Using future tense for the past
try Again
Tip1:hello
Lesson 227
Using future tense for the past
ಸೂಚನೆ
He thought he would go to the party = ಅವನು ಅಂದುಕೊಂಡಿದ್ದನು ಅವನು ಪಾರ್ಟಿಗೆ ಹೋಗುವನೆಂದು.
ಇಲ್ಲಿ ಒಂದು ಭೂತಕಾಲದಲ್ಲಿ ಆಗಿರುವ ಘಟನೆಯ ಬಗ್ಗೆ ಮಾತಾಗುತ್ತಿದೆ, ಆದರೆ ಇದರಲ್ಲಿ, ಆ ಸಮಯದಲ್ಲಿ, ಭವಿಷ್ಯದ ಮಾತಾಗುತ್ತಿತ್ತು.
At that time, I thought I would get a good job = ಆ ಸಮಯದಲ್ಲಿ, ನಾನು ಅಂದುಕೊಂಡಿದ್ದೆ ನನಗೆ ಒಂದು ಒಳ್ಳೆಯ ಕೆಲಸ ಸಿಗುವುದೆಂದು.
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
I ______
was going to
was going to be
was going
was go to
ಅವನು ಯೋಚಿಸಿದನು ಟ್ರಿಪ್ ಮಜವಾಗಿರುವುದು ಎಂದು.
    • is be
    • would be fun
    • he thought
    • are
    • that trip
    • would
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    We ______
    were going to
    was going to
    ಎಲ್ಲರು ಅಂದುಕೊಂಡರು ಸ್ವಿಮ್ಮಿಂಗ್ ಪೂಲ್ ಸ್ವಚ್ಛವಾಗಿರುವುದೆಂದು.
    • would be clean
    • is clean
    • Everyone thought that
    • had been cleaned
    • the swimming pool
    • was clean
    'ಅಂದು ಮಾರ್ಚ್ ಆಗಿತ್ತು. ರಾಮ್ ಮುಂದಿನ ತಿಂಗಳು ತನ್ನ ಕೆಲಸ ಶುರುಮಾಡಲಿದ್ದ.' ಇದರ ಆಂಗ್ಲ ಅನುವಾದ ಆರಿಸಿ
    ;
    It is March then. Ram was starting his job the next month
    It was March then. Ram was starting his job the next month
    It was March then. Ram will start his job the next month
    It was March then. Ram will be start his job the next month
    'ಅವರೆಲ್ಲರೂ ವ್ಯಸ್ತರಾಗಿದ್ದರು. ಪ್ರದರ್ಶನ ಒಂದು ವಾರದ ಸಮಯದಲ್ಲಿ ನಡೆಯುತ್ತಿತ್ತು.' ಇದರ ಆಂಗ್ಲ ಅನುವಾದ ಆರಿಸಿ
    ;
    They all were busy. The exhibition was go to happen in a week's time.
    They all were busy. The exhibition will be happening in a week's time.
    They all were busy. The exhibition are going to happen in a week's time.
    They all were busy. The exhibition was going to happen in a week's time.
    ನಾವು ಮುಂಬೈನಲ್ಲಿ ಮಂದಿರಕ್ಕೆ ಹೋಗುತ್ತಿದ್ದೆವು.
    • the temple
    • we were
    • going to
    • we was
    • in Mumbai
    • go to
    ಶ್ಯಾಮ್ ಗುರುವಾರ ಒಂದು ಮೀಟಿಂಗ್ ಗೆ ಹೋಗುತ್ತಿದ್ದ.
    • on Thursday
    • a meeting
    • Shyam
    • at Thursday
    • was going to
    • go to
    'ರೀಟಾ ಮತ್ತು ಅವಳ ಕುಟುಂಬ ರಜೆಗೆ ಶಿಲ್ಲಾಂಗ್ ಗೆ ಹೋಗುತ್ತಿದ್ದರು.' ಇದರ ಆಂಗ್ಲ ಅನುವಾದ ಆರಿಸಿ
    ;
    Rita and her family will going to Shillong for vacations.
    Rita and her family will be go to Shillong for vacations.
    Rita and her family were going to Shillong for vacations.
    Rita and her family going to Shillong for vacations.
    ಅವನು ನನಗೆ ಭರವಸೆ ಕೊಟ್ಟನು ಅವನು ನನ್ನನ್ನು ಮುಂದಿನ ಸೋಮವಾರ ಜಾತ್ರೆಗೆ ಕರೆದುಕೊಂಡು ಹೋಗುವನೆಂದು.
    • to the fair
    • next monday
    • he had promised me
    • that he is
    • that he would
    • take me
    ನಾನು ಮುಂಬೈನಲ್ಲಿ ಇದ್ದಾಗ ನನ್ನ ಗೆಳೆಯ ನನ್ನನ್ನು ಭೇಟಿ ಮಾಡಬೇಕಿತ್ತು.
    • to meet me when
    • will supposed
    • I was
    • my friend
    • in Mumbai
    • was supposed
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    When I was young I didn't know what kind of a job I ______
    are do
    is do
    would do
    am do
    'ನಾಟಕ 8:00 ಗಂಟೆಗೆ ಶುರುವಾಗಬೇಕಾಗಿತ್ತು ಆದರೆ ನಾವು 8:15 p.m. ವರೆಗೆ ಕಾಯಬೇಕಾಯಿತು.' ಇದರ ಆಂಗ್ಲ ಅನುವಾದ ಆರಿಸಿ
    ;
    The play was suppose to start at 8 p.m. but we had to wait till 8:15 p.m.
    The play was supposed to start at 8 p.m. but we had to wate till 8:15 p.m.
    The play was sapposed to start at 8 p.m. but we had to wait till 8:15 p.m.
    The play was supposed to start at 8 p.m. but we had to wait till 8:15 p.m.
    ನಾನು ಅವಳ ಮನೆಗೆ ಹೋಗಲಿದ್ದೆ.
    • going
    • I was
    • about to
    • go to
    • her place
    • go
    ನಾನು ರಜೆ ತಗೆದುಕೊಳ್ಳಲ್ಲಿದ್ದೆ ಆದರೆ ಆಫೀಸ್ ನಲ್ಲಿ ಬಹಳ ಕೆಲಸವಿತ್ತು.
    • I was going to
    • take a leave but
    • there was
    • work at the office
    • too much
    • I will be
    ನಾನು ಓಟದಲ್ಲಿ ಭಾಗಿಯಾಗಲಿದ್ದೆ.
    • in the race
    • I was
    • take part
    • about
    • about to
    • go
    ಸೂಚನೆ
    =
    Past ನಲ್ಲಿ Future ನ ಬಗ್ಗೆ ಮಾತನಾಡುವ ಸಮಯದಲ್ಲಿ, ಇವೆಲ್ಲ ಉಪಯೋಗಿಸಲಾಗುವುದು: was/were going to; would; was/were about to; was/were supposed to; was/were to.
    =
    =
    !
    ಕೇಳಿರಿ
    ಸೂಚನೆ
    ಮುಂದಿನ ಪದ