ವಯಸ್ಸು ಹೇಳುವುದನ್ನು ಮತ್ತು ಕೇಳುವುದನ್ನು ಕಲಿಯಿರಿ
try Again
Tip1:hello
Lesson 21
ವಯಸ್ಸು ಹೇಳುವುದನ್ನು ಮತ್ತು ಕೇಳುವುದನ್ನು ಕಲಿಯಿರಿ
How= ಎಷ್ಟು
old=(ವರ್ಷ) ವಯಸ್ಸಿನವನು
are=
ಸೂಚನೆ
How old are you? = ನೀವು ಎಷ್ಟು ವಯಸ್ಸಿನವರು?
ಈ ವಾಕ್ಯದ ಅರ್ಥ : ನಿಮ್ಮ ವಯಸ್ಸು ಎಷ್ಟು ?/ ನೀವು ಎಷ್ಟು ವರ್ಷದವರು?
=
'ನೀವು ಎಷ್ಟು ವರ್ಷದವರು?' ಇದರ ಸರಿಯಾದ ಆಂಗ್ಲ ಅನುವಾದವನ್ನು ಆರಿಸಿ. (1 ಆಯ್ಕೆ ಆರಿಸಿ )
;
How old are you?
How many old are you?
How much old are you?
How are you?
ಆಂಗ್ಲ ಅನುವಾದವನ್ನು ಮಾಡಿ
ನೀವು ಎಷ್ಟು ವರ್ಷದವರು ?
I=ನಾನು
am=
twenty=ಇಪ್ಪತ್ತು
years=ವರ್ಷ
ಸೂಚನೆ
I am twenty years old = ನಾನು ಇಪ್ಪತ್ತು ವರ್ಷ ವಯಸ್ಸಿನವನು
ನೀವು \'I am twenty\' ಎಂದು ಕೂಡ ಹೇಳಬಹುದು - ಇದು ಬಹಳ ಕಾಮನ್ ರೀತಿಯಾಗಿದೆ.
=
ಡೈಲಾಗ್ ಕೇಳಿರಿ
Is it your birthday?
ಇದು ನಿಮ್ಮ ಜನ್ಮದಿನವಾ ?


Yes, it is my birthday.
ಹೌದು, ಇದು ನನ್ನ ಜನ್ಮದಿನ.


Happy birthday! How old are you?
ಜನ್ಮದಿನದ ಶುಭಾಶಯಗಳು. ನೀವು ಎಷ್ಟು ವಯಸ್ಸಿನವರು ?


I am six.
ನನಗೆ ಆರು ವಯಸ್ಸು.


ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
I ______
is
am
am years
ಆಂಗ್ಲ ಅನುವಾದವನ್ನು ಮಾಡಿ
ನಾನು16 ವರ್ಷದವಳು
'ನಿಮ್ಮ ಸಹೋದರ ಎಷ್ಟು ವರ್ಷದವರು ?' ಇದರ ಸರಿಯಾದ ಆಂಗ್ಲ ಅನುವಾದವನ್ನು ಆರಿಸಿ. (1 ಆಯ್ಕೆ ಆರಿಸಿ )
;
How old is your brother?
How old are your brother?
How much old is your brother?
Is your brother old?
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
How ______
old
old is
many years is
old are
ನನ್ನ ಸಹೋದರಿ 12 ವರ್ಷದವಳು
    • sister
    • my
    • is
    • twelve
    ಅವಳು 13 ವರ್ಷದವಳು
    • she
    • are
    • the
    • is
    • thirteen
    I=ನಾನು
    am=
    I=ನಾನು
    am=
    in=ಅಲ್ಲಿ
    my=ನನ್ನ
    'ನಾನು ನನ್ನ ಮೂವತ್ತರ ದಶಕದಲ್ಲಿ ಇರುವೆನು ' ಇದರ ಸರಿಯಾದ ಆಂಗ್ಲ ಅನುವಾದವನ್ನು ಆರಿಸಿ. (1 ಆಯ್ಕೆ ಆರಿಸಿ )
    ;
    I am thirty
    I am in my thirties
    I am in my twenties
    I am on my thirties
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    I am in my ______
    thirty
    thirtieth
    thirty two
    thirties
    ಆಂಗ್ಲ ಅನುವಾದವನ್ನು ಮಾಡಿ
    ನಾನು ನನ್ನ ಮೂವತ್ತರ ದಶಕದಲ್ಲಿ ಇರುವೆನು
    'ನಾನು 42 ವರ್ಷದವನು' ಇದರ ಸರಿಯಾದ ಆಂಗ್ಲ ಅನುವಾದವನ್ನು ಆರಿಸಿ. (1 ಆಯ್ಕೆ ಆರಿಸಿ )
    ;
    I am forty
    I am forty five
    I am forty two
    I am of forty two
    ಆಂಗ್ಲ ಅನುವಾದವನ್ನು ಮಾಡಿ
    Lisa 16 ವರ್ಷದವಳು ಮತ್ತು Mary 20 ವರ್ಷದವಳು
    =
    !
    ಕೇಳಿರಿ
    ಸೂಚನೆ
    ಮುಂದಿನ ಪದ