Gym ನಲ್ಲಿ ಮಾತುಕತೆ
try Again
Tip1:hello
Lesson 232
Gym ನಲ್ಲಿ ಮಾತುಕತೆ
ಡೈಲಾಗ್ ಕೇಳಿರಿ
I am planning to join a gym.
ನಾನು ಜಿಮ್ ಗೆ ಸೇರಲು ಯೋಜನೆ ಮಾಡುತ್ತಿರುವೆನು.


That's great, which one?
ಬಹಳ ಒಳ್ಳೆಯದು, ಯಾವುದು?


I don't know any good one in this area, can you suggest one?
ನನಗೆ ಈ ಪ್ರದೇಶದಲ್ಲಿ ಒಳ್ಳೆಯದು ಯಾವುದು ಗೊತ್ತಿಲ್ಲ, ನೀನು ಯಾವುದಾದರು ಒಂದು ಹೇಳುವೆಯಾ?


Sure, my friend Ram runs a gym nearby.
ಅವಶ್ಯವಾಗಿ, ನನ್ನ ಗೆಳೆಯ ರಾಮ್ ಹತ್ತಿರದಲ್ಲೆ ಒಂದು ಜಿಮ್ ನಡೆಸುವನು.


Ok, I will visit him today.
ಸರಿ, ನಾನು ಇಂದು ಅವನನ್ನು ಭೇಟಿಯಾಗುವೆ.


ಡೈಲಾಗ್ ಕೇಳಿರಿ
Hello Dev, how are you? I was expecting you.
ಹಲೋ ದೇವ್, ಹೇಗಿರುವೆ? ನಾನು ನಿನನ್ನು ನಿರೀಕ್ಷಿಸುತ್ತಿದ್ದೆ.


Can you tell me the benefits of joining a gym?
ನೀನು ನನಗೆ ಜಿಮ್ ಗೆ ಸೇರುವ ಲಾಭಗಳನ್ನು ತಿಳಿಸುವೆಯಾ?


'ನೀನು ಕಮ್ಮಿ ಎಂದರೆ ನಿನ್ನ ತೂಕವನ್ನು 5 ಕೆಜಿ ಇಳಿಸಬಹುದು.' ಇದರ ಆಂಗ್ಲ ಅನುವಾದ ಆರಿಸಿ
You have reduced your weight by at least 5 kg
You will reduce your weight by at least 5 kg
'ನೀನು ಆರಾಮಾಗಿರುವೆ ಮತ್ತು ಜೀವನದ ಬಗ್ಗೆ ಸಕಾರಾತ್ಮಕವಾಗಿರುವೆ.' ಇದರ ಆಂಗ್ಲ ಅನುವಾದ ಆರಿಸಿ
You will be relaxed and positive about life
You are relaxed and positive about life
'ನೀನು ಇನ್ನೂ ಯುವಕವನಾದ ಮತ್ತು ಹೆಚ್ಚು ಆರೋಗ್ಯಕರವಾದ ಭಾವನೆಯನ್ನು ಹೊಂದುವೆ .' ಇದರ ಆಂಗ್ಲ ಅನುವಾದ ಆರಿಸಿ
You will feel younger and healthier
You will be feeling younger and healthier
ನಿನ್ನ ಶಕ್ತಿಯ ಮಟ್ಟ ಇನ್ನೂ ಹೆಚ್ಚಾಗಿರುತ್ತದೆ.
    • much higher
    • level
    • are
    • will be
    • is
    • Your energy
    ಸ್ನೇಹಿತರೊಂದಿಗೆ ನಿನ್ನ ಸಂಬಂಧ ಬಹಳ ಆಹ್ಲಾದಕರವಾಗಿರುತ್ತದೆ.
    • happier
    • your relationship
    • are
    • with friends
    • is
    • will be much
    'ನಿನ್ನ ಸಾಮಾನ್ಯ ಫಿಟ್ನೆಸ್ ಸುಧಾರಿಸುತ್ತದೆ.' ಇದರ ಆಂಗ್ಲ ಅನುವಾದ ಆರಿಸಿ
    Your general fitness is improve
    Your general fitness will improve
    ನೀನು ಆಹಾರದ ಬಗ್ಗೆ ಯೋಚಿಸುವ ರೀತಿ ಬದಲಾಗುತ್ತದೆ.
    • will
    • the way you
    • is
    • think about food
    • are
    • change
    'ನಿನ್ನ ಸ್ನೇಹಿತರು ಯೋಚಿಸಲಿರುವರು ನೀನು ನೋಡಲು ಸಾಕಷ್ಟು ಅದ್ಭುತವಾಗಿ ಕಾಣಿಸುವೆ ಎಂದು.' ಇದರ ಆಂಗ್ಲ ಅನುವಾದ ಆರಿಸಿ
    Your friends think you are looking wonderful
    Your friends will think you are looking wonderful
    ಡೈಲಾಗ್ ಕೇಳಿರಿ
    When you join, I will make you meet my instructor.
    ನೀವು ಸೇರಿಕೊಂಡಾಗ, ನಾನು ನಿಮ್ಮನ್ನು ನನ್ನ ಟ್ರೈನರ್ ನ ಜೊತೆ ಭೇಟಿ ಮಾಡಿಸುವೆ.


    Thanks a lot.
    ನಿಮಗೆ ಬಹಳ ಧನ್ಯವಾದಗಳು


    ನೀವು ಪ್ರತಿದಿನ ವ್ಯಾಯಾಮ ಮಾಡಲು ಯತ್ನಿಸಬೇಕು
    • exercice
    • every day
    • You should
    • try to
    • every daily
    • exercise
    'ಒಂದು ವೇಳೆ ಬಹಳ ಬಿಸಿಲಿದ್ದರೆ, ನೀನು ಓಡುವುದನ್ನು ನಿಲ್ಲಿಸಬೇಕು.' ಇದರ ಆಂಗ್ಲ ಅನುವಾದ ಆರಿಸಿ
    You should stop running if it's too hot
    You should stop run if it's too hot
    ನೀನು ಪ್ರತಿ 10 ನಿಮಿಷಕ್ಕೆ ಒಮ್ಮೆ ಆರಾಮ ಮಾಡಲು ನಿಲ್ಲಿಸಬೇಕು.
    • to rest
    • every
    • you should
    • 10 minutes
    • stop
    • you would
    'ನೀನು ಬೇರೆ ಬೇರೆ ತರಹದ ವ್ಯಾಯಾಮಗಳನ್ನು ಮಾಡಬೇಕು.' ಇದರ ಆಂಗ್ಲ ಅನುವಾದ ಆರಿಸಿ
    You will do different kinds of exercises
    You should do different kinds of exercises
    ನೀನು ಪ್ರತಿದಿನ ಒಂದೇ ಸಮಯದಲ್ಲಿ ವ್ಯಾಯಾಮವನ್ನು ಮಾಡಬೇಕು.
    • every day
    • You should
    • at the same time
    • You will
    • exercise
    • You are
    'ನೀನು ಚಳಿಗಾಲದ ತಿಂಗಳಲ್ಲಿ ಕೂಡ ವ್ಯಾಯಾಮವನ್ನು ಮಾಡಬೇಕು.' ಇದರ ಆಂಗ್ಲ ಅನುವಾದ ಆರಿಸಿ
    You should exercise through the winter months
    You have to exercise through the winter months
    ಎಷ್ಟು ಬೇಗ ಆಗುವುದೋ, ಅಷ್ಟು ಬೇಗ ವ್ಯಾಯಾಮ ಮಾಡುವುದನ್ನು ಶುರು ಮಾಡಬೇಕು.
    • you are
    • As soon as you can,
    • exercising
    • you should
    • you do
    • start
    'ನೀನು ಯಾವ ವ್ಯಾಯಾಮ ಮಾಡುವುದನ್ನು ಆನಂದಿಸುವೆಯೋ ಅದನ್ನು ಮಾತ್ರ ಮಾಡಬೇಕು
    '
    You should only do those exercises that you really enjoy doing.
    You only do those exercises that you really enjoy doing.
    ಡೈಲಾಗ್ ಕೇಳಿರಿ
    What are the benefits of joining a gym?
    ಜಿಮ್ ಗೆ ಸೇರುವ ಲಾಭಗಳು ಏನು?


    You will reduce at least 5 kg weight.
    ನೀನು ಕಮ್ಮಿ ಎಂದರೆ ನಿನ್ನ ತೂಕವನ್ನು 5 ಕೆಜಿ ಇಳಿಸಬಹುದು.


    What else?
    ಮತ್ತೆ ಏನು?


    You will be relaxed and positive about life.
    ನೀನು ಆರಾಮಾಗಿರುವೆ ಮತ್ತು ಜೀವನದ ಬಗ್ಗೆ ಸಕಾರಾತ್ಮಕವಾಗಿರುವೆ.


    That would be a good feeling! What else?
    ಒಹ್ ಅದು ಒಳ್ಳೆಯ ಅನುಭವವಾಗಿರುವುದು! ಮತ್ತೆ ಏನು?


    You will feel younger and healthier. Your general fitness will improve.
    ನೀನು ಇನ್ನು ಯುವಕನಾಗಿ ಮತ್ತು ಹೆಚ್ಚು ಆರೋಗ್ಯಕರವಾದ ಭಾವನೆಯನ್ನು ಹೊಂದುವೆ. ನಿಮ್ಮ ಸಾಮಾನ್ಯ ಫಿಟ್ನೆಸ್ ಸುಧಾರಿಸುತ್ತದೆ.


    Wow! I can't wait to join now. Tell me more!
    ವಹ್! ಈಗ ನಾನು ಸೇರಿಕೊಳ್ಳಲು ಕಾಯಲಾರೆ. ನನಗೆ ಇನ್ನು ಹೇಳಿರಿ!


    Your friends will think you are looking wonderful.
    ನಿಮ್ಮ ಸ್ನೇಹಿತರು ಯೋಚಿಸಲಿರುವರು ನೀವು ನೋಡಲು ಸಾಕಷ್ಟು ಅದ್ಭುತವಾಗಿ ಕಾಣಿಸುವಿರಿ ಎಂದು.


    ಡೈಲಾಗ್ ಕೇಳಿರಿ
    What are the do's and don'ts of doing exercise?
    ವ್ಯಾಯಾಮ ಮಾಡಬೇಕಾದರೆ ಏನು ಮಾಡಬೇಕು ಏನು ಮಾಡಬಾರದು?


    You should stop running if it's too hot.
    ಒಂದುವೇಳೆ ಬಹಳ ಬಿಸಿಲಿದ್ದರೆ, ನೀನು ಓಡುವುದನ್ನು ನಿಲ್ಲಿಸಬೇಕು.


    Oh, I will keep that in mind. What else?
    ಒಹ್! ಅದನ್ನು ನಾನು ಮನಸಿನಲ್ಲಿ ಇಟ್ಟಿಕೊಳ್ಳುವೆ. ಮತ್ತೆ ಏನು?


    You should do different kinds of exercises.
    ನಿನಗೆ ಬೇರೆ ಬೇರೆ ತರಹದ ವ್ಯಾಯಾಮಗಳನ್ನು ಮಾಡಬೇಕು.


    I will make sure I do that. Anything else?
    ನಾನು ಇದನ್ನು ಅವಶ್ಯವಾಗಿ ಮಾಡುವೆ. ಬೇರೆ ಎನಾದರು?


    You should exercise through the winter months.
    ನೀನು ಚಳಿಗಾಲದ ತಿಂಗಳಲ್ಲಿ ಕೂಡ ವ್ಯಾಯಾಮವನ್ನು ಮಾಡಬೇಕು.


    Anything specific about difficult exercises?
    ಕಷ್ಟವಾಗಿರುವ ವ್ಯಾಯಾಮಗಳ ಬಗ್ಗೆ ನಿರ್ದಿಷ್ಟವಾದುದು ಏನಾದರು ಇದೆಯಾ?


    You should only do those exercises that you really enjoy doing.
    ನೀನು ಯಾವ ವ್ಯಾಯಾಮ ಮಾಡುವುದನ್ನು ಆನಂದಿಸುವೆಯೋ ಅದನ್ನು ಮಾತ್ರ ಮಾಡಬೇಕು.


    =
    !
    ಕೇಳಿರಿ
    ಸೂಚನೆ
    ಮುಂದಿನ ಪದ