Future perfect tense - Interrogative
try Again
Tip1:hello
Lesson 222
Future perfect tense - Interrogative
ಸೂಚನೆ
The Earth's supplies of coal will have extinguished by the year 2200 = ಭೂಮಿಯ ಕಲ್ಲಿದ್ದಲ ಭಂಡಾರವು 2200 ಒಳಗೆ ಖಾಲಿಯಾಗಲಿರುವುದು.
Future Perfect Tense (affirmative - ಸಕಾರಾತ್ಮಕ ವಾಕ್ಯ) = Subject + 'Will' + 'Have' + Past participle form of verb
Will you have gone? = ನೀನು ಹೋಗಿರುವೆಯಾ?
Future Perfect Tense (Interrogative - ಪ್ರಶ್ನಾರ್ಥಕ) = 'Will' + Subject + 'Have' + Past participle form of Verb
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
______
Will have you seen
Will you have seen
ಡೈಲಾಗ್ ಕೇಳಿರಿ
Will you have seen Meera by tonight?
ನೀನು ಮೀರಾಳನ್ನು ಇಂದು ರಾತ್ರಿಯೊಳಗೆ ನೋಡಲಿರುವೆಯಾ?


Yes, I will.
ಹೌದು. ನಾನು ಭೇಟಿಯಾಗಿರುವೆ.


ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
______
Will the train have left
Will the train have leave
ಸೂಚನೆ
=
ಯಾವ ತರಹ Future Perfect tense ನಲ್ಲಿ ಒಂದು ನಿಶ್ಚಿತ ಕೆಲಸ ಆಗಿ ಹೋಗಿರುತ್ತದೆ, ಅದಕ್ಕಾಗಿ 'By then', 'By this time' ಉಪಯೋಗವಾಗುವುದೋ, ಅದೇ ತರಹ 'future Perfect Interrogative' ನಲ್ಲಿ ಕೂಡ ಉಪಯೋಗಿಸುವುದು ಅವಶ್ಯಕ , ಅದಕ್ಕಾಗಿ ಇದನ್ನು Future Perfect Tense ಹೇಳಲಾಗುವುದು.
=
'ನಿನ್ನ ಸಹೋದರಿ ಸೋಮವಾರದೊಳಗೆ ಹೊರಟು ಹೋಗಿರುವಳಾ?' ಇದರ ಆಂಗ್ಲ ಅನುವಾದ ಆರಿಸಿ
;
Will your sister have leave by Monday?
Will have your sister left by Monday?
Will your sister have left by Monday?
Will your sister have leaving by Monday?
'ಅವನು ಇಷ್ಟರೊಳಗೆ ಮನೆಗೆ ಹೋಗಿರುವನಾ?' ಇದರ ಆಂಗ್ಲ ಅನುವಾದ ಆರಿಸಿ
Will he have gone home by now?
Will he has gone home by now?
'ನಾವು ಈ ವಾರದ ಅಂತ್ಯದೊಳಗೆ ಮನೆಯನ್ನು ಅಲಂಕರಿಸಿ ಮುಗಿಸಿರುವೆವಾ?' ಇದರ ಆಂಗ್ಲ ಅನುವಾದ ಆರಿಸಿ
We will have finished decorating the house by the end of this week?
Will we have finished decorating the house by the end of this week?
ನೀನು ಏಪ್ರಿಲ್ ನೊಳಗೆ ಈ ಪ್ರಾಜೆಕ್ಟ್ ಮುಗಿಸಿರುವೆಯಾ?
    • finished
    • finish
    • Will you have
    • Will have you
    • this project
    • by April?
    ನಿನ್ನ ಸ್ನೇಹಿತ ಮುಂದಿನ ವರ್ಷದೊಳಗೆ ಮದುವೆಯಾಗಿರುವನಾ?
    • Does your friend
    • by next year?
    • have got marry
    • have got married
    • has got married
    • Will your friend
    'ನಿನ್ನ ಇಂಟರ್ವ್ಯೂ ಸಂಜೆಯೊಳಗೆ ಮುಗಿಯಲಿರುವುದಾ?
    ' ಇದರ ಆಂಗ್ಲ ಅನುವಾದ ಆರಿಸಿ
    ;
    Will you're interview have finished by evening?
    Will yours interview have finished by evening?
    Will your interview have finished by evening?
    Will be your interview have finished by evening?
    'ನೀನು ಮುಂದಿನ ತಿಂಗಳೊಳಗೆ ಆಂಗ್ಲ ಭಾಷೆ ಕಲಿತಿರುವೆಯಾ?' ಇದರ ಆಂಗ್ಲ ಅನುವಾದ ಆರಿಸಿ
    ;
    Will you have learned English by next month?
    Will you have learnt English by next month?
    Will you have learning English by next month?
    Will you have learns English by next month?
    ಡೈಲಾಗ್ ಕೇಳಿರಿ
    I will have got promoted by next year.
    ನನಗೆ ಮುಂದಿನ ವರ್ಷದೊಳಗೆ ಪ್ರಮೋಷನ್ ಸಿಕ್ಕಿರುವುದು.


    That's great. Will you have taken a new house by then?
    ಒಹ್, ಅದು ಬಹಳ ಒಳ್ಳೆಯದು! ನೀನು ಅದರೊಳಗೆ ಹೊಸ ಮನೆಯನ್ನು ಖರೀದಿಸಿರುವೆಯಾ?


    No, I won't.
    ಇಲ್ಲ. ನಾನು ತೆಗೆದುಕೊಂಡಿರುವುದಿಲ್ಲ.


    'ನಾನು ಮುಂದಿನ ತಿಂಗಳೊಳಗೆ ಹೊಸ ಮನೆಯನ್ನು ಖರೀದಿಸಿರುವೆ.' ಇದರ ಆಂಗ್ಲ ಅನುವಾದ ಆರಿಸಿ
    ;
    I will have taken a new house by next month
    I will have take a new house by next month
    I will have took a new house by next month
    I will have tooks a new house by next month
    ಡೈಲಾಗ್ ಕೇಳಿರಿ
    I will have moved to Bombay by next year.
    ನಾನು ಮುಂದಿನ ವರ್ಷದೊಳಗೆ ಮುಂಬೈಗೆ ಸ್ಥಳಾಂತರಿಸಿರುವೆ.


    Will you have got married by then?
    ನೀನು ಅಷ್ಟರೊಳಗೆ ಮದುವೆಯಾಗಿರುವೆಯಾ?


    Yes, I will.
    ಹಾಂ, ಆಗಿರುವೆ.


    'ನೀನು ಮುಂದಿನ ವರ್ಷದೊಳಗೆ ಮುಂಬೈಗೆ ಸ್ಥಳಾಂತರಿಸಿರುವೆಯಾ?' ಇದರ ಆಂಗ್ಲ ಅನುವಾದ ಆರಿಸಿ
    ;
    Will you have moves to Mumbai next year?
    Will you have move to Mumbai next year?
    Will you have moved to Mumbai next year?
    Will you have moving to Mumbai next year?
    =
    !
    ಕೇಳಿರಿ
    ಸೂಚನೆ
    ಮುಂದಿನ ಪದ