Verbs: -ing forms vs. Infinitives
try Again
Tip1:hello
Lesson 239
Verbs: -ing forms vs. Infinitives
ಸೂಚನೆ
=
ಯಾವಾಗ ಎರಡು ಕ್ರಿಯೆಗಳು ಒಂದರ ನಂತರ ಒಂದು ಬರುವುದೋ, ಆಗ ಎರಡನೆಯ ಕ್ರಿಯೆ '-ing' ರೂಪದಲ್ಲಿ, ಅಥವಾ 'infinitive' ರೂಪದಲ್ಲಿ ಬರಬಹುದು.
=
ಹಲವು ಬಾರಿ ಮೊದಲ ಕ್ರಿಯೆಯ ಮೇಲೆ ನಿರ್ಧಾರವಾಗುವುದು, ಎರಡನೆಯ ಕ್ರಿಯೆ '-ing form' ಆಗುವುದಾ ಅಥವಾ 'infinitive'.

ಈ ಕ್ರಿಯೆಗಳ ನಂತರ ಯಾವಾಗಲು infinitive ರೂಪ ಬರುವುದು: agree, decide, plan, hope, refuse, aim, fail, beg

ಈ ಕ್ರಿಯೆಗಳ ನಂತರ ಯಾವಾಗಲು -ing ರೂಪ ಬರುವುದು admit, avoid, give up, mention, involve
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
She agreed ______
to come
coming
to comes
come
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
I can't resist ______
eating
to eat
eatings
to eats
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
They offered ______
helping
to help
helps
ಸೂಚನೆ
I regret calling Geeta a thief = ನಾನು ಗೀತಳನ್ನು ಕಳ್ಳಿ ಎಂದು ಕರೆದಿದ್ದಕ್ಕೆ ನನಗೆ ವಿಷಾದವಿದೆ.

We regret to inform you that your application has been rejected.
= ನಿಮ್ಮ ಅಪ್ಲಿಕೇಶನ್ ನಿರಾಕರಿಸಲಾಗಿದೆ ಎಂದು ತಿಳಿಸಲು ನಮಗೆ ವಿಷಾದವಿದೆ.

ಕೆಲವು ಕ್ರಿಯೆಗಳು ಹೇಗೆ ಇರುವುವು ಎಂದರೆ ಕ್ರಿಯೆಯ -ing ಅಥವಾ infinitive - ಎರಡು ರೂಪ ಬರುವುದು. ಆದರೆ ಇಲ್ಲಿ ಧ್ಯಾನವಿಡ ಬೇಕಾದದ್ದು ಏನೆಂದರೆ ಎರಡರ ಅರ್ಥ ಬೇರೆಯಾಗಿರುವುದು.

Regret + call-ing
'Regret + -ing form' ಯಾವಾಗ ಉಪಯೋಗವಾಗುವುದು ಎಂದರೆ ಯಾರಿಗಾದರು ಅವರ ಕೆಲಸದ ಮೇಲೆ ವಿಷಾದವಿದ್ದರೆ

Regret + to inform (infinitive)
Regret + infinitive ಕೆಟ್ಟ ಸುದ್ದಿ ತಿಳಿಸಲು ಉಪಯೋಗವಾಗುವುದು.
ಸೂಚನೆ
We don't allow people to talk in the library = ನಾವು ಜನರಿಗೆ ಗ್ರಂಥಾಲಯದಲ್ಲಿ ಮಾತನಾಡಲು ಅನುಮತಿ ನೀಡುವುದಿಲ್ಲ.

ಒಂದು ವೇಳೆ ವಾಕ್ಯದಲ್ಲಿ object ಇದ್ದರೆ : Advise (ಸಲಹೆ ನೀಡುವುದು) / allow (ಅನುಮತಿ ನೀಡುವುದು)/ permit (ಪರ್ಮಿಷನ್ ಕೊಡುವುದು) / forbid (ಪ್ರತಿಬಂಧಿಸುವುದು ) ನ ನಂತರ ನಾವು infinitive ಹಾಕುವೆವು.
I don't allow talking in the library = ನಾನು ಗ್ರಂಥಾಲಯದಲ್ಲಿ ಮಾತನಾಡಲು ಅನುಮತಿ ನೀಡುವುದಿಲ್ಲ.
ಯಾವುದಾದರು 'object' ಇಲ್ಲದ್ದಿದ್ದರೆ ನಾವು '-ing' ಹಾಕುವೆವು.
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
Nothing justifies ______
behaving
to behave
behaved
to behaved
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
We regret ______
to inform
informing
to informs
to informing
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
I simply forgot ______
to tell
telling
to tells
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
The child tried ______
repairs
to repair
to repairs
to repaired
'ನನಗೆ ಪರೀಕ್ಷೆಗಾಗಿ ಓದುವುದು ಇಷ್ಟವಿಲ್ಲ.' ಇದರ ಆಂಗ್ಲ ಅನುವಾದ ಆರಿಸಿ
I hate studying for exams.
I hate study for exams.
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
I would love ______
to travels
to travel
to travelled
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
Will you please be quiet, I'm trying ______
to listen
listening
to listens
listened
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
If I'm working at home I often stop ______
to watch
watching
to watchs
to watched
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
Why don't we try ______
throwing
throws
throwed
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
Will you please stop ______
to shout
shouting
to shouting
to shouts
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
I'll never forget ______
coming
to coming
comes
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
Oh no! I forgot ______
to go
going
go
to gone
=
!
ಕೇಳಿರಿ
ಸೂಚನೆ
ಮುಂದಿನ ಪದ