Phrasal verbs - Practice
try Again
Tip1:hello
Lesson 250
Phrasal verbs - Practice
ಸೂಚನೆ
Please sit down = ದಯವಿಟ್ಟು ಕುಳಿತುಕೊಳ್ಳಿರಿ


Phrasal verb ಆಗಿರುವುದು : Sit down - ಕುಳಿತುಕೊಳ್ಳಿರಿ.
Verb = Sit, Particle = Down

ಯಾವಾಗ Phrasal verbs ಯಾವುದಾದರು ಆದೇಶ/ನಿರ್ದೇಶನ ಕೊಡಲು ಉಪಯೋಗವಾಗುವುದೋ, ಆಗ, ಈ ತರಹದ ವಾಕ್ಯಗಳಲ್ಲಿ object: 'you' ಬರುವುದಿಲ್ಲ.
Please you sit down.
I grew up in Delhi. = ನಾನು ದೆಹೆಲಿಯಲ್ಲಿ ಬೆಳೆದೆ.

ಈ ವಾಕ್ಯದಲ್ಲಿ Phrasal verb : Grew up = ಬೆಳೆದೆ.
Verb = Grew. Particle = Up
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
Every morning, I ______
get up
am get up
get
have get up
ಸೂಚನೆ
Turn on the TV / Turn the TV on = TV ಯನ್ನು ಶುರು ಮಾಡಿರಿ .
ಯಾವಾಗ 'object' ಒಂದು 'noun' ಆಗಿರುವುದೋ, ಆಗ ಇದು 'Particle' ನ ಮುಂಚೆ ಅಥವಾ ನಂತರ ಬರುವುದು.
Verb (Turn) + Particle (on) + Object (the TV).
Or
Verb (Turn) + Object (the TV) + Particle (on).
=
ಆದರೆ ವಸ್ತು ಒಂದು 'pronoun' ಆಗಿದ್ದರೆ, ಆಗ ಇದು Particle ನ ಮುಂಚೆ ಬರುವುದು.

Verb (Turn) + Object (it) + Particle (on).
'Turn it on'
NOT 'Turn on it'
'ನಾನು ಮತ್ತೆ ರೇಡಿಯೋ ಶುರು ಮಾಡುವೆ.' ಇದರ ಆಂಗ್ಲ ಅನುವಾದ ಆರಿಸಿ
Then I turn on the radio.
Then I turn up the radio.
ಸೂಚನೆ
It took him a long time to get over his illness = ಅವನ ರೋಗ ವಾಸಿಯಾಗಲು ಬಹಳ ಸಮಯ ತಗೆದುಕೊಂಡಿತು
ಇಲ್ಲಿ, phrasal verb: 'Get over' ಆಗಿರುವುದು.
ಈ ವಾಕ್ಯಗಳಲ್ಲಿ 'object' (his illness) ಆಗಿರುವುದು, ಆದರೆ ನಾವು Verb (get) ಅನ್ನು Particle (over) ಇಂದ ಬೇರೆ ಮಾಡಲು ಆಗುವುದಿಲ್ಲ.
Verb + Particle + Object

It took him a long time to get his illness over
I always have to look for my glasses = ನಾನು ಯಾವಾಗಲು ನನ್ನ ಕನ್ನಡಕವನ್ನು ಹುಡುಕಬೇಕಾಗುತ್ತದೆ.
ಇಲ್ಲಿ, phrasal verb: 'Look for' ಆಗಿರುವುದು.
Verb = Look, Particle = for
'ನಾನು ನನ್ನ ಬೀಗಗಳನ್ನು ಹುಡುಕುತ್ತಿರುವೆ.' ಇದರ ಆಂಗ್ಲ ಅನುವಾದ ಆರಿಸಿ
I'm looking for my keys
I'm looking my keys for
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
I always have to ______
look in
look for
look out
'ನಿನ್ನ ಕೋಟ್ ಧರಿಸಿಕೋ ' ಇದರ ಆಂಗ್ಲ ಅನುವಾದ ಆರಿಸಿ
Put on your coat
Put your coat
'ನಾನು ನನ್ನ ನೋಟ್ಸ್ ಗಳನ್ನು ನಿಗವಿಟ್ಟು ನೋಡಿದೆ.' ಇದರ ಆಂಗ್ಲ ಅನುವಾದ ಆರಿಸಿ
I looked my notes through
I looked through my notes
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
The plane ______
took off
took in
took out
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
Can I try this ______
suit on
suit for
suit in
'ಈ ಮ್ಯಾಗಜಿನ್ ಅನ್ನು ಎಸೆಯಬೇಡ ' ಇದರ ಆಂಗ್ಲ ಅನುವಾದ ಆರಿಸಿ
Don't throw this magazine away.
Don't throw this magazine on.
'ಇದನ್ನು ದಯವಿಟ್ಟು ನಿಲ್ಲಿಸಿ/ಕಮ್ಮಿ ಮಾಡಿರಿ ' ಇದರ ಆಂಗ್ಲ ಅನುವಾದ ಆರಿಸಿ
Please turn it on
Please turn it down
ನಾವು ನಿನ್ನ ಅಸಭ್ಯತೆಯನ್ನು ಸಹಿಸುವುದಿಲ್ಲ
    • put in
    • we
    • put up
    • won't
    • with your
    • rudeness
    ಈ ಟಾಪಿಕ್ ಗಾಗಿ ನನ್ನ ನೋಟ್ಸ್ ಅನ್ನು ಗಮನವಿಟ್ಟು ನೋಡು.
    • my notes
    • mine notes
    • topic
    • look
    • for that
    • through
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    She could not ______
    get over
    get up
    turn off
    forget over
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    You need to ______
    grow up
    are grow up
    do grow up
    =
    !
    ಕೇಳಿರಿ
    ಸೂಚನೆ
    ಮುಂದಿನ ಪದ