Could ನ ಉಪಯೋಗ
try Again
Tip1:hello
Lesson 236
Could ನ ಉಪಯೋಗ
ಸೂಚನೆ
He could play the piano when he was four. = ಅವನು ನಾಲ್ಕು ವರ್ಷದವನಾಗಿದ್ದಾಗಲಿಂದಲೂ ಅವನು ಪಿಯಾನೋ ನುಡಿಸಬಲ್ಲ.
ನಾವು 'could' ನ ಪ್ರಯೋಗ ಯೋಗ್ಯತೆಯನ್ನು ತೋರಿಸುವುದಕ್ಕೆ ಮಾಡುತ್ತೇವೆ. 'Could', can ನ past ರೂಪವಾಗಿರುವುದು.
=
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
______
He could
He can
Could
Can
ಸೂಚನೆ
He could not play the piano when he was four. = ಅವನು ನಾಲ್ಕು ವರ್ಷದವನಾಗಿದ್ದಾಗ ಅವನಿಗೆ ಪಿಯಾನೋ ನುಡಿಸಲು ಬರುತ್ತಿರಲಿಲ್ಲ.
Couldn't/could not, 'could' ನ ನಕಾರಾತ್ಮಕ ರೂಪ ಆಗಿರುವುದು.
=
'ನಾನು ಚಿಕ್ಕವನಾಗಿದ್ದಾಗಲಿಂದಲೂ ನನಗೆ ಕಂಪ್ಯೂಟರ್ ನಡೆಸಲು ಬರುತ್ತಿರಲಿಲ್ಲ.' ಇದರ ಆಂಗ್ಲ ಅನುವಾದ ಆರಿಸಿ
I couldn't operate the computer when I was a child.
I can't operate the computer when I was a child.
ಸೂಚನೆ
Could he play the piano when he was four? = ಅವನು ನಾಲ್ಕು ವರ್ಷದವನಾಗಿದ್ದಾಗಲಿಂದಲೂ ಅವನು ಪಿಯಾನೋ ನುಡಿಸಬಲ್ಲನೇ?
ಪ್ರಶ್ನಾರ್ಥಕ ವಾಕ್ಯ 'could' ಇಂದ ಶುರುವಾಗುವುದು ಮತ್ತು, ನಾವು 'could' ನ ನಂತರ subject ಹಾಕುತ್ತೇವೆ.
Yes, he could = ಹೌದು, ಅವನು ನುಡಿಸಬಲ್ಲನು
ಈ ವಾಕ್ಯಗಳ ಉತ್ತರ ನೀಡಲು:
Yes/No + subject + could/couldn't
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
______
Could she
She could
Could
Can she
could ಎಲ್ಲ subject pronouns ನ ಜೊತೆ ಪರರ್ತನೆಯಾಗದೆ, ಹಾಗೆಯೇ ಇರುವುದು
i could
you could
he could
she could
it could
we could
they could
'ನೀನು ಪಾಠಗಳನ್ನು ತಗೆದುಕೊಳ್ಳುವ ಮುಂಚೆ ನಿನಗೆ ಗಿಟಾರ್ ನುಡಿಸಲು ಬರುತ್ತಿತ್ತಾ?' ಇದರ ಆಂಗ್ಲ ಅನುವಾದ ಆರಿಸಿ
;
Could you play the guitar before taking lessons?
Did you could play the guitar before taking the lessons?
You could play the guitar before taking lessons?
Do you could play the guitar before taking the lessons?
'ನಾವು ಚಿಕ್ಕವರಾಗಿದ್ದಾಗ ನಮಗೆ ಆಂಗ್ಲ ಮಾತನಾಡಲು ಬರುತ್ತಿರಲಿಲ್ಲ.' ಇದರ ಆಂಗ್ಲ ಅನುವಾದ ಆರಿಸಿ
;
We could not speak English when we were young.
We can not speak English when we were young.
We do not speak English when we were young.
We were not speak English when we were young.
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
______
They could
They were
Could they
Can they
'ಸಂಗೀತ ಜೋರಾಗಿದ್ದರಿಂದ ನಿನ್ನೆ ರಾತ್ರಿ ನಾನು ಅವನು ಹೇಳಿದ್ದನ್ನು ಕೇಳಿಸಿಕೊಳ್ಳಲು ಆಗುತ್ತಿರಲಿಲ್ಲ.' ಇದರ ಆಂಗ್ಲ ಅನುವಾದ ಆರಿಸಿ
;
I couldn't hear him last night because of the loud music.
I do not hear him last night because of the loud music.
I can't hear him last night because of the loud music.
I wasn't hear him last night because of the loud music.
'ನನ್ನ ತಾತನಿಗೆ ಈಜಲು ಆಗುತ್ತಿರಲಿಲ್ಲ.
' ಇದರ ಆಂಗ್ಲ ಅನುವಾದ ಆರಿಸಿ
;
My grandfather couldn't swim.
My grandfather can't swim.
My grandfather didn't swim.
My grandfather hasn't swim.
'ನಿನ್ನೆ ಕಂಪ್ಯೂಟರ್ ಹಾಳಾದಾಗ ನಾನು ಅದನ್ನು ಸರಿ ಮಾಡಲಾಗಲಿಲ್ಲ.' ಇದರ ಆಂಗ್ಲ ಅನುವಾದ ಆರಿಸಿ
;
When the computer crashed yesterday, I couldn't fix it.
When the computer crashed yesterday, I didn't fix it.
When the computer crashed yesterday, I could fix it.
When the computer crashed yesterday, I have not fix it.
'ನಾನು ನನ್ನ ಇಪ್ಪತ್ತರ ದಶಕದಲ್ಲಿದ್ದಾಗ ನಾನು ಹತ್ತು ಮೈಲಿ ಓಡುತ್ತಿದ್ದೆ.' ಇದರ ಆಂಗ್ಲ ಅನುವಾದ ಆರಿಸಿ
I could run ten miles in my twenties.
I could ran ten miles in my twenties.
'ನಾನು ಚಿಕ್ಕವನಾಗಿದ್ದಾಗ ನನಗೆ ಚೀನೀ ಭಾಷೆ ಮಾತನಾಡಲು ಬರುತ್ತಿತ್ತು.' ಇದರ ಆಂಗ್ಲ ಅನುವಾದ ಆರಿಸಿ
;
I could speak Chinese when I was a kid.
I can speak Chinese when I was a kid.
I was spoke Chinese when I was a kid.
I was speak Chinese when I was a kid.
ನಿನ್ನೆ, ನನ್ನಿಂದ ಸೋಫಾ ಎತ್ತಲು ಆಗುತ್ತಿರಲಿಲ್ಲ.
    • by myself
    • lift
    • yesterday,
    • I
    • couldn't
    • the couch
    =
    !
    ಕೇಳಿರಿ
    ಸೂಚನೆ
    ಮುಂದಿನ ಪದ