Future perfect tense: Affirmative and negative
try Again
Tip1:hello
Lesson 221
Future perfect tense: Affirmative and negative
ಸೂಚನೆ
By this time next year, I will have finished my degree = ಮುಂದಿನ ವರ್ಷ, ಈ ಸಮಯಕ್ಕೆ ನಾನು ನನ್ನ ಡಿಗ್ರಿ ಮುಗಿಸಲಿರುವೆ.

Future Perfect ಅನ್ನು ಭವಿಷ್ಯದ ಯಾವ ಕೆಲಸಗಳನ್ನು ತೋರಿಸುತ್ತದೆ ಎಂದರೆ, ಭವಿಷ್ಯದಲ್ಲಿ ಒಂದು ನಿಶ್ಚಿತ ಸಮಯದಲ್ಲಿ ಆಗಿಹೋಗಿರುತ್ತದೆ (ನಿಶ್ಚಿತ ಸಮಯದ ನಂತರ ಅಲ್ಲ).
=
Future Perfect ಅನ್ನು ಭವಿಷ್ಯದ ಯಾವ ಸಮಯವನ್ನು ತೋರಿಸುತ್ತದೆ ಎಂದರೆ, ನಾವು ಯಾವುದಾದರು ಕೆಲಸವನ್ನು ಮುಗಿಸುವ ತನಕ.
'ನಾವು ಒಂದು ಗಂಟೆಯಲ್ಲಿ ಕೆಲಸ ಮುಗಿಸಲಿರುವೆವು.' ಇದರ ಆಂಗ್ಲ ಅನುವಾದ ಆರಿಸಿ
;
We will have finished the work in an hour.
We will have finish the work in an hour.
We will finished the work in an hour.
We have finished the work in an hour
'ನಾನು ಈ ಪುಸ್ತಕವನ್ನು ಈ ತಿಂಗಳ ಅಂತ್ಯದೊಳಗೆ ಓದಿ ಮುಗಿಸಲಿರುವೆ.' ಇದರ ಆಂಗ್ಲ ಅನುವಾದ ಆರಿಸಿ
;
I will has read this book by the end of the month
I will be reading this book by the end of the month
I will have read this book by the end of the month
I will have reading this book by the end of the month
ಸೂಚನೆ
The children will not have arrived by the time we get home = ನಾವು ಮನೆಗೆ ತಲುಪುವುದರೊಳಗೆ ಮಕ್ಕಳು ಮನೆಗೆ ಬಂದಿರುವುದಿಲ್ಲ.

Future perfect tense ನ ನಕಾರಾತ್ಮಕ ವಾಕ್ಯ :
'Will not/Won't + have + past participle' ನ ಪ್ರಯೋಗವಾಗುವುದು
=
ನೆನಪಿಡಿ ನಾವು Future perfect tense ನಲ್ಲಿ ಸಾಮಾನ್ಯವಾಗಿ 'by' ಅಥವಾ 'by the time' ನ ಪ್ರಯೋಗ ಮಾಡುವೆವು.
ಡೈಲಾಗ್ ಕೇಳಿರಿ
By Monday, I will have finished all my important work.
ಸೋಮವಾರದೊಳಗೆ ನಾನು ನನ್ನ ಎಲ್ಲ ಮುಖ್ಯವಾದ ಕೆಲಸಗಳನ್ನು ಮುಗಿಸಲಿರುವೆ.


Then we can catch up for a movie.
ಹಾಗಾದರೆ ನಾವು ಒಂದು ಫಿಲಂ ನೋಡುವುದಕ್ಕೆ ಭೇಟಿಯಾಗಬಹುದು.


I don't think so, my relatives will have arrived by then.
ನನಗೆ ಹಾಗೆ ಅನಿಸುವುದಿಲ್ಲ, ನನ್ನ ನೆಂಟರು ಅಷ್ಟರೊಳಗೆ ಬಂದಿರುವರು.


'ಸೋಮವಾರದೊಳಗೆ ನಾನು ನನ್ನ ಎಲ್ಲ ಮುಖ್ಯವಾದ ಕೆಲಸಗಳನ್ನು ಮುಗಿಸಲಿರುವೆ.' ಇದರ ಆಂಗ್ಲ ಅನುವಾದ ಆರಿಸಿ
;
By Monday, I have will finished my important work.
By Monday, I will have finishes my important work.
By Monday, I will have finished my important work.
By Monday, I will has finished my important work.
'ನನ್ನ ನೆಂಟರು ಅಷ್ಟರೊಳಗೆ ಬಂದಿರುವರು.' ಇದರ ಆಂಗ್ಲ ಅನುವಾದ ಆರಿಸಿ
;
My relatives will have arrive by then
My relatives will have arrived by then
My relatives will have arrives by then
My relatives arrived by then
'ಸಮಯ ನೋಡು! ಮ್ಯಾಚ್ ಶುರುವಾಗಿರಬಹುದು.' ಇದರ ಆಂಗ್ಲ ಅನುವಾದ ಆರಿಸಿ
;
Look at the time. The match will have started.
Look at the time. The match will be started.
Look at the time. The match will start.
Look at the time. The match has started.
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
By 2018, she ______
won't have
will not
has not
must not
'ಅವಳು ಮುಂದಿನ ವಾರದ ತನಕ ಮುಂಬೈಗೆ ಹೋಗಿರುವುದಿಲ್ಲ.' ಇದರ ಆಂಗ್ಲ ಅನುವಾದ ಆರಿಸಿ
She won't have gone to Bombay by next week
She isn't have gone to Bombay by next week
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
She ______
will have read
will has read
will have reading
will has reading
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
He ______
won't have
won't has
ನನ್ನ ಮೀಟಿಂಗ್ ಮುಂದಿನ ವಾರದೊಳಗೆ ಖಚಿತಗೊಂಡಿರುವುದಿಲ್ಲ.
    • finalized
    • finalled
    • My meeting
    • by next week
    • final
    • will not have
    'ಅವಳ ತಾಯಿ ಮುಂದಿನ ತಿಂಗಳೊಳಗೆ ಚೇತರಿಸಿಕೊಂಡಿರುವರು.' ಇದರ ಆಂಗ್ಲ ಅನುವಾದ ಆರಿಸಿ
    ;
    Her mother will have recovered by next month
    Her mother will have recovery by next month
    Her mother will have recovering by next month
    Her mother will have recovers by next month
    ಅವರು ಮುಂದಿನ ವಾರದೊಳಗೆ ಲಡಾಖ್ ತಲುಪಿರುವರು.
    • reached Ladakh by
    • have
    • has
    • They will
    • next week
    • reaches Ladakh by
    ಅವನು ಮುಂದಿನ ತಿಂಗಳೊಳಗೆ ಕೆಲಸ ಮಾಡುವುದನ್ನು ನಿಲ್ಲಿಸಿರುವನು.
    • next month
    • stops working by
    • stop working by
    • He will have
    • He will has
    • stopped working by
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    Winters ______
    will have became
    will have become
    will have becomes
    will have becoming
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    My friend ______
    will have made
    will have makes
    will have make
    will have making
    ಆಗಸ್ಟ್ ನೊಳಗೆ ನಾನು ತೆಳ್ಳಗಾಗಿರುವೆ.
    • will have
    • will has
    • becomes thin
    • By August, I
    • must have
    • become thin
    'ಸೆಪ್ಟೆಂಬರ್ ನೊಳಗೆ iPhone ನ ಹೊಸ ಮಾಡೆಲ್ ಬಂದಿರುವುದು.' ಇದರ ಆಂಗ್ಲ ಅನುವಾದ ಆರಿಸಿ
    By September, iPhone's new model will have arrives
    By September, iPhone's new model will have arrived
    ಮುಂದಿನ ವಾರದೊಳಗೆ ಅವನು ನೇಹಾಳಿಂದ ಕಾಪಿ ತೆಗೆದುಕೊಂಡಿರುವನು.
    • taken
    • he will has
    • By next week,
    • the copy from Neha
    • he will have
    • takes
    =
    !
    ಕೇಳಿರಿ
    ಸೂಚನೆ
    ಮುಂದಿನ ಪದ