ಆಯ್ಕೆಗಳು ಮತ್ತು ಪ್ರಾಶಸ್ತ್ಯಗಳನ್ನು ಹೇಳುವುದು
try Again
Tip1:hello
Lesson 204
ಆಯ್ಕೆಗಳು ಮತ್ತು ಪ್ರಾಶಸ್ತ್ಯಗಳನ್ನು ಹೇಳುವುದು
ಸೂಚನೆ
What would you like to have? I'd like to have tea, please. = ನೀವು ಏನು ತೆಗೆದುಕೊಳ್ಳಲು ಬಯಸುವಿರಿ? ನಾನು ಚಹಾ ತೆಗೆದುಕೊಳ್ಳಲು ಬಯಸುವೆ.
'What' ಯಾವಾಗ ಉಪಯೋಗವಾಗುವುದು ಎಂದರೆ, ಉತ್ತರ ಏನಾದರು ಆಗಿರಬಹುದು ಆಗ.
Which Mukherji do you mean? We have two Mukherjis here. = ನೀವು ಯಾವ Mukherji ಯ ಬಗ್ಗೆ ಹೇಳುತ್ತಿರುವಿರಿ? ಇಲ್ಲಿ ಇಬ್ಬರು Mukherji ಗಳು ಇದ್ದಾರೆ.
'Which' ವ್ಯಕ್ತಿಗಳು ಮತ್ತು ನಾಮಪದಗಳು ಎರಡಕ್ಕೆ ಕೂಡ ಪ್ರಯೋಗ ಮಾಡಲಾಗುವುದು ಮತ್ತು ಇಲ್ಲಿ ಒಂದು ನಿಶ್ಚಿತ ಆಯ್ಕೆಗಳಲ್ಲಿ ಒಂದಕ್ಕಾಗಿ ಕೇಳುತ್ತಿರುವೆವು
Which=ಯಾವ
do you=ನೀವು
prefer=ಬಯಸುವಿರಿ
'ಈ ಚಿತ್ರದಲ್ಲಿ ನಿಮಗೆ ಇಷ್ಟವಾದ ಶಿಕ್ಷಕರು ಯಾರು?' ಇದರ ಆಂಗ್ಲ ಅನುವಾದ ಆರಿಸಿ
Which is your favorite teacher in this photograph?
What is your favorite teacher in this photograph?
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
______
Which
Who
What
Where
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
______
Who
Which
When
Where
ಸೂಚನೆ
Take whichever you like best. = ನಿನಗೆ ಯಾವುದು ಉತ್ತಮವೆನಿಸುತ್ತದೋ ಅದನ್ನೇ ತೆಗೆದುಕೋ.
'Whichever' ನ ಅರ್ಥ - ಯಾವುದಾದರು
Which hotel would you prefer to stay in? Whichever, it doesn't matter to me. = ನೀನು ಯಾವ ಹೋಟೆಲ್ ನಲ್ಲಿ ಇರುವುದಕ್ಕೆ ಇಷ್ಟ ಪಡುವೆ? ಯಾವುದಾದರು, ನನಗೆ ಅದು ಮುಖ್ಯವಲ್ಲ.
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
______
Which
What
Where
Who
'ಈ ವರ್ಷದ ಅತ್ಯುತ್ತಮ ಚಲನಚಿತ್ರ ಯಾವುದು?' ಇದರ ಆಂಗ್ಲ ಅನುವಾದ ಆರಿಸಿ
;
Which is the best film of this year?
Which will be the best film of this year?
Who is the best film of this year?
What is the best film of this year?
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
______
Which of
Which
What
Who
ನಿಮ್ಮಲ್ಲಿ ಮಿಸ್ಟರ್. ಯೋಗಿರವರ ಮಗ ಯಾರು?
    • which
    • you
    • son?
    • of
    • is
    • Mr.Yogi's
    ಸೂಚನೆ
    When's your flight? = ನಿಮ್ಮ ಫ್ಲೈಟ್ ಯಾವಾಗ ಇದೆ?
    'When' ಸಮಯದ ಬಗ್ಗೆ ಪ್ರಶ್ನೆ ಮಾಡಲು ಕೂಡ ಉಪಯೋಗವಾಗುವುದು.
    When's your birthday? = ನಿಮ್ಮ ಜನ್ಮ ದಿನ ಯಾವಾಗ ಇದೆ?
    'ನಾವು ನಿನ್ನ ಪ್ರಮೋಷನ್ ಅನ್ನು ಆಚರಿಸುವ ತಿಂಗಳು ಯಾವುದು?' ಇದರ ಆಂಗ್ಲ ಅನುವಾದ ಆರಿಸಿ
    In which month are we celebrating your promotion?
    In when month are we celebrating your promotion?
    ಸೂಚನೆ
    I would rather sit for a while! = ನಾನು ಸ್ವಲ್ಪ ಹೊತ್ತು ಕುಳಿತುಕೊಳ್ಳಲು ಬಯಸುವೆ!
    'Would rather' ಇಷ್ಟವನ್ನು ವ್ಯಕ್ತ ಪಡಿಸಲು ಕೂಡ ಉಪಯೋಗವಾಗುವುದು.
    I don't want to go for a walk, I'd rather take some photographs = ನನಗೆ ವಾಯು ವಿಹಾರಕ್ಕೆ ಹೋಗಲು ಇಷ್ಟವಿಲ್ಲಾ. ಅದರ ಬದಲು ನಾನು ಕೆಲವು ಚಿತ್ರಗಳನ್ನು ತಗೆಯಲು ಬಯಸುವೆ.
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    I ______
    would rather
    is rather
    was rather
    am rather
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    I ______
    would rather
    rather
    was
    wish
    Shall=ಏನು
    I=ನಾನು
    open=ತೆರೆಯಲೇ?
    ಸೂಚನೆ
    It's rather cold today = ಇಂದು ಬಹಳವೇ ಥಂಡಿ ಇದೆ.
    The film was rather boring = ಫಿಲಂ ಸ್ವಲ್ಪ ಹೆಚ್ಚಾಗಿಯೇ ಬೋರಿಂಗ್ ಆಗಿ ಇತ್ತು.
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    She was ______
    would
    rather
    rathar
    many
    =
    !
    ಕೇಳಿರಿ
    ಸೂಚನೆ
    ಮುಂದಿನ ಪದ