Nouns followed by prepositions: about, for, in
try Again
Tip1:hello
Lesson 209
Nouns followed by prepositions: about, for, in
ಸೂಚನೆ
=
ಈ ಪಾಠದಲ್ಲಿ ನಾವು ಪೂರ್ವಪ್ರತ್ಯಯ 'for', 'about', ಮತ್ತು 'in' ನ ಪ್ರಾಕ್ಟೀಸ್ ಮಾಡೋಣ. ಇವು ನಾಮಪದದ ಮುಂಚೆ ಬರುವವು. ಪೂರ್ವಪ್ರತ್ಯಯಕ್ಕೆ ಆಂಗ್ಲದಲ್ಲಿ \'preposition\' ಹೇಳಲಾಗುವುದು. ಧ್ಯಾನವಿಡಿ \'prepositions\' ನ ಉಪಯೋಗ ನಾಮಪದದ ಮುಂಚೆ ಆಗುವುದು. ಉದಾ : 'We spoke about politics' ನಲ್ಲಿ 'about' ಒಂದು preposition ಆಗಿರುವುದು, 'politics' ನ ಮುಂಚೆ ಬರುವುದು. 'politics' ಒಂದು noun/ನಾಮಪದ ಆಗಿರುವುದು.
=
About = ನ ಬಗ್ಗೆ - ಇದರ ಉಪಯೋಗ : Agreements ಮತ್ತು discussions (ವಿಚಾರ - ವಿಮರ್ಶೆ) ಗಾಗಿ ಮಾಡಲಾಗುವುದು

For = ಗಾಗಿ (ಒಮೊಮ್ಮೆ ಇದರ ಅರ್ಥ 'ಗೆ' ಕೂಡ ಆಗಿರುವುದು) - ಇದರ ಉಪಯೋಗ : reasons (ಕಾರಣ) ಮತ್ತು responsibilities (ಜವಾಬ್ದಾರಿ) ಗಾಗಿ ಮಾಡಲಾಗುವುದು

In = ನಲ್ಲಿ - ಇದರ ಅರ್ಥ: beliefs (ನಂಬಿಕೆಗಳು) ಮತ್ತು interests (ಅಭಿರುಚಿ) ಗಾಗಿ ಮಾಡಲಾಗುವುದು
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
They took the responsibility ______
for
about
in
on
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
Raman has a strong affection ______
about
in
on
for
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
There was a long discussion ______
in
about
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
I have no interest ______
about
on
in
to
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
I was telling Ram ______
on
about
to
in
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
Raman is a candidate ______
for
on
about
to
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
You will provide full support ______
on
of
to
about
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
Her belief ______
for
about
in
to
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
There is no cause ______
on
about
for
'ಅವಳು ತನ್ನ ವರ್ತನೆಗಾಗಿ ಅವನಲ್ಲಿ ಕ್ಷಮೆ ಕೋರಿದಳು.' ಇದರ ಆಂಗ್ಲ ಅನುವಾದ ಆರಿಸಿ
;
She offered him an apology about her conduct
She offered him an apology for her conduct
She offered him an apology in her conduct
She offered him an apology to her conduct
'ನಾನು ಆಶಿಸುವೆ ಅವಳಲ್ಲಿ ನನ್ನ ಆತ್ಮವಿಶ್ವಾಸವನ್ನು ಸರಿ ಸಾಬೀತು ಮಾಡುವಳು ಎಂದು.' ಇದರ ಆಂಗ್ಲ ಅನುವಾದ ಆರಿಸಿ
;
I hope she will justify my confidence at her
I hope she will justify my confidence in her
I hope she will justify my confidence to her
I hope she will justify my confidence about her
'ಅಡ್ವಾಣಿ ದುರ್ಘಟನೆಯ ಆರೋಪವನ್ನು ಸ್ವೀಕರಿಸಿದರು.' ಇದರ ಆಂಗ್ಲ ಅನುವಾದ ಆರಿಸಿ
;
Advani accepted the blame for the accident
Advani accepted the blame in the accident
Advani accepted the blame to the accident
Advani accepted the blame about the accident
'ಅವಳು ನಮ್ಮ ಪ್ರಾಜೆಕ್ಟ್ ನಲ್ಲಿ ಆಸಕ್ತಿ ತೋರಿಸಿದಳು.' ಇದರ ಆಂಗ್ಲ ಅನುವಾದ ಆರಿಸಿ
;
She showed an interest on our project
She showed an interest of our project
She showed an interest about our project
She showed an interest in our project
'ನಾನು ಪ್ರಿಯಾಗೆ ಅಪಘಾತದ ಬಗ್ಗೆ ಹೇಳುತ್ತಿದ್ದೆ.' ಇದರ ಆಂಗ್ಲ ಅನುವಾದ ಆರಿಸಿ
;
I was telling Priya about the accident
I was telling Priya on the accident
I was telling Priya to the accident
I was telling Priya in the accident
ಅವರು ಹೊಸ ಕಾಂಟ್ರಾಕ್ಟ್ ನ ಬಗ್ಗೆ ಚರ್ಚಿಸುತ್ತಿದ್ದರು .
    • the new contract
    • were
    • about
    • they
    • discussing
    • for
    ಅವಳ ಆಸ್ತಿಯ ಮೇಲಿನ ಗರ್ವ ಅವಳ ದಡ್ಡತನ.
    • is foolishness
    • her
    • In her
    • on her
    • property
    • pride
    ನೈನಾಗಾಗಿ ಅವನ ಅಕ್ಕರೆ ಸ್ವಾಭಾವಿಕ.
    • natural
    • for
    • is
    • his
    • Naina
    • fondness
    ನನಗೆ ಅವಳಲ್ಲಿ ನಂಬಿಕೆ ಇದೆ.
    =
    !
    ಕೇಳಿರಿ
    ಸೂಚನೆ
    ಮುಂದಿನ ಪದ