If vs. unless
try Again
Tip1:hello
Lesson 266
If vs. unless
ಸೂಚನೆ
ಹಿಮ ಬೀಳಲಿಲ್ಲವೆಂದರೆ ನಾವು ಹೊರಗೆ ಹೋಗೋಣ = We'll go out unless it snows.
ಹಿಮ ಬೀಳಲಿಲ್ಲವೆಂದರೆ ನಾವು ಹೊರಗೆ ಹೋಗೋಣ. = We'll go out if it doesn't snow.

ಎರಡು ವಾಕ್ಯಗಳು ಒಂದೇ ಅರ್ಥ ತೋರಿಸುತ್ತದೆ.
ಆದರೆ 'unless' ತಾನಾಗಿಯೇ negative ಆಗಿದೆ, ಆದ್ದರಿಂದ ನಾವು 'unless it doesn't snow' ಹೇಳುವುದಿಲ್ಲ.
If it doesn't snow = ಹಿಮ ಬೀಳಲಿಲ್ಲವೆಂದರೆ
Unless it snows =ಹಿಮಬೀಳಲಿಲ್ಲವೆಂದರೆ

Unless = 'If + don't/doesn't'.
'ನಿನಗೆ ಬಾಯಾರಿಕೆಯಾಗಿದ್ದರೆ, ನೀನೇಕೆ ಒಂದು ಬಾಟಲಿ ನೀರನ್ನು ಖರೀದಿಸಬಾರದು?' ಇದರ ಆಂಗ್ಲ ಅನುವಾದ ಆರಿಸಿ.
If you are thirsty, why don't you buy a bottle of water?
Unless you are thirsty, why don't you buy a bottle of water?
'ಒಂದುವೇಳೆ ಬಹಳ ಬಿಸಿ ಇಲ್ಲವೆಂದರೆ ನಾವು ಟ್ರೆಕ್ಕಿಂಗ್ ಗೆ ಹೋಗೋಣ.' ಇದರ ಆಂಗ್ಲ ಅನುವಾದ ಆರಿಸಿ.
We'll go trekking if it is too hot.
We'll go trekking unless it is too hot.
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ.
Come to my place for dinner on Saturday, ______
if
unless
'ಒಂದುವೇಳೆ ನೀವು ತಪ್ಪುತಿಳಿಯಲಿಲ್ಲವೆಂದರೆ, ನಾನು ನಿಮ್ಮ ಫೋನ್ ಉಪಯೋಗಿಸಬಹುದೇ?' ಇದರ ಆಂಗ್ಲ ಅನುವಾದ ಆರಿಸಿ.
If you don't mind, can I use your phone?
Unless you don't mind, can I use your phone?
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ.
Sachin will get a better score ______
if
unless
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ.
Sachin will not pass ______
unless
if
ತ್ವರೆ ಮಾಡಿ! ನಾವು ತ್ವರೆ ಮಾಡಲಿಲ್ಲವೆಂದರೆ ನಮ್ಮ ಟ್ರೈನ್ ಹೊರಟುಹೋಗುವುದು.
    • Hurry up!
    • we hurry
    • if
    • unless
    • we will miss
    • the train.
    ಒಂದುವೇಳೆ ನೀವು ಹಾವನ್ನು ನೋಡಿದರೆ ನೀವು ಏನು ಮಾಡುತ್ತಿದ್ದಿರಿ?
    • if
    • unless
    • you saw
    • what would
    • a snake?
    • you do
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ.
    ______
    If you bring
    Unless you bring
    Unless you don't bring
    'ಒಂದುವೇಳೆ ಅವನು ಸಿಕ್ಕಿಹಾಕಿಕೊಂಡರೆ, ಅವನು ಜೈಲ್ ಗೆ ಹೋಗುವನು.' ಇದರ ಆಂಗ್ಲ ಅನುವಾದ ಆರಿಸಿ
    ;
    Unless he gets caught, he will go to jail.
    If he gets caught, he will go to jail.
    If he doesn't get caught, he will go to jail.
    If he is get caught, he will go to jail.
    'ನೀನು ಕಿರುಚುವುದನ್ನುನಿಲ್ಲಿಸಲಿಲ್ಲವೆಂದರೆ, ನಾನು ನಿನ್ನೊಂದಿಗೆ ಮಾತನಾಡುವುದಿಲ್ಲ.' ಇದರ ಆಂಗ್ಲ ಅನುವಾದ ಆರಿಸಿ.;
    Unless you are not stop shouting, I will not talk to you.
    Unless you don't stop shouting, I will not talk to you.
    If you stop shouting, I will not talk to you.
    If you don't stop shouting, I will not talk to you.
    'ನಾನು ದಿನವು ಈಜಲಿಲ್ಲವೆಂದರೆ, ನನಗೆ ಚೆನ್ನಾಗಿ ಅನಿಸುವುದಿಲ್ಲ.' ಇದರ ಆಂಗ್ಲ ಅನುವಾದ ಆರಿಸಿ
    ;
    I don't feel happy, if I swim every day.
    I don't feel happy, unless I swim every day.
    I don't feel happy, unless I don't swim every day.
    I don't feel happy, unless I not swim every day.
    'ಇದು ತಪ್ಪಾಗಿಹೋದರೆ, ನಾವು ಕಷ್ಟದಲ್ಲಿ ಸಿಕ್ಕಿಹಾಕಿಕೊಳ್ಳುವೆವು.' ಇದರ ಆಂಗ್ಲ ಅನುವಾದ ಆರಿಸಿ
    ;
    We will be in trouble if it goes wrong.
    We will be in trouble unless it goes wrong.
    We will be in trouble if it go wrong.
    We will be in trouble unless it go wrong.
    ಒಂದುವೇಳೆ ಮಳೆ ಬರುತ್ತಿದ್ದರೆ, ನನಗೆ ಹೊರಗೆ ಹೋಗಲು ಇಷ್ಟವಿಲ್ಲ.
    • it's raining.
    • want to
    • if
    • I don't
    • go out
    • unless
    'ಒಂದುವೇಳೆ ಅವರು ಮತ್ತೆ ತಡವಾಗಿ ಬಂದರೆ ನಾನು ಉಗ್ರನಾಗುವೆ.' ಇದರ ಆಂಗ್ಲ ಅನುವಾದ ಆರಿಸಿ
    ;
    Unless they come in late again, I'll be furious.
    If they comes in late again, I'll be furious.
    If they come in late again, I'll be furious.
    Unless they don't come in late again, I'll be furious.
    ನೀನು ನನಗೆ ಸಹಾಯಮಾಡುವುದಕ್ಕೆ ಒಪ್ಪಿಕೊಳ್ಳುವವರೆಗೂ, ನಾನು ಅದನ್ನು ಮಾಡುವುದಿಲ್ಲ.
    • to help me.
    • unless
    • if
    • I won't
    • you agree
    • do it
    =
    !
    ಕೇಳಿರಿ
    ಸೂಚನೆ
    ಮುಂದಿನ ಪದ