Making plurals (ಬಹುವಚನ ಮಾಡುವುದು ): Using -ves
try Again
Tip1:hello
Lesson 217
Making plurals (ಬಹುವಚನ ಮಾಡುವುದು ): Using -ves
ಸೂಚನೆ
Singular: The cow gave birth to a calf = ಹಸುವು ಒಂದು ಕರುವಿಗೆ ಜನ್ಮ ನೀಡಿತು.
ಹೆಚ್ಚಿನ ನಾಮಪದಗಳಲ್ಲಿ '-s/-es' ಜೋಡಿಸಿ ಬಹುವಚನ ಮಾಡಲಾಗುವುದು ಆದರೆ ಕೆಲವು ನಾಮಪದಗಳಿಗೆ, ಅನಿಯಮಿತ ಬಹುವಚನಗಳಿರುತ್ತವೆ.
ಈ ಅನಿಯಮಿತ ಬಹುವಚನಗಳ ಅಂತ್ಯದಲ್ಲಿ '-f' ಮತ್ತು '-fe' ಬರುವುದು ಮತ್ತು ಇದರ ಬಹುವಚನ ರೂಪ ಮಾಡಲು '-f' ಮತ್ತು '-fe' ಅನ್ನು ತಗೆದು ಅಂತ್ಯದಲ್ಲಿ '-ves' ಜೋಡಿಸಲಾಗುವುದು.
Plural: Cows give their calves milk every morning = ಹಸುಗಳು ಪ್ರತಿ ದಿನ ಬೆಳಿಗ್ಗೆ ತನ್ನ ಕರುಗಳಿಗೆ ಹಾಲು ಕೊಡುತ್ತವೆ.
ನೆನಪಿಡಿ ಎಲ್ಲಾ '-f' ಅಥವಾ '-fe' ಇಂದ ಮುಗಿಯುವ ನಾಮಪದಗಳ ಬಹುವಚನ (-ves ಜೋಡಿಸಿ) ಮಾಡಲಾಗುವುದಿಲ್ಲ, ಕೆಲವಲ್ಲಿ '-s' ಮಾತ್ರ ಬರುವವು.
ಸೂಚನೆ
=
'-Ves' ನ ನಿಯಮ, ಯಾವಾಗಲೂ ಉಪಯೋಗಿಸಲಾಗುವುದಿಲ್ಲ.
=
ಯಾವ ಶಬ್ಧಗಳ ಬಹುವಚನ -s ಹಾಕಿ ಮಾಡಲಾಗುತ್ತದೆ:

Cliff - Cliffs
Sniff - Sniffs
Roof - Roofs
Chief - Chiefs.

ಈ ಶಬ್ದಗಳ ಬಹುವಚನ '-s/-ves' ಇವೆರಡರಲ್ಲಿ ಯಾವುದಾದರು ಹಾಕಿ ಮಾಡಲಾಗುವುದು:
Scraf - Scarfs, Scarves
Dwarf - Dwarfs (common), Dwarves
Singular Plural
Calf Calves
Scarf Scarfs/Scarves
Half Halves
Dwarf Dwarfs/Dwarves
Knife Knives
Leaf Leaves
Life Lives
Loaf Loaves
Self Selves
Shelf Shelves
Thief Thieves
Wife Wives
Wolf Wolves
'Scarf' ನ ಬಹುವಚನ ರೂಪ ಆರಿಸಿ:
Scarves
Scarfes
'Half' ನ ಬಹುವಚನ ರೂಪ ಆರಿಸಿ:
Halfs
Halves
'Dwarf' ನ ಬಹುವಚನ ರೂಪ ಆರಿಸಿ:
Dwarfs
Dwarfes
'Knife' ನ ಬಹುವಚನ ರೂಪ ಆರಿಸಿ:
Knives
Knifes
'Leaf' ನ ಬಹುವಚನ ರೂಪ ಆರಿಸಿ:
Leafs
Leaves
'Life' ನ ಬಹುವಚನ ರೂಪ ಆರಿಸಿ:
Lives
Lifes
'Loaf' ನ ಬಹುವಚನ ರೂಪ ಆರಿಸಿ:
Loafs
Loaves
'Self' ನ ಬಹುವಚನ ರೂಪ ಆರಿಸಿ:
Selfs
Selves
'Shelf' ನ ಬಹುವಚನ ರೂಪ ಆರಿಸಿ:
Shelves
Shelfs
'Thief' ನ ಬಹುವಚನ ರೂಪ ಆರಿಸಿ:
Thieves
Thiefs
'Wife' ನ ಬಹುವಚನ ರೂಪ ಆರಿಸಿ:
Wifes
Wives
'Wolf' ನ ಬಹುವಚನ ರೂಪ ಆರಿಸಿ:
Wolves
Wolfs
'Roof' ನ ಬಹುವಚನ ರೂಪ ಆರಿಸಿ:
Roofs
Rooves
=
!
ಕೇಳಿರಿ
ಸೂಚನೆ
ಮುಂದಿನ ಪದ