ಬಟ್ಟೆಗಳಿಗೆ ಸಂಭಂದಪಟ್ಟ ಮಾತುಕತೆಯನ್ನು ಕಲಿಯಿರಿ
try Again
Tip1:hello
Lesson 28
ಬಟ್ಟೆಗಳಿಗೆ ಸಂಭಂದಪಟ್ಟ ಮಾತುಕತೆಯನ್ನು ಕಲಿಯಿರಿ
This=ಇದು
is=
my=ನನ್ನ
This=ಇದು
is=
my=ನನ್ನ
These=ಇವು
are=
my=ನನ್ನ
shoes=ಪಾದರಕ್ಷೆಗಳು
These=ಇವು
are=
my=ನನ್ನ
red=ಕೆಂಪು
shoes=ಪಾದರಕ್ಷೆಗಳು
These=ಇವು
are=
my=ನನ್ನ
black=ಕಪ್ಪು
pants=ಪಾಂಟ್ಸ್
ಸೂಚನೆ
Pants = ಪಯ್ ಜಾಮಾ
ಕೆಲವು ಬಟ್ಟೆಗಳನ್ನು ಯಾವಾಗಲು ಬಹುವಚನ ರೂಪದಲ್ಲಿ ಹೇಳುವೆವು. ಈ ಬಟ್ಟೆಗಳು ಹೇಗಿರುವವೆಂದರೆ, ಎರಡು ಒಂದೇ ಥರ ಇರುವವು. ಉದಾ : ನಿಕ್ಕರ್ (shorts), ಜೀನ್ಸ್(jeans), ಪಾಂಟ್ಸ್(pants/trousers), ಪಯ್ ಜಾಮಾ(pajamas), etc.
=
'ಇವು ನನ್ನ ಪಾದರಕ್ಷೆಗಳು ' ಇದರ ಆಂಗ್ಲದಲ್ಲಿ ಸರಿಯಾದ ಅನುವಾದವನ್ನು ಆರಿಸಿ.;
These are my pants
These are my shoes
These are my socks
This is my bag
'ಆ ಮನುಷ್ಯನ ಬಳಿ ಕಪ್ಪು ಪ್ಯಾಂಟ್ ಗಳಿವೆ.' ಸರಿಯಾದ ಅನುವಾದವನ್ನು ಆರಿಸಿ.
That man has black shorts.
The man has black pants
'ಆ ಮಹಿಳೆಯ ಬಳಿ ಹಸಿರು ಶಾರ್ಟ್ ಗಳಿವೆ.' ಸರಿಯಾದ ಅನುವಾದವನ್ನು ಆರಿಸಿ.
The woman has green shorts
The woman has a green skirt


ಸರಿಯಾದ ಆಯ್ಕೆ ಆರಿಸಿ
The woman has a grey skirt
The woman has a red skirt


ಸರಿಯಾದ ಆಯ್ಕೆ ಆರಿಸಿ
The man has a blue shirt
The man has an orange shirt


ಸರಿಯಾದ ಆಯ್ಕೆ ಆರಿಸಿ
He wears a skirt to work
He wears a tie to work


ಸರಿಯಾದ ಆಯ್ಕೆ ಆರಿಸಿ
A brown hat and blue slippers
A brown hat and orange slippers
ಆಂಗ್ಲ ಅನುವಾದವನ್ನು ಮಾಡಿ
ನನ್ನ ಕಪ್ಪು ಸ್ಕರ್ಟ್ ಸುಂದರವಾಗಿದೆ
ಆಂಗ್ಲ ಅನುವಾದವನ್ನು ಮಾಡಿ
ಅವನ ಬಳಿ ನೀಲಿ ಪಾಂಟ್ಸ್ ಇದೆ
ಆಂಗ್ಲ ಅನುವಾದವನ್ನು ಮಾಡಿ
ಅವನ ಟಿ-ಶರ್ಟ್ ಕಿತ್ತಳೆ ಬಣ್ಣದ್ದು
'ಈ ಪಾಂಟ್ಸ್ ನನಗೆ ಚೆನ್ನಾಗಿ ಫಿಟ್ ಆಗುತ್ತದೆ.' ಇದರ ಸರಿಯಾದ ಆಂಗ್ಲ ಅನುವಾದವನ್ನು ಆರಿಸಿ. (1 ಆಯ್ಕೆ ಆರಿಸಿ )
;
This pants fit me well
These pant fit me well
These pants are fit me well
These pants fit me well
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
My red ______
pants
pant
pants are
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
My brown skirt ______
fit
fits
is fit
is fits
ಆಂಗ್ಲ ಅನುವಾದವನ್ನು ಮಾಡಿ
ನಿಮ್ಮ ನೀಲಿ ಟೋಪಿ
ಆಂಗ್ಲ ಅನುವಾದವನ್ನು ಮಾಡಿ
ನನ್ನ ತಾಯಿಯ ಹಳದಿ ಪಾದರಕ್ಷೆಗಳು
ಆಂಗ್ಲ ಅನುವಾದವನ್ನು ಮಾಡಿ
Mark ಹಳದಿ ನಿಕ್ಕರ್
ಆಂಗ್ಲ ಅನುವಾದವನ್ನು ಮಾಡಿ
ಎರಡು ಬೂದು ಪಾದರಕ್ಷೆಗಳು
pants/ trousers ಪಯ್ ಜಾಮಾ
skirt ಸ್ಕರ್ಟ್
socks ಕಾಲು ಚೀಲಗಳು
shoes ಪಾದರಕ್ಷೆಗಳು
slippers ಚಪ್ಪಲಿ
shorts ನಿಕ್ಕರ್
hat ಟೋಪಿ
shirt ಶರ್ಟ್
t-shirt ಟಿ-ಶರ್ಟ್ (ಸ್ಟ್ರೆಚ್ ಆಗುವ ವಸ್ತ್ರದಿಂದ ಮಾಡುವ ಇದು, ಹೆಚ್ಚಾಗಿ ಚಿಕ್ಕ ತೋಳುಗಳಿರುತ್ತವೆ , ಬಣ್ಣವು ಇರುತ್ತದೆ ಅಥವಾ ಇಲ್ಲದೆಯೂ ಇರಬಹುದು. ಇದು ಶರ್ಟ್ ಗಿಂತ ಕ್ಯಾಶುಯಲ್ ಆಗಿದೆ )
stilettos ಸಣ್ಣ ಮತ್ತು ಉದ್ದಕಿರುವ ಹೀಲ್ಸ್ ನ ಹುಡುಗಿಯರ ಸ್ಯಾಂಡಲ್
jeans ಜೀನ್ಸ್
=
!
ಕೇಳಿರಿ
ಸೂಚನೆ
ಮುಂದಿನ ಪದ