Determiners Quantifiers : Tons of, Several, Most, All, Half of, None, The whole
try Again
Tip1:hello
Lesson 230
Determiners Quantifiers : Tons of, Several, Most, All, Half of, None, The whole
ಸೂಚನೆ
There are lots of fruits in the baskets = ಬುಟ್ಟಿಗಳಲ್ಲಿ ಬಹಳಷ್ಟು ಹಣ್ಣುಗಳಿವೆ.
There are tons of fruits in the baskets = ಬುಟ್ಟಿಗಳಲ್ಲಿ ಬಹಳಷ್ಟು ಹಣ್ಣುಗಳಿವೆ.
'Tons of' ನ ಉಪಯೋಗ 'a lot of/lots of' ನ ಜಾಗದಲ್ಲಿ ಮಾಡಲಾಗುವುದು. ಆದರೆ ಇಲ್ಲಿ 'lot/lots' ಗಿಂತ ಜಾಸ್ತಿ ಅನೌಪಚಾರಿಕವಾಗಿದೆ.
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
We need ______
a lots of
several
lots of
a lot
ಸೂಚನೆ
A large number of complaints were registered against the company = ಕಂಪನಿಯ ವಿರುದ್ಧ ಒಂದು ದೊಡ್ಡ ಮಾತ್ರದಲ್ಲಿ ದೂರುಗಳನ್ನು ದಾಖಲು ಮಾಡಲಾಯಿತು.
Several complaints were registered against the company = ಕಂಪನಿಯ ವಿರುದ್ಧ ಹಲವು ದೂರುಗಳನ್ನು ದಾಖಲು ಮಾಡಲಾಯಿತು.
'A large number of', ಮತ್ತು 'several' ನ ಉಪಯೋಗ ಬಹುವಚನ ಎಣಿಸಲಾಗುವ ನಾಮಪದಗಳ ಮುಂಚೆ ಮಾಡಲಾಗುವುದು.
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
______
A large number
A large number of
Several of
A lot
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
I knew ______
whole
several
none
a lot
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
I ate ______
a lot of
lots of
a lot
several
'ಅವರೆಲ್ಲರೂ ಬರಲು ತಯಾರಾಗಿದ್ದರು.' ಇದರ ಆಂಗ್ಲ ಅನುವಾದ ಆರಿಸಿ
;
Several of them were ready to come.
None of them was ready to come.
All of them were ready to come.
They were ready to come.
'ಎಲ್ಲಾ ಕೋಣೆಗಳು ಕೆಲಸಗಾರರಿಂದ ಸ್ವಚ್ಛ ಮಾಡಲಾಯಿತು.' ಇದರ ಆಂಗ್ಲ ಅನುವಾದ ಆರಿಸಿ
;
The whole room was cleaned by the servants
None of the rooms were cleaned by the servants
All the rooms were cleaned by the servants
Most of the rooms were cleaned by the servants
ಸೂಚನೆ
Half (of) my friends are bachelors = ನನ್ನ ಅರ್ಧದಷ್ಟು ಸ್ನೇಹಿತರು ಅವಿವಾಹಿತರು(ನನ್ನ ಸ್ನೇಹಿತರಲ್ಲಿ ಅರ್ಧದಷ್ಟು ಅವಿವಾಹಿತರು)
Half' ಅಥವಾ 'half of' ನ ನಂತರ ಯಾವಾಗಲು ಒಂದು ನಿರ್ಧಾರಕ (determiner) ಬರುವುದು. 'Half my friends' (ನನ್ನ ಅರ್ಧದಷ್ಟು ಸ್ನೇಹಿತರು) / 'Half of my friends' (ನನ್ನ ಸ್ನೇಹಿತರಲ್ಲಿ ಅರ್ಧದಷ್ಟು ) ಎರಡು ಸರಿ.
Half of them were unaware of the new technology = ಅವರಲ್ಲಿ ಅರ್ಧ ಜನರಿಗೆ, ಹೊಸ ತಂತ್ರಜ್ಞಾನದ ಬಗ್ಗೆ ಅರಿವಿರಲಿಲ್ಲ.
ಇಲ್ಲಿ half them ಹೇಳಲಾಗುವುದಿಲ್ಲ. Half them = ಅರ್ಧ ಅವರು; ಇದರ ಏನು ಅರ್ಥ ಇಲ್ಲ.
'ಅರ್ಧ ಜನರು ಸರದಿಯಲ್ಲಿ ಕುಳಿತಿದ್ದರು.
' ಇದರ ಆಂಗ್ಲ ಅನುವಾದ ಆರಿಸಿ
;
Most of the people were sitting in the queue.
Half from the people were sitting in the queue.
Halves of the people were sitting in the queue.
Half of the people were sitting in the queue.
'ಎಲ್ಲಾ ಸೈನಿಕರು ಶೌರ್ಯದಿಂದ ಹೋರಾಡಿದರು.' ಇದರ ಆಂಗ್ಲ ಅನುವಾದ ಆರಿಸಿ
;
Every of the soldiers fought with courage
None of the soldiers fought with courage
All the soldiers fought with courage
Most of the soldiers fought with courage
'ನನಗೆ ಒಂದು ಡ್ರೆಸ್ ಕೂಡ ಸರಿಯಾಗಿ ಹಿಡಿಸುತ್ತಿಲ್ಲ ' ಇದರ ಆಂಗ್ಲ ಅನುವಾದ ಆರಿಸಿ
;
None of the dresses fit me
None dresses fit me
Whole dresses fit me
No of the dresses fit me
ಸೂಚನೆ
The whole family came to the ceremony = ಪೂರ್ತಿ ಕುಟುಂಬ ಸಮಾರೋಹಕ್ಕೆ ಬಂದಿತ್ತು.
'Whole' ನ ಅರ್ಥ ಆಗಿರುವುದು - ಪೂರ್ತಿ ಅಥವಾ ಎಲ್ಲಾ . ಇದರ ಪ್ರಯೋಗ ಏಕವಚನ ನಾಮಪದಗಳ ಜೊತೆ ಆಗುವುದು.
=
'ಪೂರ್ತಿ ಕಥೆ ಮಹಿಳೆಯರ ಬಗ್ಗೆ ಇತ್ತು.' ಇದರ ಆಂಗ್ಲ ಅನುವಾದ ಆರಿಸಿ
;
The hole story was about women
The whole story was about womans
The whole story was about women
The whole stories were about women
ಸೂಚನೆ
Most teenagers love pop music = ಬಹುತೇಕ ಯುವ ಜನರು ಪಾಪ್ ಸಂಗೀತವನ್ನು ಇಷ್ಟ ಪಡುವರು.
'Most' ನ ಅರ್ಥ 'ಬಹುತೇಕ '. ಇದರ ಪ್ರಯೋಗ ನಾಮಪದ ಅಥವಾ ವಿಶೇಷಣದ ಮುಂಚೆ ಮಾಡಲಾಗುವುದು.
Most of the students in my class are Spanish = ನನ್ನ ಕಕ್ಷೆಯಲ್ಲಿ ಬಹುತೇಕ ವಿಧ್ಯಾರ್ಥಿಗಳು ಸ್ಪ್ಯಾನಿಷ್ ಆಗಿರುವರು.
'Most of' ನ ಉಪಯೋಗ ಕೇವಲ ನಾಮಪದದ ಜೊತೆ ಮಾಡಲಾಗುವುದು, ಯಾವಾಗ ಎಂದರೆ ಯಾವುದಾದರು ನಾಮಪದದ ನಂತರ 'determiner' (the, those, my, her) ಇದ್ದಾಗ.
'ಬಹುತೇಕ ಜನರು ನನಗೆ ತಿಳಿದಿದ್ದರು.' ಇದರ ಆಂಗ್ಲ ಅನುವಾದ ಆರಿಸಿ
;
Most of the people were known to me
Most the people were known to me
All the people were known to me
Most of people were known to me
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
He has eaten ______
half a plate
half of plate
halves plate
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
I have studied it ______
all
all of
most of
several
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
______
The whole
Half of
None
Most
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
______
All
Whole
All of
Most
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
______
The hole
The whole
Most of
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
______
None of
None
The whole
Most
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
______
A lot
Lots
The whole
Half of
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
We ______
all
all of
whole
most
=
!
ಕೇಳಿರಿ
ಸೂಚನೆ
ಮುಂದಿನ ಪದ