How to wish/congratulate someone
|
|
try Again
Tip1:hello
|
Lesson 262
How to wish/congratulate someone
|
'ನಿಮಗೆ ನಿಮ್ಮ ಹುಟ್ಟು ಹಬ್ಬದ ಶುಭಾಶಯಗಳು.' ಇದರ ಆಂಗ್ಲದಲ್ಲಿ ಸರಿಯಾದ ಅನುವಾದ ಆರಿಸಿ. ಆಡಿಯೋ ಕೇಳಿ ಸರಿಯಾದ ಆಯ್ಕೆ ಮಾಡಿ |
|
Wish you a very Happy Birthday.
|
Wishes you a very Happy Birthday.
|
'ಹೊಸ ಕೆಲಸದ ಶುಭಾಶಯಗಳು!' ಇದರ ಆಂಗ್ಲದಲ್ಲಿ ಸರಿಯಾದ ಅನುವಾದ ಆರಿಸಿ. ಆಡಿಯೋ ಕೇಳಿ ಸರಿಯಾದ ಆಯ್ಕೆ ಮಾಡಿ |
|
Congratulations on the new job!
|
Congratulate on the new job!
|
'ಇಂದಿನ ದಿನ ಬಹಳ ಖುಷಿ ತರಲಿ.' ಇದರ ಆಂಗ್ಲದಲ್ಲಿ ಸರಿಯಾದ ಅನುವಾದ ಆರಿಸಿ. ಆಡಿಯೋ ಕೇಳಿ ಸರಿಯಾದ ಆಯ್ಕೆ ಮಾಡಿ |
|
Many happy returns of the day.
|
Many happily returns of the day.
|
'ಹೊಸ ಕೆಲಸದ ಶುಭಾಶಯಗಳು, ಆಶಿಸುವೆನು ಜೀವನವು ನಿಮಗೆ ಈ ತರಹ ಅನೇಕ ಯಶಸ್ಸನ್ನು ತರುತ್ತಲೇ ಇರಲಿ.' ಇದರ ಆಂಗ್ಲದಲ್ಲಿ ಸರಿಯಾದ ಅನುವಾದ ಆರಿಸಿ. ಆಡಿಯೋ ಕೇಳಿ ಸರಿಯಾದ ಆಯ್ಕೆ ಮಾಡಿ |
|
Congratulations on the new job, I hope life keeps giving you such moments of success.
|
Congratulations on the new job, I am hope life keeps giving you such moments of success.
|
'ಮದುವೆಯ ಶುಭಾಶಯಗಳು!' ಇದರ ಆಂಗ್ಲದಲ್ಲಿ ಸರಿಯಾದ ಅನುವಾದ ಆರಿಸಿ ಆಡಿಯೋ ಕೇಳಿ ಸರಿಯಾದ ಆಯ್ಕೆ ಮಾಡಿ |
|
Congratulations on tying the knot!
|
Congratulations on trying the knot!
|
arrival of your baby girl. |
receiving of your baby girl. |
departure of your baby girl. |
born of your baby girl. |
'ನನಗೆ ನಿನ್ನ ಮೇಲೆ ಹೆಮ್ಮೆಇದೆ, ಅಭಿನಂದನೆಗಳು!' ಇದರ ಆಂಗ್ಲದಲ್ಲಿ ಸರಿಯಾದ ಅನುವಾದ ಆರಿಸಿ. ಆಡಿಯೋ ಕೇಳಿ ಸರಿಯಾದ ಆಯ್ಕೆ ಮಾಡಿ |
|
I am proud of you, well done!
|
I am proudy of you, well done!
|
'ನಾನು ನಿಮಗೆ ನಿಮ್ಮಎಲ್ಲ ಕೆಲಸಗಳಲ್ಲೂ ಒಳ್ಳೆಯ ಭಾಗ್ಯ ಮತ್ತು ಬಹಳಷ್ಟು ಯಶಸ್ಸನ್ನು ಆಶಿಸುತ್ತೇನೆ.' ಇದರ ಆಂಗ್ಲದಲ್ಲಿ ಸರಿಯಾದ ಅನುವಾದ ಆರಿಸಿ. ಆಡಿಯೋ ಕೇಳಿ ಸರಿಯಾದ ಆಯ್ಕೆ ಮಾಡಿ |
|
I wish you the best of luck and a lot of success in all your endeavors.
|
I wish you the all the best and a lot of success in all your endeavors.
|
'ನನಗೆ ಈಗ ತಾನೇ ನಿಮ್ಮ ಮದುವೆಯ ಆಮಂತ್ರಣ ಪತ್ರ ದೊರಕಿತು. ಬಹಳ ಒಳ್ಳೆಯ ಸುದ್ದಿ, ಶುಭಾಶಯಗಳು!' ಇದರ ಆಂಗ್ಲದಲ್ಲಿ ಸರಿಯಾದ ಅನುವಾದ ಆರಿಸಿ ಆಡಿಯೋ ಕೇಳಿ ಸರಿಯಾದ ಆಯ್ಕೆ ಮಾಡಿ |
|
I just got an invitation for your wedding! This is great news, Congratulations!
|
I just got an invitation for your marriage! This is great news, Congratulations!
|
'ನಿಮ್ಮಪದವಿ ಮುಗಿಸಿದ್ದಕ್ಕೆ ಶುಭಾಶಯಗಳು!' ಇದರ ಆಂಗ್ಲದಲ್ಲಿ ಸರಿಯಾದ ಅನುವಾದ ಆರಿಸಿ. ಆಡಿಯೋ ಕೇಳಿ ಸರಿಯಾದ ಆಯ್ಕೆ ಮಾಡಿ |
|
Congratulations on your graduation!
|
Congratulations on your passing out!
|
'ನೀನು ಬೇಗ ಹುಶಾರಾಗಲಿ ಎಂದು ಆಶಿಸುವೆ. ಬೇಗ ಚೆತರಿಸಿಕೊ!' ಇದರ ಆಂಗ್ಲದಲ್ಲಿ ಸರಿಯಾದ ಅನುವಾದ ಆರಿಸಿ. ಆಡಿಯೋ ಕೇಳಿ ಸರಿಯಾದ ಆಯ್ಕೆ ಮಾಡಿ |
|
Wish you a speedy recovery. Get well soon!
|
Wish you a fastly recovery. Get well soon!
|
'ಆಶಿಸುವೆ ನೀನು ಹೀಗೆಯೇ ಯಶಸ್ಸನ್ನು ಪಡೆಯುತ್ತಿರಲಿ ಎಂದು.' ಇದರ ಆಂಗ್ಲದಲ್ಲಿ ಸರಿಯಾದ ಅನುವಾದ ಆರಿಸಿ. ಆಡಿಯೋ ಕೇಳಿ ಸರಿಯಾದ ಆಯ್ಕೆ ಮಾಡಿ |
|
I wish you continue being successful like this.
|
I wish you continuous being successful like this.
|
Heartiest |
Heartily |
|
|
= |
|
!
|
ಕೇಳಿರಿ
|
ಸೂಚನೆ |
ಮುಂದಿನ ಪದ
|
Asia's largest spoken English learning platform
Sign in with Google
Sign in with Facebook
or
Please enter a valid Email ID
Username is required
Hey, looks like you are not signed up with us. Please Sign up first! Password is required Forgot password?
Create a new account
Hello English Android App learners,
Click here |