Celebrations: Vocabulary
|
|
try Again
Tip1:hello
|
Lesson 277
Celebrations: Vocabulary
|
What does RSVP mean? ಆಡಿಯೋ ಕೇಳಿ ಸರಿಯಾದ ಆಯ್ಕೆ ಮಾಡಿ |
|
It is a request for a response from the invited people (whether they would be coming or not).
|
It means that the invited people should not bring any gifts with them.
|
ಯಾವ ಪಾರ್ಟಿಯಲ್ಲಿ ಎಲ್ಲರು ಏನಾದರು ಒಂದು ಅಡುಗೆ ಮಾಡಿ ತರುತ್ತರೆಯೋ ಆ ಪಾರ್ಟಿ ಗೆ ಏನು ಹೇಳುವರು? ಆಡಿಯೋ ಕೇಳಿ ಸರಿಯಾದ ಆಯ್ಕೆ ಮಾಡಿ |
|
Lucky draw
|
Potluck
|
ಯಾರದಾದರೂ ಮದುವೆಯ ದಿನಕ್ಕೆ ಏನು ಹೇಳುವರು? ಆಡಿಯೋ ಕೇಳಿ ಸರಿಯಾದ ಆಯ್ಕೆ ಮಾಡಿ |
|
Marriage day
|
Wedding day
|
ನಿಮ್ಮ ಗೆಳೆಯ ಪಾರ್ಟಿಯನ್ನು ಆಯೋಜಿಸುತ್ತಿರುವನು ಎಂದು ಹೇಳುವುದಕ್ಕೆ ನೀವು ಏನು ಹೇಳುವಿರಿ? ಆಡಿಯೋ ಕೇಳಿ ಸರಿಯಾದ ಆಯ್ಕೆ ಮಾಡಿ |
|
My friend is throwing a party today!
|
My friend is taking a party today!
|
ಯಾವಾಗ ಚಿಕ್ಕ ಬೆಂಕಿ ಹತ್ತಿಸಿಕೊಂಡು ಅದರ ಸುತ್ತ ಕುಣಿಯುವರೋ, ಅಥವಾ ಹಬ್ಬಆಚರಿಸುವರೋ, ಅದಕ್ಕೆ ಏನು ಹೇಳುವರು? ಆಡಿಯೋ ಕೇಳಿ ಸರಿಯಾದ ಆಯ್ಕೆ ಮಾಡಿ |
|
Barbecue
|
Bonfire
|
'ನಮ್ಮನ್ನು ಮನೆಗೆ ಕರೆದಿದ್ದಕ್ಕೆ ಧನ್ಯವಾದಗಳು! ನಾವು ಮಜಾ ಮಾಡಿದೆವು.' ಇದರ ಆಂಗ್ಲ ಅನುವಾದ ಆರಿಸಿ. ಆಡಿಯೋ ಕೇಳಿ ಸರಿಯಾದ ಆಯ್ಕೆ ಮಾಡಿ |
|
Thank you for having us over. We had a great time!
|
Thank you for coming over. We had a great time!
|
'ಪಾರ್ಟಿ ಚೆನ್ನಾಗಿ ಆಯೋಜಿಸಲಾಗಿತ್ತು.' ಇದರ ಆಂಗ್ಲ ಅನುವಾದ ಆರಿಸಿ. ಆಡಿಯೋ ಕೇಳಿ ಸರಿಯಾದ ಆಯ್ಕೆ ಮಾಡಿ |
|
The party was very well organized.
|
The party was very good organized.
|
ಯಾವ ಪಾರ್ಟಿಯಲ್ಲಿ ಮದ್ಯಪಾನವಿರುವುದೋ ಆ ಪಾರ್ಟಿಗೆ ಏನು ಹೇಳುವರು? ಆಡಿಯೋ ಕೇಳಿ ಸರಿಯಾದ ಆಯ್ಕೆ ಮಾಡಿ |
|
Cocktail party
|
Mocktail party
|
ಪಟಾಕಿಗಳಿಗೆ ಆಂಗ್ಲದಲ್ಲಿ ಏನು ಹೇಳುವರು? ಆಡಿಯೋ ಕೇಳಿ ಸರಿಯಾದ ಆಯ್ಕೆ ಮಾಡಿ |
|
Firearms
|
Fireworks
|
ನಾನು ನಿಮ್ಮನ್ನು ಹಾರ್ದಿಕವಾಗಿ ನನ್ನ ಮದುವೆಗೆ ಆಮಂತ್ರಿಸುವೆ. ಆಡಿಯೋ ಕೇಳಿ ಸರಿಯಾದ ಆಯ್ಕೆ ಮಾಡಿ |
|
I cordially invite you to my wedding ceremony.
|
I cordaily invite you to my wedding ceremony.
|
If a party is not formal, what is it? ಆಡಿಯೋ ಕೇಳಿ ಸರಿಯಾದ ಆಯ್ಕೆ ಮಾಡಿ |
|
A shabby get together
|
A casual get together
|
ಶ್ರೀಮಂತ(ಸೀಮಂತ) ಸಮಾರಂಭಕ್ಕೆ ಏನು ಹೇಳುವರು? ಆಡಿಯೋ ಕೇಳಿ ಸರಿಯಾದ ಆಯ್ಕೆ ಮಾಡಿ |
|
Baby shower
|
Baby washer
|
|
|
= |
|
!
|
ಕೇಳಿರಿ
|
ಸೂಚನೆ |
ಮುಂದಿನ ಪದ
|
Asia's largest spoken English learning platform
Sign in with Google
Sign in with Facebook
or
Please enter a valid Email ID
Username is required
Hey, looks like you are not signed up with us. Please Sign up first! Password is required Forgot password?
Create a new account
Hello English Android App learners,
Click here |