Relative clauses: 2
try Again
Tip1:hello
Lesson 272
Relative clauses: 2
ಸೂಚನೆ
I shouted on the man. He had broken my vase. = ನಾನು ಒಬ್ಬ ವ್ಯಕ್ತಿಯ ಮೇಲೆ ಕಿರುಚಾಡಿದೆ. ಅವನು ನನ್ನ ಹೂದಾನಿಯನ್ನು ಒಡೆದಿದ್ದ.
Here, 'the man' and 'he' refer to the same person. ಈ ಎರಡು ವಾಕ್ಯಗಳಲ್ಲಿ, ಒಂದೇ ವ್ಯಕ್ತಿ ಅಥವಾ ವಸ್ತುವಿನ ಬಗ್ಗೆ ಹೇಳುತ್ತಿರುವೆವು, ಇದನ್ನು relative pronoun ನಿಂದ ಜೋಡಿಸಬಹುದು.
I shouted on the man who had broken my vase. = ಯಾರು ನನ್ನ ಹೂದಾನಿಯನ್ನು ಒಡೆದಿದ್ದರೋ, ಆ ವ್ಯಕ್ತಿಯ ಮೇಲೆ ನಾನು ಕಿರುಚಾಡಿದೆ.

'The man' and 'he' refer to the same person. Hence, we join the two sentences using the relative pronoun 'who'.
ಸೂಚನೆ
I caught the woman. She had stolen my sister's purse. = ನಾನು ಒಬ್ಬ ಮಹಿಳೆಯನ್ನು ಹಿಡಿದೆ. ಅವಳು ನನ್ನ ಸಹೋದರಿಯ ಪರ್ಸ್ ಕದ್ದಿದ್ದಳು.
I caught the woman who had stolen my sister's purse. = ನಾನು ಯಾವ ಒಬ್ಬ ಮಹಿಳೆಯನ್ನು ಹಿಡಿದೆಯೆಂದರೆ ನನ್ನ ಸಹೋದರಿಯ ಪರ್ಸ್ ಕದ್ದವಳನ್ನು.
'Who' (relative pronoun) comes right after 'the woman' (the person/thing it describes or refers to).
ಸೂಚನೆ
The crown was not made of silver. It was stolen. = ಕಿರೀಟ ಬೆಳ್ಳಿಯಿಂದ ಮಾಡಿದ್ದಲ್ಲ. ಅದನ್ನು ಕದಿಯಲಾಗಿತ್ತು.
The crown that was stolen was not made of silver. = ಕದ್ದಿದ್ದ ಕಿರೀಟ ಬೆಳ್ಳಿಯಿಂದ ಮಾಡಿದ್ದಲ್ಲ.
1. ಇಲ್ಲಿ 'the crown' ಮತ್ತು 'it' common elements ಆಗಿರುವವು, ಆದ್ದರಿಂದ 'it' ಅನ್ನು 'that' ನಿಂದ replace ಮಾಡುವೆವು.
ಇಲ್ಲಿ relative clause, 'that was stolen' ಆಗಿರುವುದು, ಆದ್ದರಿಂದ ಇದು 'the crown' ನ ನಂತರ ಬರುವುದು.
'I found his book. He thought he had lost it.' ವಾಕ್ಯಗಳ ಜೋಡನೆಗಾಗಿ ಸರಿಯಾದ relative pronoun ಆರಿಸಿ:;
which
whose
when
who
'My niece has a friend. She is called Neera.' ವಾಕ್ಯಗಳ ಜೋಡನೆಗಾಗಿ ಸರಿಯಾದ relative pronoun ಆರಿಸಿ:;
whose
where
which
who
'They used to have an English teacher. She hated cooking.' ವಾಕ್ಯಗಳ ಜೋಡನೆಗಾಗಿ ಸರಿಯಾದ relative pronoun ಆರಿಸಿ:;
whose
who
whom
which
'I enjoy playing chess. It is also my father's favorite game.' ವಾಕ್ಯಗಳ ಜೋಡನೆಗಾಗಿ ಸರಿಯಾದ relative pronoun ಆರಿಸಿ:;
who
whom
which
where
'Meera has a three year sister. Her name is Neera.' ವಾಕ್ಯಗಳ ಜೋಡನೆಗಾಗಿ ಸರಿಯಾದ relative pronoun ಆರಿಸಿ:;
whose
whom
who
which
'Sara is married to Jai. He is Geeta's cousin.' ವಾಕ್ಯಗಳ ಜೋಡನೆಗಾಗಿ ಸರಿಯಾದ relative pronoun ಆರಿಸಿ:;
who
which
it's
whose
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ.
I dropped the glass ______
which
who
whom
whose
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ.
The girl ______
which
whom
when
who
=
!
ಕೇಳಿರಿ
ಸೂಚನೆ
ಮುಂದಿನ ಪದ