Using simple future for the present
try Again
Tip1:hello
Lesson 225
Using simple future for the present
ಸೂಚನೆ
The concert is about to start. = ಸಂಗೀತ ಕಾರ್ಯಕ್ರಮ ಪ್ರಾರಂಭವಾಗಲಿದೆ.
ನಾವು ತಕ್ಷಣ ಅಥವಾ ಬೇಗ ಶುರುವಾಗುವಂತಹ ಕೆಲಸಗಳ ಉಲ್ಲೇಖನಕ್ಕಾಗಿ '(to-be verb) + about to + infinitive' ನ ಉಪಯೋಗಿಸಬಹುದು.
=
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
Hurry up! Your train ______
was about to
is about to
were about to
will about to
'ನಿಮ್ಮ ಸೆಲ್ ಫೋನ್ ಗಳನ್ನು ಆಫ್ ಮಾಡಿರಿ, ಸಿನಿಮಾ ಶುರುವಾಗಲಿದೆ.' ಇದರ ಆಂಗ್ಲ ಅನುವಾದ ಆರಿಸಿ
Please turn off your cell phone, the movie is about to start.
Please turn off your cell phone, the movie was about to start.
ಸೂಚನೆ
The train is due to arrive at 6:40 pm. = ಟ್ರೈನ್ ಸಂಜೆಯ 6:40 ಕ್ಕೆ ತಲುಪುವ ನಿರೀಕ್ಷೆ ಇದೆ.
ನಾವು ವ್ಯವಸ್ಥಿತವಾದ ಅಥವಾ ನಿಗದಿತ ಘಟನೆಗಳ ಬಗ್ಗೆ ಮಾತನಾಡಲು 'to-be verb (due to) / to-be verb (supposed to)' ನ ಉಪಯೋಗಿಸುತ್ತೇವೆ.
=
'Due to' ನ ಇನ್ನೊಂದು ಅರ್ಥ: ಕಾರಣದಿಂದ (I got late due to the fog). ಆದರೆ ಇಲ್ಲಿ 'due to' ಈ ತರಹ ಉಪಯೋಗವಾಗುವುದಿಲ್ಲ.
'ಅವರು ಮುಂದಿನ ಬೇಸಿಗೆಯಲ್ಲಿ ಹೊಸ ಸೇತುವೆಯನ್ನು ಕಟ್ಟಲು ಶುರು ಮಾಡಬೇಕಾಗಿದೆ.' ಇದರ ಆಂಗ್ಲ ಅನುವಾದ ಆರಿಸಿ
They are supposed start building the new bridge next summer.
They are supposed to start building the new bridge next summer.
'ವಿಮಾನವು ನಾಳೆ ಬೆಳಿಗ್ಗೆ 6:30 ಕ್ಕೆ ಲ್ಯಾಂಡ್ ಆಗುವ ನಿರೀಕ್ಷೆ ಇದೆ.' ಇದರ ಆಂಗ್ಲ ಅನುವಾದ ಆರಿಸಿ
The plane is due to land at 6:30 tomorrow morning.
The plane is due land at 6:30 tomorrow morning.
ಸೂಚನೆ
All the students are to take their final exams on Friday. = ಎಲ್ಲ ವಿದ್ಯಾರ್ಥಿಗಳು ತಮ್ಮ ಅಂತಿಮ ಪರೀಕ್ಷೆಯನ್ನು ಶುಕ್ರವಾರದಂದು ತೆಗೆದುಕೊಳ್ಳಲಿದ್ದಾರೆ.
ಭವಿಷ್ಯದಲ್ಲಿ ಆಗುವ ಯಾವುದೇ ನಿಯಮದ ಉಲ್ಲೇಖವನ್ನು ಮಾಡಲು 'to-be verb + to + infinitive' ನ ಉಪಯೋಗಿಸುತ್ತೇವೆ.
=
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
New students ______
are to meet
is to meet
are to meeting
is to meeting
'ನೀನು ವರದಿಗಾರರು ಕೇಳಲಿರುವ ಯಾವ ಪ್ರಶ್ನೆಗಳಿಗೂ ಉತ್ತರಿಸುವ ಅವಶ್ಯಕತೆ ಇಲ್ಲ.' ಇದರ ಆಂಗ್ಲ ಅನುವಾದ ಆರಿಸಿ
You are not to answer any questions from any of the reporters.
You are to not answer any questions from any of the reporters.
'ಫಿಲಂ ಇನ್ನೇನು ಶುರುವಾಗಬೇಕೆನ್ನುವಾಗ ಎಲ್ಲ ಜನರು ಕುಳಿತುಕೊಳ್ಳುವರು.' ಇದರ ಆಂಗ್ಲ ಅನುವಾದ ಆರಿಸಿ
Everyone sits down when the film is about to start.
Everyone sits down when the film will about to start.
'ನೀನು ಮಧ್ಯಾಹ್ನದ ಮುಂಚೆ ಅವನಿಗೆ ಈ ಪ್ಯಾಕೆಟ್ ಕೊಡಬೇಕು.' ಇದರ ಆಂಗ್ಲ ಅನುವಾದ ಆರಿಸಿ
You are to handing this packet over to him before noon.
You are to hand this packet over to him before noon.
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
The Prime Minister ______
is to meeting
are to meet
is to meet
is to met
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
The museum ______
will be closed
will be close
will closed
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
Neha ______
is to present
is to presented
is present
will presented
'ಮಳೆ ಬರುವ ಹಾಗಿದೆ ಎಂದು ನಾವು ಮನೆಗೆ ಬೇಗ ನಡೆದುಕೊಂಡು ಹೋದೆವು.' ಇದರ ಆಂಗ್ಲ ಅನುವಾದ ಆರಿಸಿ
We walked home quickly as it was about to rain.
We walked home quickly as it will about to rain.
'ರಾಷ್ಟ್ರಪತಿ ಇನ್ನೇನು ಬರಲಿದ್ದಾರೆ.' ಇದರ ಆಂಗ್ಲ ಅನುವಾದ ಆರಿಸಿ
The president is about to come.
The president will about to come.
=
!
ಕೇಳಿರಿ
ಸೂಚನೆ
ಮುಂದಿನ ಪದ