ನೂರು ವರ್ಷದ ನಂತರ - Future Perfect Tense
try Again
Tip1:hello
Lesson 224
ನೂರು ವರ್ಷದ ನಂತರ - Future Perfect Tense
ಡೈಲಾಗ್ ಕೇಳಿರಿ
The world's population is increasing day by day.
ವಿಶ್ವದ ಜನಸಂಖ್ಯೆಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.


Yes and by 2100, the world's population will have increased to around 30 Billion.
ಹೌದು ಮತ್ತು 2100 ರೊಳಗೆ , ವಿಶ್ವದ ಜನಸಂಖ್ಯೆಯು ಸುಮಾರು 30 ಬಿಲಿಯನ್ ನಷ್ಟು ಹೆಚ್ಚಾಗಿರುತ್ತದೆ


ಸೂಚನೆ
By the year 2100, the world's population will have increased to around 30 Billion = 2100 ವರ್ಷದೊಳಗೆ , ವಿಶ್ವದ ಜನಸಂಖ್ಯೆಯ ಸುಮಾರು 30 ಬಿಲಿಯನ್ನಷ್ಟು ಹೆಚ್ಚಿರುತ್ತದೆ.
Future perfect tense ಯಾವಾಗ ಉಪಯೋಗವಾಗುವುದು ಎಂದರೆ ವಸ್ತು/ಕೆಲಸ ಭವಿಷ್ಯದಲ್ಲಿ ಒಂದು ಸಮಯದೊಳಗೆ ಆಗಿಹೋಗಿರುವಾಗ.
=
Future perfect tense ನಲ್ಲಿ ಸಾಮಾನ್ಯವಾಗಿ 'by' ಅಥವಾ 'by then' ಉಪಯೋಗವಾಗುವುದು.
'2100 ವರ್ಷದೊಳಗೆ , ವಿಶ್ವದ ಜನಸಂಖ್ಯೆಯ ಸುಮಾರು 30 ಬಿಲಿಯನ್ನಷ್ಟು ಹೆಚ್ಚಿರುತ್ತದೆ.' ಇದರ ಆಂಗ್ಲ ಅನುವಾದ ಆರಿಸಿ
;
By the year 2100, the world's population will be increase to around 30 Billion
By the year 2100, the world's population have will increased to around 30 Billion
By the year 2100, the world's population will have increased to around 30 Billion
By the year 2100, the world's population is increasing to around 30 Billion
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
Life ______
will have become
is become
has become
will has become
'ವರ್ಷ 2020 ರೊಳಗೆ ಕಂಪ್ಯೂಟರ್ ಗಳು, ಜನರು ಈಗ ಮಾಡುವ ಬಹುತೇಕ ಕೆಲಸಗಳನ್ನು ತೆಗೆದುಕೊಳ್ಳಲಿರುವುದು.' ಇದರ ಆಂಗ್ಲ ಅನುವಾದ ಆರಿಸಿ
;
By the year 2020, computers will taken over many of the jobs that people do today
By the year 2020, computers have to be taken over many of the jobs that people do today
By the year 2020, computers are taken over many of the jobs that people do today
By the year 2020, computers will have taken over many of the jobs that people do today
ಡೈಲಾಗ್ ಕೇಳಿರಿ
By the year 2020, computers will have taken over many of the jobs that people do today.
ವರ್ಷ 2020 ರೊಳಗೆ ಕಂಪ್ಯೂಟರ್ ಗಳು, ಜನರು ಈಗ ಮಾಡುವ ಬಹುತೇಕ ಕೆಲಸಗಳನ್ನು ತೆಗೆದುಕೊಳ್ಳಲಿರುವುದು.


Life will have become more automated by then.
ಅಷ್ಟು ಹೊತ್ತಿಗೆ ಬದುಕು ಇನ್ನೂ ಸ್ವಯಂಚಾಲಿತವಾಗಿರುತ್ತದೆ.


ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
By the year 2030, the Earth's supplies of oil, coal, and gas ______
have been run out
will have run out
has run out
will have ran out
'ವಿಜ್ಞಾನಿಗಳು 2030 ರೊಳಗೆ ಶಕ್ತಿಯ ಇತರ ಮೂಲಗಳು ಕಂಡು ಹಿಡಿಯಬಲ್ಲರಾ?' ಇದರ ಆಂಗ್ಲ ಅನುವಾದ ಆರಿಸಿ
;
Will scientists have found other sources of energy by the year 2030?
Will scientists are found other sources of energy by the year 2030?
Will scientists have find other sources of energy by the year 2030?
Have scientists found other sources of energy by the year 2030?
ಡೈಲಾಗ್ ಕೇಳಿರಿ
Will scientists have found other sources of energy by the year 2030?
ವಿಜ್ಞಾನಿಗಳು 2030 ರೊಳಗೆ ಶಕ್ತಿಯ ಇತರ ಮೂಲಗಳು ಕಂಡು ಹಿಡಿಯಬಲ್ಲರಾ?


Why do you ask that?
ಏಕೆ ಅದನ್ನು ಕೇಳುವೆ?


Because by that time, the Earth's supplies of oil, coal and gas will have run out.
ಏಕೆಂದರೆ ಅಷ್ಟು ಹೊತ್ತಿಗೆ ಭೂಮಿಯ ತೈಲ, ಕಲ್ಲಿದ್ದಲು, ಮತ್ತು ಅನಿಲ ಭಂಡಾರಗಳು ಖಾಲಿಯಾಗಲಿರುವುದು.


ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
How ______
have will
does
has
will have
'ವರ್ಷ 2030 ರೊಳಗೆ ನಾವು ವಿಶ್ವದ ಎಲ್ಲಾ ಜನರಿಗೆ ಆಹಾರ ಒದಗಿಸುವ ರೀತಿ ಕಂಡು ಹಿಡಿದಿರುವೆವಾ?' ಇದರ ಆಂಗ್ಲ ಅನುವಾದ ಆರಿಸಿ
;
Will we have found a way to feed all the people in the world by the year 2030?
Will we have find a way to feed all the people in the world by the year 2030?
Will we find a way to feed all the people in the world by the year 2030?
We will have found a way to feed all the people in the world by the year 2030?
ಡೈಲಾಗ್ ಕೇಳಿರಿ
By the year 2030, will we have found a way to feed all the people in the world?
ವರ್ಷ 2030 ರೊಳಗೆ ನಾವು ವಿಶ್ವದ ಎಲ್ಲಾ ಜನರಿಗೆ ಆಹಾರ ಒದಗಿಸುವ ರೀತಿ ಕಂಡು ಹಿಡಿದಿರುವೆವಾ?


Hopefully.
ಆಶಾದಾಯಕವಾಗಿ.


By that time, how will have education changed?
ಅಷ್ಟು ಹೊತ್ತಿಗೆ , ಶಿಕ್ಷಣ ಯಾವ ರೀತಿಯಲ್ಲಿ ಬದಲಾಗಿರುವುದು?


ಡೈಲಾಗ್ ಕೇಳಿರಿ
By the year 2100, the situation will have become worse.
ವರ್ಷದ 2100 ರೊಳಗೆ, ಪರಿಸ್ಥಿತಿ ಕಳಪೆಯಾಗಿರುವುದು.


I don't think so, everything will have become less complicated by then.
ನನಗೆ ಹಾಗೆ ಅನಿಸುವುದಿಲ್ಲ, ಅಷ್ಟು ಹೊತ್ತಿಗೆ, ಎಲ್ಲಾ ಕೆಲಸವೂ ಕಮ್ಮಿ ಸಂಕೀರ್ಣವಾಗಿಹೋಗಿರುವುದು.


That is true but by that time people will have forgotten to work hard.
ಅದು ನಿಜ, ಆದರೆ ಆ ಸಮಯದೊಳಗೆ, ಜನರು ಕಷ್ಟಪಟ್ಟು ಕೆಲಸ ಮಾಡುವುದನ್ನು ಮರೆತುಹೋಗಿರುತ್ತಾರೆ.


ವರ್ಷದ 2100 ರೊಳಗೆ, ಪರಿಸ್ಥಿತಿ ಕಳಪೆಯಾಗಿರುವುದು.
    • By the year 2100,
    • has been
    • will have
    • become worse
    • has
    • the situation
    'ವರ್ಷದ 2100 ರೊಳಗೆ, ಜನರು ಕಷ್ಟಪಟ್ಟು ಕೆಲಸ ಮಾಡುವುದನ್ನು ಮರೆತುಹೋಗಿರುತ್ತಾರೆ.' ಇದರ ಆಂಗ್ಲ ಅನುವಾದ ಆರಿಸಿ
    ;
    By the year 2100, people have forgotten hardwork
    By the year 2100, people will have forgotten hard-work
    By the year 2100, people are forgetting hard-work
    By the year 2100, people forgot hard-work
    'ವರ್ಷದ 2100 ರೊಳಗೆ, ಎಲ್ಲಾ ಕೆಲಸವೂ ಕಮ್ಮಿ ಸಂಕೀರ್ಣವಾಗಿಹೋಗಿರುವುದು.' ಇದರ ಆಂಗ್ಲ ಅನುವಾದ ಆರಿಸಿ
    ;
    By the year 2100, everything will become less complicated
    By the year 2100, everything becomes less complicated
    By the year 2100, everything will have become less complicated
    By the year 2100, everything became less complicated
    =
    !
    ಕೇಳಿರಿ
    ಸೂಚನೆ
    ಮುಂದಿನ ಪದ