Correct form of 'have' and 'verbs'
try Again
Tip1:hello
Lesson 279
Correct form of 'have' and 'verbs'
'ನಾನು ಗ್ರಾಮೀಣ ಪ್ರದೇಶದ ಕಡೆ ಹೋದಾಗ ಆ ಜಾಗಕ್ಕೆಎಂದೂ ಹೋಗಿಲ್ಲ.' ಇದರ ಆಂಗ್ಲ ಅನುವಾದ ಆರಿಸಿ.
I have never been to that place while I was visiting the countryside.
I had never been to that place while I was visiting the countryside.
'ನನಗೆ ಒಂದೂ ಕೆಟ್ಟ ಅಭ್ಯಾಸ ಇರಲಿಲ್ಲ ಆದರೆ, ಈಗ ಹಲವು ಇವೆ.' ಇದರ ಆಂಗ್ಲ ಅನುವಾದ ಆರಿಸಿ.
I didn't have a single bad habit earlier. However, now I have one too many.
I didn't had a single habit earlier. However, now I have one too many.
'ನಿನ್ನ ಬಳಿ ಕಾರ್ ಇದ್ದರೆ, ನನ್ನನ್ನು ದಯವಿಟ್ಟು ಮನೆಯಿಂದ ಕರೆದುಕೊಂಡು ಹೋಗು.' ಇದರ ಆಂಗ್ಲ ಅನುವಾದ ಆರಿಸಿ.
If you had a car then please pick me up from home.
If you have a car then please pick me up from home.
'ಒಂದುವೇಳೆ ಅವನು ಸರಿಯಾದ ಸಮಯಕ್ಕೆ ಬಂದಿದ್ದರೆ, ನಾವು ಪಾರ್ಟಿಗೆ ತಡವಾಗಿ ಹೋಗುತ್ತಿರಲಿಲ್ಲ.' ಇದರ ಆಂಗ್ಲ ಅನುವಾದ ಆರಿಸಿ.
If he had arrived on time, we wouldn't have gotten late for the party.
If he has arrived on time, we wouldn't have gotten late for the party.
'ನಾನು 11 ಗಂಟೆಯ ಮುಂಚೆ ಮನೆಗೆ ಹೋಗಬೇಕು ಇಲ್ಲವಾದರೆ ನನನ್ನು ಹೊರಗೆ ಕೂಡಿಹಾಕುವರು.' ಇದರ ಆಂಗ್ಲ ಅನುವಾದ ಆರಿಸಿ.
I have to reach home before 11, or else they will lock me out.
I have to be reached home before 11, or else they will lock me out.
'ಒಂದುಕಾಲದಲ್ಲಿ ನನ್ನ ಬಳಿ ಚೆನ್ನಾಗಿ ಇರುವ ಕಾರ್ ಇತ್ತು, ಒಂದುವೇಳೆ ಈಗಲೂ ಇದ್ದಿದ್ದರೆ ನಾವು ಅದರಲ್ಲಿ ಹೋಗಬಹುದಿತ್ತು.' ಇದರ ಆಂಗ್ಲ ಅನುವಾದ ಆರಿಸಿ.
I once had a nice car. If I still had it, we could have gone in that.
I have had a nice car. If I still had it, we could have gone in that.
'ನಾನು ಇಂದು ರಾತ್ರಿಯ potluck ಗೆ ಯಾವ ವ್ಯಂಜನವನ್ನು ತಂದಿಲ್ಲ.' ಇದರ ಆಂಗ್ಲ ಅನುವಾದ ಆರಿಸಿ.
I hadn't brought any dish to tonight's potluck.
I haven't brought any dish to tonight's potluck.
'ನಾನು ನನಗಾಗಿ ಒಂದು ಹೊಸ ಡ್ರೆಸ್ ಅನ್ನು ಖರೀದಿಸಿರುವೆ.' ಇದರ ಆಂಗ್ಲ ಅನುವಾದ ಆರಿಸಿ.
I have had a new dress bought for me.
I have bought a new dress for myself.
'ನಾನು ನಿನಗೆ ಆ ದಿನ ಧನ್ಯವಾದಗಳನ್ನು ಹೇಳಬೇಕಿತ್ತು!' ಇದರ ಆಂಗ್ಲ ಅನುವಾದ ಆರಿಸಿ.
I had to thank you for that day!
I have to thank you for that day!
'ಎಷ್ಟು ಕಾಲದಿಂದ ನಾನು ಈ ದಿನಕ್ಕಾಗಿ ಕಾಯುತ್ತಿದ್ದೆ.' ಇದರ ಆಂಗ್ಲ ಅನುವಾದ ಆರಿಸಿ.
I am waiting for this day for so long.
I had been waiting for this day for so long.
'ನಾನು ಒಂದು ಪಾರ್ಟಿಯನ್ನುಆಯೋಜಿಸಿದ್ದೆ.' ಇದರ ಆಂಗ್ಲ ಅನುವಾದ ಆರಿಸಿ.
I had a party organized.
I had organized a party.
=
!
ಕೇಳಿರಿ
ಸೂಚನೆ
ಮುಂದಿನ ಪದ