುವುದು

ಒಮೊಮ್ಮೆ ಈ ತರಹದ ವಾಕ್ಯಗಳಲ್ಲಿ tense ಬದಲಾಗುವುದಿಲ್ಲ - ಇದು ಯಾವಾಗ ಆಗುವುದೆಂದರೆ, ನಾವು ಹೇಳುವುದು ಈಗಲೂ ನಿಜವಾಗಿದ್ದರೆ, ಅಥವಾ ಒಂದು 'universal truth' ಆಗಿದ್ದರೆ (Eg: The Sun is a star).
'I boil the water before drinking, he said.' ಇದರ ಸರಿಯಾದ ರಿಪೋರ್ಟಡ್ ಸ್ಪೀಚ್ ಆರಿಸಿರಿ:
;
He said that he is boiling the water before drinking
He said that he boiled the water before drinking
He said that he boil the water before drinking
He said that he was boiled the water before drinking
'I always drink coffee, she said.' ಇದರ ಸರಿಯಾದ ರಿಪೋರ್ಟಡ್ ಸ್ಪೀಚ್ ಆರಿಸಿರಿ:
;
She said that she always drank coffee
She said that she always drink coffee
She said that she always drunk coffee
She said that she always dranked coffee
ಸೂಚನೆ
=
Reported speech ನ ಅನುವಾದ ಮಾಡುವಾಗ ಯಾವಾಗಲೂ tense, reported verb (says, said, told, said to) ನ ಅನುಸಾರವಾಗಿ ಬದಲಾಗುತ್ತದೆ.
=
E.g. \'I work in Ahmedabad,\' he told.
He told me that he worked in Ahmedabad.

He says, \'I am going to the park.\'
He says that he is going to the park.

He said, \'I am going to the park.\'
He said that he was going to the park.


He said to me, \'I am going to the park\'
He told me that he was going to the park.
'I am reading a book, he explained.' ಇದರ ಸರಿಯಾದ ರಿಪೋರ್ಟಡ್ ಸ್ಪೀಚ್ ಆರಿಸಿರಿ:
;
He explained that he was reads a book
He explained that he was readed a book
He explained that he was reading a book
He explained that he was read a book
'I am brushing my teeth, he said.' ಇದರ ಸರಿಯಾದ ರಿಪೋರ್ಟಡ್ ಸ್ಪೀಚ್ ಆರಿಸಿರಿ:
;
He said that he was brush his teeth
He said that he was brushes his teeth
He said that he was brushed his teeth
He said that he was brushing his teeth
'Zoya arrived on Monday, he said.' ಇದರ ಸರಿಯಾದ ರಿಪೋರ್ಟಡ್ ಸ್ಪೀಚ್ ಆರಿಸಿರಿ:
;
He said that Zoya had arrived on Monday
He said that Zoya had arrives on Monday
He said that Zoya had arriving on Monday
He said that Zoya had arrive on Monday
'Dev borrowed my pen she said.' ಇದರ ಸರಿಯಾದ ರಿಪೋರ್ಟಡ್ ಸ್ಪೀಚ್ ಆರಿಸಿರಿ:
;
She said that Dev had borrowed her pen
She said that Dev had borrows her pen
She said that Dev had borrow her pen
She said that Dev had borrowing her pen
'I have been to the fruit market, he said.' ಇದರ ಸರಿಯಾದ ರಿಪೋರ್ಟಡ್ ಸ್ಪೀಚ್ ಆರಿಸಿರಿ:
He said that he had been to the fruit market
He said that he been to the fruit market
'I had just turned out the light,she explained.' ಇದರ ಸರಿಯಾದ ರಿಪೋರ್ಟಡ್ ಸ್ಪೀಚ್ ಆರಿಸಿರಿ:
;
She explained that she is turned out the light
She explained that she has just turned out the light
She explained that she will turned out the light
She explained that she had just turned out the light
'We had gone out for lunch,he said.' ಇದರ ಸರಿಯಾದ ರಿಪೋರ್ಟಡ್ ಸ್ಪೀಚ್ ಆರಿಸಿರಿ:
He said that they had gone out for lunch
He said that they is gone out for lunch
'We have been watching the TV since morning,he exclaimed.' ಇದರ ಸರಿಯಾದ ರಿಪೋರ್ಟಡ್ ಸ್ಪೀಚ್ ಆರಿಸಿರಿ:
He exclaimed that they had been wotching the TV since morning
He exclaimed that they had been watching the TV since morning
'We have been sleeping for hours, he said.' ಇದರ ಸರಿಯಾದ ರಿಪೋರ್ಟಡ್ ಸ್ಪೀಚ್ ಆರಿಸಿರಿ:
He said that they are sleeping for hours
He said that they had been sleeping for hours
ಅವರು ನನಗೆ ಹೇಳಿದರು ಅವರು ಹಗಲಲ್ಲಿಯೇ ಮಲಗುತ್ತಿದ್ದರು ಎಂದು.
    • sleeping in the day
    • that they being
    • sleeps in the day
    • that they had been
    • that they were been
    • They told me
    ಅವರು ನನಗೆ ಹೇಳಿದರು ಅವರು ಕೋಲ್ಕತ್ತಾದಲ್ಲಿ ವಾಸವಾಗಿರುವರು ಎಂದು.
    • They tells me that
    • they were been
    • they had been
    • lives in Kolkata
    • living in Kolkata
    • They told me that
    ಅವನು ಹೇಳಿದನು ಅವನು ಭಾನುವಾರ ಅಸ್ಸಾಂ ನಲ್ಲಿ ಇರುವನು ಎಂದು.
    • on Sunday
    • he would be
    • He said that
    • at Sunday
    • in Assam
    • will be
    ಅವನು ಹೇಳಿದನು ಅವನು ಅವಳನ್ನು ಶುಕ್ರವಾರ ಭೇಟಿಯಾಗಲು ಹೋಗುವನು ಎಂದು.
    • to meet her
    • to meets her
    • he said that
    • next Friday
    • he will go
    • he goes
    'Direct ಇಂದ Reported Speech ಗೆ ಬದಲಿಸುವ ಸಮಯದಲ್ಲಿ tenses ಈ ಪ್ರಕಾರವಾಗಿ ಬದಲಾಗುತ್ತವೆ
    direct reported speech
    simple present tense simple past tense
    present continuous tense past continuous tense
    simple past tense past perfect tense
    present perfect tense past perfect tense
    past perfect tense past perfect tense
    future tense present conditional tense
    future continuous tense conditional continuous tense
    =
    !
    ಕೇಳಿರಿ
    ಸೂಚನೆ
    ಮುಂದಿನ ಪದ