Business report ಬರೆಯುವುದನ್ನು ಕಲಿಯಿರಿ
try Again
Tip1:hello
Lesson 211
Business report ಬರೆಯುವುದನ್ನು ಕಲಿಯಿರಿ
'ದೊಡ್ಡ ಸಂಖ್ಯೆಯಲ್ಲಿ ಜನರು ಕಲಾ ಪ್ರದರ್ಶನದಲ್ಲಿ ಭಾಗಿಯಾದರು.' ಇದರ ಆಂಗ್ಲ ಅನುವಾದ ಆರಿಸಿ
;
A huge number of people participated at the art exhibition
A huge numbers of people participated at the art exhibition
A huge number of people are participated at the art exhibition
A huge number of people did participated at the art exhibition
'ಅದು ಮೂರು ದಿನದ ಕಲಾ ಪ್ರದರ್ಶನವಾಗಿತ್ತು.' ಇದರ ಆಂಗ್ಲ ಅನುವಾದ ಆರಿಸಿ
;
It was a three-day artist exhibition
It has to be a three-day art exhibition
It was a three-day art exhibition
It was a three-day art exhibission
'ಅಲ್ಲಿ ಬಹಳ ಮಳಿಗೆಗಳು ಇದ್ದವು.' ಇದರ ಆಂಗ್ಲ ಅನುವಾದ ಆರಿಸಿ
;
There were a lot of stoles there
There were a lot of stalls there
Their were a lot of stalls there
There were a lot of stawls there
'ಕಳೆದ ಬಾರಿಗೆ ಹೋಲಿಸಿದರೆ 25% ಹೆಚ್ಚು ಪ್ರವಾಸಿಗರು ಇದ್ದರು.' ಇದರ ಆಂಗ್ಲ ಅನುವಾದ ಆರಿಸಿ
;
As compared to last year there be 25% more visitors
As compared to last year there were 25% many visitors
As compared to last year there were 25% larger visitors
As compared to last year there were 25% more visitors
'ನಾವು ಬಹಳ ಮಾಹಿತಿ ಗಳಿಸಿದೆವು.' ಇದರ ಆಂಗ್ಲ ಅನುವಾದ ಆರಿಸಿ
;
We gained a lots of information
We had a lot of information
We will gain a lot of information
We gained a lot of information
'ನಮಗೆ ವ್ಯಾಪಾರದ ಭವಿಷ್ಯದ ಬಗ್ಗೆ ತಿಳಿಯಿತು.' ಇದರ ಆಂಗ್ಲ ಅನುವಾದ ಆರಿಸಿ
;
We got to know about the business prospects
We know about the business prospects
We got to know about the business prospective
We got knowing about the business prospects
ಸೂಚನೆ
Brochure = 1-2 ಗಿಂತ ಹೆಚ್ಚು ಪುಟಗಳಿರುವ ಒಂದು ಪುಸ್ತಕ, ಇದರಲ್ಲಿ ಕಂಪನಿಯ ಬಗ್ಗೆ ಎಲ್ಲ ಮಾಹಿತಿ ಇರುತ್ತದೆ.
=
'ನಾವು ಬಹಳ brochure ಸಂಗ್ರಹಿಸಿದೆವು.' ಇದರ ಆಂಗ್ಲ ಅನುವಾದ ಆರಿಸಿ
;
We collected a lot of brochures
We collected many of brochures
We collects a lot of brochures
We are collecting a lot of brochures
'ಪ್ರತಿ ಅಂಗಡಿಯು ಸೃಜನಾತ್ಮಕವಾಗಿ ಕಾಣುತ್ತಿತ್ತು.' ಇದರ ಆಂಗ್ಲ ಅನುವಾದ ಆರಿಸಿ
;
Every stall is creative
Every stall has a creative look
Every stall was looking creative
Every stall has been creative
'ಬಹಳ ಒಳ್ಳೆಯ ಅನುಭವವಾಗಿತ್ತು!' ಇದರ ಆಂಗ್ಲ ಅನುವಾದ ಆರಿಸಿ
;
It was a good experience!
It could have been a good experience!
It will be a good experience!
It is a good experience!
'ನಮಗೆ ಸಕಾರಾತ್ಮಕ ಫೀಡ್ ಬ್ಯಾಕ್ ದೊರಕಿತು.' ಇದರ ಆಂಗ್ಲ ಅನುವಾದ ಆರಿಸಿ
;
We required positive feedback
We received positive feedback
We had positive feedback
We have positive feedback
'ಬಹುತೇಕ ಮಳಿಗೆಗಳು ಚೆನ್ನಾಗಿ ದುಡಿದವು.' ಇದರ ಆಂಗ್ಲ ಅನುವಾದ ಆರಿಸಿ
;
More of the stalls earned well
Most of the stalls are earning well
Most of the stalls earned well
Few of the stalls earned well
ಡೈಲಾಗ್ ಕೇಳಿರಿ
The participation at Jawahar Kala Kendra's Art Exhibition was enormous. It was a three-day exhibition that happens every year.
ಜವಾಹರ್ ಕಲಾ ಕೇಂದ್ರದ ಪ್ರದರ್ಶನದಲ್ಲಿ ಜನರು ದೊಡ್ಡ ಪ್ರಾಮಾಣದಲ್ಲಿ ಭಾಗಿಯಾಗಿದ್ದರು. ಅದು ಪ್ರತಿ ವರ್ಷ ಆಗುವ ಮೂರು ದಿನದ ಪ್ರದರ್ಶನ.


That's nice! What all did you see there?
ಅದು ಒಳ್ಳೆಯದು! ನೀನು ಅಲ್ಲಿ ಏನನ್ನು ನೋಡಿದೆ?


There were shawls from Kashmir, Handicrafts and Blue Pottery from Rajasthan, Bamboo furniture from North-East, Jute items from Bengal and much more.
ಕಾಶ್ಮೀರದ ಶಾಲುಗಳು, ರಾಜಸ್ಥಾನ್ ನ ಕರಕುಶಲ ಕಲೆ ಮತ್ತು ಬ್ಲೂ ಪಾಟರಿ, ಉತ್ತರ-ಪೂರ್ವದಿಂದ ಬಿದಿರು ಫರ್ನಿಚರ್, ಬಂಗಾಳದ ಜೂಟ್ ನ ವಸ್ತುಗಳು ಮತ್ತು ಇನ್ನು ಹಲವು.


How many visitors were there?
ಅಲ್ಲಿಗೆ ಎಷ್ಟು ಜನ ಭೇಟಿಕೊಟ್ಟರು?


The headcount of visitors was 25% more than the last year. We also gained a lot of information about the business prospects and collected a lot of brochures for future reference.
ಕಳೆದ ಬಾರಿಗೆ ಹೋಲಿಸಿದರೆ ತಲೆ ಎಣಿಕೆ 25% ಹೆಚ್ಚು ಇತ್ತು. ನಾವು ವ್ಯಾಪಾರ ಭವಿಷ್ಯದ ಬಗ್ಗೆ ಬಹಳ ಮಾಹಿತಿ ಗಳಿಸಿದೆವು ಮತ್ತು ನಾವು ನಮ್ಮ ಭವಿಷ್ಯದ ಉಪಯೋಗಕ್ಕಾಗಿ ಬಹಳ brochureಗಳನ್ನು ಸಂಗ್ರಹಿಸಿದೆವು.


How was your experience?
ನಿನ್ನ ಅನುಭವ ಹೇಗೆ ಇತ್ತು?


Every stall was put up in a creative way and it was an enriching experience.
ಪ್ರತಿ ಅಂಗಡಿಯು ಸೃಜನಾತ್ಮಕವಾಗಿ ಕಾಣುತ್ತಿತ್ತು ಮತ್ತು ಅದು ಒಂದು ಸಮೃದ್ಧವಾದ ಅನುಭವವಾಗಿತ್ತು.


ಡೈಲಾಗ್ ಕೇಳಿರಿ
Several visitors enquired about the products in detail and gave a positive feedback.
ಹಲವು ಭೇಟಿಗಾರರು ಉತ್ಪಾದನೆಗಳ ಬಗ್ಗೆ ವಿಸ್ತಾರವಾಗಿ ವಿಚಾರಿಸಿದರು ಮತ್ತು ಸಕಾರಾತ್ಮಕ ಫೀಡ್ ಬ್ಯಾಕ್ ನೀಡಿದರು.


That's nice! How was the response?
ಅದು ಒಳ್ಳೆಯದು! ಪ್ರತಿಕ್ರಿಯೆ ಹೇಗೆ ಇತ್ತು?


The response was great and most of the stalls made good profit.
ಪ್ರತಿಕ್ರಿಯೆ ಅತ್ಯುತ್ತಮವಾಗಿತ್ತು ಮತ್ತು ಬಹಳ ಅಂಗಡಿಗಳು ಒಳ್ಳೆಯ ಲಾಭ ಮಾಡಿದವು.


=
!
ಕೇಳಿರಿ
ಸೂಚನೆ
ಮುಂದಿನ ಪದ