Astronomy vocabulary (ಖಗೋಳಶಾಸ್ತ್ರದ ಶಬ್ದಸಂಗ್ರಹ)
try Again
Tip1:hello
Lesson 223
Astronomy vocabulary (ಖಗೋಳಶಾಸ್ತ್ರದ ಶಬ್ದಸಂಗ್ರಹ)
ಡೈಲಾಗ್ ಕೇಳಿರಿ
Do you know how many planets are there in the solar system?
ಸೌರಮಂಡಲದಲ್ಲಿ ಎಷ್ಟು ಗ್ರಹಗಳು ಇವೆ ಎಂದು ನಿನಗೆ ಗೊತ್ತಿದೆಯಾ?


There are 9 planets.
9 ಗ್ರಹಗಳಿವೆ.


Do you know their names?
ನಿನಗೆ ಅವುಗಳ ಹೆಸರು ಗೊತ್ತಿವೆಯಾ?


No, why don't you tell me?
ಇಲ್ಲ, ನೀನೇಕೆ ನನಗೆ ಹೇಳಬಾರದು?


They are - Mercury, Venus, Earth, Mars, Jupiter, Saturn, Uranus, Neptune, and Pluto.
ಅವುಗಳು - ಬುಧ, ಶುಕ್ರ, ಭೂಮಿ, ಮಂಗಳ, ಗುರು, ಶನಿ, ಯುರೇನಸ್, ನೆಪ್ಚೂನ್ ಮತ್ತು ಪ್ಲುಟೊ.


Planets=ಗ್ರಹ
'ಸೌರಮಂಡಲದಲ್ಲಿ ಎಷ್ಟು ಗ್ರಹಗಳು ಇವೆ ಎಂದು ನಿನಗೆ ಗೊತ್ತಿದೆಯಾ?' ಇದರ ಆಂಗ್ಲ ಅನುವಾದ ಆರಿಸಿ
;
Do you know how many planets there are in the solar-system?
Do you know how many planets are there in the solar-system?
Do you know how many planets are there in the soler-system?
Do you know how much planets are there in the solar-system?
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
Jupiter is ______
one of biggest
one of the biggest
once of the biggest
one of the most big
ನನಗೆ ಎಲ್ಲಾ ಗ್ರಹಗಳ ಹೆಸರುಗಳನ್ನು ಹೇಳು
    • names of all
    • to
    • say me
    • tell me
    • the planets
    • the
    ಡೈಲಾಗ್ ಕೇಳಿರಿ
    Did you know that the Sun is a star?
    ಸೂರ್ಯ ಒಂದು ನಕ್ಷತ್ರ ಎಂದು ನಿನಗೆ ಗೊತಿತ್ತೇ?


    Yes, but do you know what is a star?
    ಹೌದು, ಆದರೆ ನಿನಗೆ ನಕ್ಷತ್ರ ಅಂದರೆ ಏನು ಎಂದು ನಿನಗೆ ಗೊತ್ತೇ?


    Yes, I do.
    ಹೌದು, ನನಗೆ ಗೊತ್ತು.


    Do you know that the earth revolves around the Sun?
    ಭೂಮಿಯು ಸೂರ್ಯನ ಸುತ್ತ ಸುತ್ತುತ್ತದೆ ಎಂದು ನಿನಗೆ ತಿಳಿದಿದೆಯೇ?


    Yes, and it also rotates around its own axis.
    ಹೌದು, ಮತ್ತು ಇದು ತನ್ನ ಅಕ್ಷದ ಸುತ್ತ ಕೂಡ ತಿರುಗುತ್ತದೆ.


    What is the difference between revolution and rotation?
    Revolution ಮತ್ತು rotation ನ ಮಧ್ಯೆ ಇರುವ ವ್ಯತ್ಯಾಸವೇನು?


    When a planet or moon circles around another object, it is called revolution.
    But when it spins on its own axis, it is called rotation.
    ಯಾವುದಾದರು ಗ್ರಹ ಅಥವಾ ಚಂದ್ರ, ಇನ್ನೊಂದು ವಸ್ತುವಿನ ಸುತ್ತ ತಿರುಗುತ್ತಿದ್ದರೆ - ಅದನ್ನು 'revolution' ಎಂದು ಹೇಳುವೆವು.
    ಆದರೆ ಅದು ತನ್ನದೇ ಅಕ್ಷದ ಸುತ್ತ ಸುತ್ತಿದರೆ, ಅದನ್ನು 'rotation' ಎಂದು ಹೇಳುವೆವು.


    'ಭೂಮಿಯು ಸೂರ್ಯನ ಸುತ್ತ ಸುತ್ತುತ್ತದೆ.' ಇದರ ಆಂಗ್ಲ ಅನುವಾದ ಆರಿಸಿ
    ;
    The Earth revolves around the Sun.
    The Earth rotates around the Sun.
    An Earth revolves around a Sun.
    An Earth rotates around a Sun.
    'ನಕ್ಷತ್ರ ಅಂದರೆ ಏನು ಎಂದು ನಿನಗೆ ಗೊತ್ತೇ?' ಇದರ ಆಂಗ್ಲ ಅನುವಾದ ಆರಿಸಿ
    ;
    Do you know that the Sun is a star?
    Do you see what a star is?
    Do you know that this is a star?
    Do you know what a star is?
    ಡೈಲಾಗ್ ಕೇಳಿರಿ
    We are like tiny dots in the universe.
    ನಾವು ವಿಶ್ವದಲ್ಲಿ ಸಣ್ಣ ಚುಕ್ಕಿಗಳ ಹಾಗೆ.


    I cannot even imagine how vast it must be.
    ಅದು ಎಷ್ಟು ದೊಡ್ಡದಾಗಿದೆ ಎಂದು ನಾನು ಕಲ್ಪಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ.


    'ನಾವು ವಿಶ್ವದಲ್ಲಿ ಒಂದು ಸಣ್ಣ ಚುಕ್ಕಿಯ ಹಾಗೆ.' ಇದರ ಆಂಗ್ಲ ಅನುವಾದ ಆರಿಸಿ
    ;
    We are like a tiny dot in the university
    We are like a tiny dot in the universe
    We are like a tiny dot in the univers
    We are like a tiny dot in the yuniverse
    ಅದು ಎಷ್ಟು ದೊಡ್ಡದಾಗಿದೆ ಎಂದು ನಾನು ಕಲ್ಪಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ.
    • even imagine
    • how much
    • even imazine
    • I can't
    • how vast it is
    • I am not
    ಡೈಲಾಗ್ ಕೇಳಿರಿ
    What do you know about the Milky Way?
    ನಿನಗೆ ಆಕಾಶ ಗಂಗೆಯ ಬಗ್ಗೆ ಏನು ಗೊತ್ತು?


    There are over 200 billion stars in the Milky Way.
    ಆಕಾಶ ಗಂಗಾದಲ್ಲಿ 200 ಬಿಲಿಯನ್ ಗಿಂತ ಹೆಚ್ಚು ನಕ್ಷತ್ರಗಳಿವೆ.


    ಖಗೋಳವಿಜ್ಞಾನದಲ್ಲಿ ನಿಮ್ಮ ಶಬ್ದಕೋಶ ಉತ್ತಮವಾಗಿದೆ.
    • your astronomy
    • is good
    • vocabulary
    • your astronaut
    • is better
    • your astrology
    ಡೈಲಾಗ್ ಕೇಳಿರಿ
    Do you know how old is the Earth?
    ನಿನಗೆ ಗೊತ್ತಾ ಭೂಮಿ ಎಷ್ಟು ಹಳೆಯದು ಎಂದು?


    It is 4.54 billion years old.
    ಅದು 4.54 ಬಿಲಿಯನ್ ವರ್ಷ ಹಳೆಯದ್ದು.


    It is also the only planet that has life.
    ಇದು ಜೀವನವಿರುವ ಏಕೈಕ ಗ್ರಹ ಕೂಡ ಆಗಿರುವುದು.


    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    The level of ______
    gravity
    gravitational
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    Have you ever been to ______
    space
    spacious
    =
    !
    ಕೇಳಿರಿ
    ಸೂಚನೆ
    ಮುಂದಿನ ಪದ