ಸಲಹೆ ಮತ್ತು ಅಭಿಪ್ರಾಯಗಳು : Should, Ought to
try Again
Tip1:hello
Lesson 213
ಸಲಹೆ ಮತ್ತು ಅಭಿಪ್ರಾಯಗಳು : Should, Ought to
ಸೂಚನೆ
She should quit smoking = ಅವಳು ಧೂಮಪಾನ ಮಾಡುವುದು ಬಿಡಬೇಕು.
You ought to visit us on weekends = ನೀನು ನಮನ್ನು ವಾರಾಂತ್ಯದಲ್ಲಿ ಭೇಟಿಯಾಗಬೇಕು.
'Should' ಮತ್ತು 'ought to' ನ use 'ಏನು ಮಾಡುವುದು ಒಳ್ಳೆಯದು' ಅಥವಾ 'ಏನು ಮಾಡುವುದು ಸರಿ?' ಇದನ್ನು ಹೇಳುವುದಕ್ಕೆ ಉಪಯೋಗಿಸಲಾಗುತ್ತದೆ.
'ಅವರು ಜಿಮ್ ಮಾಡಲು ಶುರು ಮಾಡಬೇಕು.' ಇದರ ಆಂಗ್ಲ ಅನುವಾದ ಆರಿಸಿ
;
They ought to start gymming
They ought start gymming
They ought to starts gymming
They ought to starting gym
ಸೂಚನೆ
You ought not to go alone = ನೀನು ಒಂಟಿಯಾಗಿ ಹೋಗಬಾರದು.
You should not go alone = ನೀನು ಒಂಟಿಯಾಗಿ ಹೋಗಬಾರದು.
'Should' ಮತ್ತು 'ought to' ನ use 'ಏನು ಮಾಡಬಾರದು?' ನ ಬಗ್ಗೆ ಸಲಹೆ ನೀಡುವ ಸಮಯದಲ್ಲಿ ಕೂಡ ಮಾಡಲಾಗುವುದು.
ಧ್ಯಾನವಿಡಿ 'ought + not + to' ಬರುವುದು- 'not' ಮಧ್ಯದಲ್ಲಿ ಬರುವುದು.
'ಅವರು ಕಾರ್ ಅನ್ನು ಮುಖ್ಯ ದ್ವಾರದ ಮುಂದೆ ಪಾರ್ಕ್ ಮಾಡಬಾರದು.' ಇದರ ಆಂಗ್ಲ ಅನುವಾದ ಆರಿಸಿ
;
They should not to park the car in front of the main entrance
They should not park the car in front of the main entrance
They could not park the car in front of the main entrance
They might not park the car in front of the main entrance
'ನೇಹಾ ನಮಗೆ ಮೊದಲೇ ಹೇಳಬೇಕಿತ್ತು.' ಇದರ ಆಂಗ್ಲ ಅನುವಾದ ಆರಿಸಿ
;
Neha should told us earlier
Neha should have to told us earlier
Neha should have tell us earlier
Neha should have told us earlier
'ನೀನು ನಿನ್ನ ತಂದೆಯ ಮಾತು ಕೇಳಬೇಕು.' ಇದರ ಆಂಗ್ಲ ಅನುವಾದ ಆರಿಸಿ
;
You ought to listen your father
You ought to be listen to your father
You ought to listen to your father
You ought to listened your father
ಸೂಚನೆ
I think I ought to leave now = ನನಗೆ ಅನಿಸುತ್ತೆ ನಾನು ಈಗ ಹೊರಡಬೇಕು ಎಂದು.
Do you think we should leave now? = ನಿನಗೆ ಅನಿಸುತ್ತಾ ನಾವು ಈಗ ಹೊರಡಬೇಕು ಎಂದು?

ಯಾವುದಾದರು situation ನ ಮೇಲೆ ಯಾರಿಂದಾದರೂ ಸಲಹೆ ಕೇಳಲು 'should' ಮತ್ತು 'ought to' use ಮಾಡಲಾಗುವುದು.
ಈ ವಾಕ್ಯದಲ್ಲಿ ಸಾಮಾನ್ಯವಾಗಿ 'I think', 'I don't think', 'Do you think' ಇಂದ ಶುರುವಾಗುವುದು.
ಸೂಚನೆ
I should have cleaned the house = ನಾನು ಮನೆಯನ್ನು ಸ್ವಚ್ಛ ಮಾಡಬೇಕಿತ್ತು.
I ought to have bought her a gift = ನಾನು ಅವಳಿಗೆ ಒಂದು ಉಡುಗೊರೆ ತರಬೇಕಿತ್ತು.
ಪೂರ್ವದಲ್ಲಿ ಯಾರಾದರು ಏನಾದರು ತಪ್ಪು ಮಾಡಿದ್ದರೆ should have/ought to have + past participle ನ ಪ್ರಯೋಗ ಮಾಡುವೆವು.
'ನಾವು ಬಟ್ಟೆಗಳ ಮೇಲೆ ಇಷ್ಟು ಖರ್ಚು ಮಾಡಬಾರದಿತ್ತು.
' ಇದರ ಆಂಗ್ಲ ಅನುವಾದ ಆರಿಸಿ
;
We should not have spent that much on the clothes
We should not has spent that much on the clothes
We should not have spend that much on the clothes
We could not have spent that much on the clothes
'ನಾನು ಮನೆಗೆ ಬೇಗ ಬರಬೇಕಿತ್ತು.' ಇದರ ಆಂಗ್ಲ ಅನುವಾದ ಆರಿಸಿ
;
I ought have come home earlier
I ought to have came home earlier
I ought to have come home earlier
I ought to has come home earlier
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
They ______
should
should had
should have
should to
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
We ______
should to
should have
ought to
ought
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
He ______
should have study
should has studied
should have studied
should have studyed
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
I ______
should not to have had
should not has had
should not have have
should not have had
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
She ______
ought not have gone
ought not to have go
ought not to have gone
ought not to has gone
ಅವರು ಸಮಯಕ್ಕೆ ಸರಿಯಾಗಿ ಬರಬೇಕಿತ್ತು.
    • time
    • should have
    • on
    • came
    • come
    • they
    ನಾವು ಸಂಚಾರ ನಿಯಮಗಳನ್ನು ಉಲ್ಲಂಘಿಸಬಾರದಿತ್ತು.
    • the traffic rules
    • ought
    • to
    • we
    • have broken
    • not
    ಅವರು ಆಹಾರವನ್ನು ಚೆನ್ನಾಗಿ ಅಗಿಯಬೇಕು.
    • the food
    • chew
    • they
    • chewed
    • should
    • well
    ನೀನು ನಮ್ಮ ಜೊತೆ ಬರಬೇಕು.
    ನಾವು ಮನೆಗೆ ಹೋಗಬೇಕು.
    =
    !
    ಕೇಳಿರಿ
    ಸೂಚನೆ
    ಮುಂದಿನ ಪದ