A sales call: Pitching your product
try Again
Tip1:hello
Lesson 260
A sales call: Pitching your product
'ನಾನು ABC ಟ್ರಾವೆಲ್ಸ್ ನಿಂದ, ನಾನು ನಮ್ಮ ಅತ್ಯಂತ ಹೊಸ ಪ್ಯಾಕೇಜ್ ನ ಬಗ್ಗೆ ಹೇಳಲು ಬಯಸುವೆ.' ಇದರ ಆಂಗ್ಲದಲ್ಲಿ ಸರಿಯಾದ ಅನುವಾದ ಆರಿಸಿ.
I am from ABC Travels, I would like to tell you about our latest package.
I am from ABC Travels, I would like to tell you about our the latest package.
'ನಾವು ಈಗ ತಾನೇ ಯುರೋಪ್ ನ ಹೊಸ ಪ್ಯಾಕೇಜ್ ಗಳನ್ನು ಶುರು ಮಾಡಿರುವೆವು.' ಇದರ ಆಂಗ್ಲದಲ್ಲಿ ಸರಿಯಾದ ಅನುವಾದ ಆರಿಸಿ.
We have recently launched some new packages for Europe.
We have recently been launched some new packages for Europe.
'ನಿಮ್ಮ ಪ್ಯಾಕೇಜ್ ನಲ್ಲಿ ಹೋಟೆಲ್ ಮತ್ತು ಸಾರಿಗೆಯ ದರ ಸೇರಿಕೊಂಡಿದೆ.' ಇದರ ಆಂಗ್ಲದಲ್ಲಿ ಸರಿಯಾದ ಅನುವಾದ ಆರಿಸಿ.
Your package includes hotel and transportation costs.
Your package has included hotel and transportation costs.
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ.
This package is ______
much better than the packages offered by
many more better than the packages offered by
more better than the packages offered by
very better than the packages offered by
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ.
If you sign up today, I will provide you with some ______
additional services completely free of cost.
additional services completely free to cost.
additional services complete free of cost.
additional services completely free from cost.
'ನಮ್ಮ ಪ್ರಾಡಕ್ಟ್ ಬೇರೆ ಪ್ರಾಡಕ್ಟ್ ನ ಜೊತೆ ಹೋಲಿಸಿದರೆ, ಕೇವಲ ಕಮ್ಮಿ ಬೆಲೆಯಲ್ಲಿ ಅಲ್ಲ, ಉತ್ತಮ ಕ್ವಾಲಿಟಿ ಕೂಡ ಇದೆ.' ಇದರ ಆಂಗ್ಲದಲ್ಲಿ ಸರಿಯಾದ ಅನುವಾದ ಆರಿಸಿ.
Our product is not just available at a lower price as compared to other products, but is also better in terms of the quality.
Our product is not just available at a lower price as compare to other products, but is also better in terms of the quality.
'ನಮ್ಮಎಲ್ಲ ಪ್ಲಾನ್ ಗಳಲ್ಲೂ ಕೂಡ ವಿಶೇಷ ಪ್ರಯೋಜನಗಳು ಇವೆ.' ಇದರ ಆಂಗ್ಲದಲ್ಲಿ ಸರಿಯಾದ ಅನುವಾದ ಆರಿಸಿ.
All our plans include some special benefits.
Every of our plans include some special benefits.
'ನಮ್ಮ ಬೆಲೆ ಬೇರೆ ಕಂಪೆನಿಗಳಿಗಿಂತ ಕಮ್ಮಿಇದೆ.' ಇದರ ಆಂಗ್ಲದಲ್ಲಿ ಸರಿಯಾದ ಅನುವಾದ ಆರಿಸಿ.
Our prices are much lower than other companies.
Our prices are more less than other companies.
'ನೀವು 10 ಕ್ಕಿಂತ ಹೆಚ್ಚು ಪ್ರಮಾಣ ತೆಗೆದುಕೊಂಡರೆ ಮಾತ್ರ ನಾನು ನಿಮಗೆ ರಿಯಾಯಿತಿ ಕೊಡಬಲ್ಲೆ.' ಇದರ ಆಂಗ್ಲದಲ್ಲಿ ಸರಿಯಾದ ಅನುವಾದ ಆರಿಸಿ.
If you purchase more than 10 units, then I can offer you a discount.
If you purchase more than 10 units, then I could offered you a discount.
ಡೈಲಾಗ್ ಕೇಳಿರಿ
Hello Sir, Good morning.
ಹಲೋ ಸರ್, ಸುಪ್ರಭಾತ.


Good morning, who is this?
ಸುಪ್ರಭಾತ, ಯಾರು ಮಾತನಾಡುತ್ತಿರುವುದು?


Sir, I am calling from XYZ travels, I wanted to tell you about our latest packages.
ಸರ್, ನಾನು XYZ ಟ್ರಾವೆಲ್ ಕಂಪನಿಯಿಂದ ಮಾತನಾಡುತ್ತಿರುವುದು. ನನಗೆ ನಮ್ಮ ಅತ್ಯಂತ ಹೊಸ ಪ್ಯಾಕೇಜ್ ಬಗ್ಗೆ ನಿಮಗೆ ತಿಳಿಸಬೇಕಿತ್ತು.


Oh, okay. So what all is included in your package?
ಸರಿ, ನಿಮ್ಮ ಪ್ಯಾಕೇಜ್ ನಲ್ಲಿ ಏನೇನು ಸೇರಿಕೊಂಡಿದೆ?


In general, the hotel and transportation costs are included in our package. It depends on where you plan to travel, we have a special offers for different destinations.
ಸಾಮಾನ್ಯವಾಗಿ, ನಮ್ಮ ಪ್ಯಾಕೇಜ್ ನಲ್ಲಿ ಹೋಟೆಲ್ ಮತ್ತು ಸಾರಿಗೆಯ ದರ ಸೇರಿಕೊಂಡಿದೆ. ನೀವು ಎಲ್ಲಿ ಹೋಗಲು ಬಯಸುವಿರಿ ಅದರ ಮೇಲೆ ಅವಲಂಬಿತವಾಗಿರುತ್ತದೆ, ಬೇರೆ ಬೇರೆ ಜಾಗಗಳಿಗೆ ಬೇರೆ ಸ್ಪೆಷಲ್ ಆಫರ್ ಗಳು ಇವೆ.


That sounds great, can we meet to discuss this?
ಕೇಳಲು ಚೆನ್ನಾಗಿದೆ, ಇದರ ಬಗ್ಗೆ ಮಾತನಾಡಲು ನಾವು ಭೇಟಿಯಾಗಬಹುದೇ?


Sure! Till then, please download our app, you will find all the details in it.
ಅವಶ್ಯವಾಗಿ! ಅಲ್ಲಿಯವರೆಗೂ ನೀವು ನಮ್ಮ app ಅನ್ನು ಡೌನ್ಲೋಡ್ ಮಾಡಿಕೊಳ್ಳಿ, ನಿಮಗೆ ಅದರಲ್ಲಿ ಎಲ್ಲ ವಿವರಗಳು ಸಿಗುವವು.


Okay, thank you.
ಸರಿ, ಧನ್ಯವಾದಗಳು.


Thank you sir, have a nice day!
ಧನ್ಯವಾದಗಳು ಸರ್, ಶುಭ ದಿನ!


ಡೈಲಾಗ್ ಕೇಳಿರಿ
Hello Sir, Good morning.
ಹಲೋ ಸರ್, ಸುಪ್ರಭಾತ.


Hello, good morning, who’s this?
ಹಲೋ, ಸುಪ್ರಭಾತ, ಯಾರು ಮಾತನಾಡುತ್ತಿರುವುದು?


I am Suresh. I am calling from Mahesh travel agency. Is this a good time to talk?
ನಾನು ಸುರೇಶ್. ಮಹೇಶ್ ಟ್ರಾವೆಲ್ ಏಜನ್ಸಿಯಿಂದ ಮಾತನಾಡುತ್ತಿರುವೆ. ಮಾತನಾಡಲು ಇದು ಸೂಕ್ತವಾದ ಸಮಯವೇ?


Yes, tell me.
ಹೌದು, ಹೇಳಿ.


You had sent us an email for your upcoming travel. We would like to offer you a great package.
ನೀವು ನಿಮ್ಮ ಮುಂದಿನ ಪ್ರವಾಸದ ಬಗ್ಗೆ ನಮಗೆ ಇಮೇಲ್ ಮಾಡಿರುವಿರಿ. ನಾವು ನಿಮಗೆ ಬಹಳ ಒಳ್ಳೆಯ ಪ್ಯಾಕೇಜ್ ನೀಡಲು ಬಯಸುವೆವು.


Okay, what all will be included in that package?
ಸರಿ, ನಿಮ್ಮ ಪ್ಯಾಕೇಜ್ ನಲ್ಲಿ ಏನೇನು ಸೇರಿಕೊಂಡಿದೆ?


Sir, we have included all boarding and lodging costs, the airfare, as well as all the tours. On top there is a special 20% discount for you!
ಸರ್, ರೆಸ್ಟೋರೆಂಟ್ ಮತ್ತು ವಾಸಿಸುವ ಸೌಕರ್ಯಗಳು ವೆಚ್ಚಗಳು, ವಿಮಾನ ಟಿಕೆಟ್, ಮತ್ತು ಎಲ್ಲಾ ಟೂರ್ ಗಳು ಸೇರ್ಪಡಿಸಲಾಗಿದೆ. ನಿಮಗೆ ನಾವು 20 ಶೇಕಡಾ ರಿಯಾಯಿತಿ ಕೂಡ ನೀಡುತ್ತಿದ್ದೇವೆ!


Oh, that’s a great news! You made my day!
ಒಹ್, ಅದು ಒಳ್ಳೆಯ ಸುದ್ದಿ, ನೀವು ನನ್ನ ದಿನವನ್ನು ಉತ್ತಮ ಮಾಡಿದಿರಿ!


Have a great day Sir!
ನಿಮ್ಮ ದಿನ ಚೆನ್ನಾಗಿರಲಿ Sir!


ಮಿಸ್ಸಿಂಗ್ ಪದ ಆರಿಸಿ.
We are the ______
most prefer brand
most preferred brand
most preferential brand
most preference brand
=
!
ಕೇಳಿರಿ
ಸೂಚನೆ
ಮುಂದಿನ ಪದ