ಅನುಮತಿ ತಗೆದುಕೊಳ್ಳುವುದು: Can, could, may, be allowed to
try Again
Tip1:hello
Lesson 237
ಅನುಮತಿ ತಗೆದುಕೊಳ್ಳುವುದು: Can, could, may, be allowed to
ಸೂಚನೆ
Can/Could/May I see the document, please? = ನಾನು ಕಾಗದ ಪತ್ರವನ್ನು ನೋಡಬಹುದೇ?
ನಾವು 'Can/Could/May/be allowed to' ನ ಪ್ರಯೋಗ ಅನುಮತಿ ಕೇಳಲು ಉಪಯೋಗಿಸುತ್ತೇವೆ.
=
Could, can ಗಿಂತ ಹೆಚ್ಚು ವಿನಮ್ರತೆಯಿಂದ ಕೂಡಿರುವುದು.
'May', 'could' ಮತ್ತು 'can', ಎರಡೂ ಹೆಚ್ಚು ಔಪಚಾರಿಕವಾಗಿದೆ.
ಸೂಚನೆ
May I swim in this pool? = ನಾನು ಈ ಕೊಳದಲ್ಲಿ ಈಜಬಹುದೇ?
ಇಲ್ಲಿ ನೀವು ಕೇವಲ ಅನುಮತಿ ಕೇಳುತ್ತಿರುವಿರಿ ಈ ಕೊಳದಲ್ಲಿ ಈಜಬಹುದೇ ಇಲ್ಲವೇ ಎಂದು.
Am I allowed to swim in this pool? = ನನಗೆ ಈ ಕೊಳದಲ್ಲಿ ಈಜಲು ಅನುಮತಿ ಇದೆಯೇ?
ಎರಡನೆಯ ವಾಕ್ಯದಲ್ಲಿ ನೀವು ಕೇಳುತ್ತಿರುವಿರಿ ನಿಯಮಾನುಸಾರವಾಗಿ ನೀವು ಈ ಕೊಳದಲ್ಲಿ ಈಜಬಹುದೇ ಇಲ್ಲವೇ ಎಂದು. ಒಂದು ಚಿಕ್ಕ ಮಗು ದೊಡ್ಡ ಕೊಳದಲ್ಲಿ ಈಜಲು ಅನುಮತಿ ಕೇಳುತ್ತಿರಬಹುದು.
ಸೂಚನೆ
Could we park here? No, you can't = ನಾವು ಇಲ್ಲಿ ಪಾರ್ಕ್ ಮಾಡಬಹುದೇ? ಇಲ್ಲ, ನೀವು ಮಾಡಲು ಸಾಧ್ಯವಿಲ್ಲ.

ಅನುಮತಿ ಕೊಡಲು ಅಥವಾ ಅದನ್ನು ತಿರಸ್ಕರಿಸಲು 'can/can't' ಮತ್ತು 'may/may not' ನ ಪ್ರಯೋಗ ಮಾಡಬಹುದು.
=
Could we park here? No, you couldn't.

ಅನುಮತಿ ಕೊಡಲು ಅಥವಾ ಅದನ್ನು ತಿರಸ್ಕರಿಸಲು could/couldn't ನ ಪ್ರಯೋಗ ಮಾಡಬಾರದು ಏಕೆಂದರೆ ಹಾಗಾದಲ್ಲಿ ಈ ವಾಕ್ಯದ ಅರ್ಥವಾಗುವುದು - ಇಲ್ಲ, ನೀವು ಮಾಡಲು ಸಾಧ್ಯವಿರಲಿಲ್ಲ. ಆದರೆ ಅನುಮತಿ ಈಗ ಕೇಳಲಾಗಿದೆ.
'ನೀವು ಇನ್ನೊಬ್ಬರ ಮನೆಯಲ್ಲಿ ಇರುವಿರಿ ಹಾಗು ನೀವು ಫೋನ್ ಅನ್ನು ಉಪಯೋಗಿಸಬೇಕು.' ನೀವು ಏನು ಹೇಳುವಿರಿ?;
Can I use the phone?
Can use the phone?
Can I using the phone?
Can I used the phone?
'ನಿಮಗೆ ಪೆನ್ ನ ಅವಶ್ಯಕತೆ ಇರುವುದು ಮತ್ತು ನಿಮ್ಮ ಹತ್ತಿರದಲ್ಲಿ ಇರುವ ವ್ಯಕ್ತಿಯ ಬಳಿ ಪೆನ್ ಇದೆ.' ನೀವು ಏನು ಹೇಳುವಿರಿ?
Can I borrow your pen for a minute, please?
Can I borrowed your pen for a minute, please?
'ನೀವು ಥಿಯೇಟರ್ ನ ಒಳಗೆ ಇರುವಿರಿ ಮತ್ತು ನೀವು ಧೂಮಪಾನ ಮಾಡಬೇಕು.' ನೀವು ಏನು ಹೇಳುವಿರಿ?
Am I allowed to smoke in the theater?
Am I allowed to smoking in the theater?
'ನಿಮ್ಮ ಗೆಳೆಯರು ತಿಳಿಯಬೇಕೆಂದಿರುವರು ನೀವು ಏಕೆ ನಿನ್ನೆ ರಾತ್ರಿ ಅವರನ್ನು ಭೇಟಿ ಮಾಡಿಲ್ಲವೆಂದು.' ನೀವು ಏನು ಹೇಳುವಿರಿ?
I wasn't allowed to go out because my parents wanted me to study.
I wasn't allow to go out because my parents wanted me to study.
'ನೀವು ನಿಮ್ಮ ಆಫೀಸ್ ನ ಗೆಳೆಯನ ಬಳಿ ಮಾತನಾಡುತ್ತಿರುವಿರಿ.' ನೀವು ಮಾತು ಹೇಗೆ ಶುರುಮಾಡುವಿರಿ?
May I ask you something?
May I asked you something?
'ನಿಮ್ಮ ಸಹೋದರಿ ನಿಮ್ಮ ಕಾರ್ ಅನ್ನು ಉಪಯೋಗಿಸಬೇಕಿದೆ. ಮತ್ತು ನೀವು ಅನುಮತಿ ಕೊಡುತ್ತಿರುವಿರಿ.' ನೀವಿಬ್ಬರು ಏನು ಹೇಳುವಿರಿ?
Sister: Could I borrow your car for a couple of hours? Me: Yes, of course you can.
Sister: Could I borrow your car for a couple of hours? Me: Yes, of course you could.
'ನಾನು ನಿನ್ನ ನೋಟ್ ಗಳನ್ನು ನೋಡಬಹುದೇ?' ಇದರ ಆಂಗ್ಲ ಅನುವಾದ ಆರಿಸಿ
I could take a look at your notes?
Could I take a look at your notes?
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
______
I may
Am I
May I
May be I
ಕೆಳಗೆ ಕೊಟ್ಟಿರುವ ಪ್ರಶ್ನೆಗೆ ಸರಿ ಉತ್ತರ ಏನಾಗಿರಬಹುದು? 'Could I borrow your eraser?'
Sure, you are
Sure, you can
'ಅವಳು ಕೆಲಸ ಮಾಡುತ್ತಿರುವ ರೆಸ್ಟೋರೆಂಟ್ ನಿಂದ ಅವಳಿಗೆ ಆಹಾರ ತೆಗೆದುಕೊಂಡು ಹೋಗುವ ಅನುಮತಿ ಇದೆ.' ಇದರ ಆಂಗ್ಲ ಅನುವಾದ ಆರಿಸಿ
She is allowed to take home some food from the restaurant she works in.
She is allow to take home some food from the restaurant she works in.
ನಾನು ಒಂದು ನಿಮಿಷಕ್ಕಾಗಿ ನಿಮ್ಮ ಪೆನ್ ತೆಗೆದುಕೊಳ್ಳಬಹುದೇ?
    • Can I
    • Am I
    • borrow
    • for a minute
    • your pen
    • borrowed
    ನನಗೆ ಇಲ್ಲಿ ಚಿತ್ರಗಳನ್ನು ಸೆರೆಹಿಡಿಯಲು ಅನುಮತಿ ಇದೆಯೇ?
    • here
    • am i allowed
    • am i allow
    • to
    • take photos
    • can I allowed
    ನೀನು ಕಿಟಕಿಗಳನ್ನು ತೆರೆಯಬಹುದೇ?
    • could
    • the window
    • you
    • open to
    • open
    • opened to
    'ನಾನು ಇಲ್ಲಿ ಕುಳಿತುಕೊಳ್ಳಬಹುದೇ ?' ಇದರ ಆಂಗ್ಲ ಅನುವಾದ ಆರಿಸಿ
    May I sit here, please?
    May I sat here, please?
    =
    !
    ಕೇಳಿರಿ
    ಸೂಚನೆ
    ಮುಂದಿನ ಪದ