Simple past vs. Present Perfect: practice
|
|
try Again
Tip1:hello
|
Lesson 286
Simple past vs. Present Perfect: practice
|
'ಅವನು 1999 ನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಡಿಗ್ರಿಯನ್ನು ಮುಗಿಸಿದನು.' ಇದರ ಆಂಗ್ಲ ಅನುವಾದ ಆರಿಸಿ. ಆಡಿಯೋ ಕೇಳಿ ಸರಿಯಾದ ಆಯ್ಕೆ ಮಾಡಿ |
|
He completed his degree in mechanical engineering in 1999.
|
He has just completed his degree in mechanical engineering in 1999.
|
'ನಾವು ಅವಳ ಸಾಧನೆಗಳ ಬಗ್ಗೆ ಎಂದೂ ಕೇಳಿಲ್ಲ.' ಇದರ ಆಂಗ್ಲ ಅನುವಾದ ಆರಿಸಿ. ಆಡಿಯೋ ಕೇಳಿ ಸರಿಯಾದ ಆಯ್ಕೆ ಮಾಡಿ |
|
We hadn't ever heard about her achievements.
|
We never ever hear about her achievements.
|
'ಅವನು ಟ್ರಾಫಿಕ್ ನಿಯಂತ್ರಣ ಮಾಡಲು ಸಿಸ್ಟಮ್ ಅನ್ನು ತಯಾರಿಸಿದ್ದನು.' ಇದರ ಆಂಗ್ಲ ಅನುವಾದ ಆರಿಸಿ. ಆಡಿಯೋ ಕೇಳಿ ಸರಿಯಾದ ಆಯ್ಕೆ ಮಾಡಿ |
|
He has developed a system to control the traffic.
|
He developed a system to control the traffic.
|
'1975 ನಲ್ಲಿ, ಕಂಪ್ಯೂಟರ್ ನ ಬಗ್ಗೆ ಅವನು ಒಂದು ಪುಸ್ತಕವನ್ನು ಬರೆದ.' ಇದರ ಆಂಗ್ಲ ಅನುವಾದ ಆರಿಸಿ. ಆಡಿಯೋ ಕೇಳಿ ಸರಿಯಾದ ಆಯ್ಕೆ ಮಾಡಿ |
|
In 1975, he has written a book on computer sciences.
|
In 1975, he wrote a book on computer sciences.
|
'ಅವನು ಕಾಲೇಜ್ ಅನ್ನು ಬಿಟ್ಟು, ತನ್ನ ಇಷ್ಟದ ಕ್ಷೇತ್ರದಲ್ಲಿ ಕೆಲಸ ಮಾಡಲು ಶುರು ಮಾಡಿದ.' ನ ಸರಿಯಾದ ಪರೋಕ್ಷ ರೂಪ ಆರಿಸಿರಿ. ಆಡಿಯೋ ಕೇಳಿ ಸರಿಯಾದ ಆಯ್ಕೆ ಮಾಡಿ |
|
He left his college and started working in the field of his choice.
|
He has left his college and has started working in the field of his choice.
|
'ಅವನು ಇಲ್ಲಿಯವರೆಗೂ ಮನೆ ತಲುಪಿಲ್ಲ.' ನ ಸರಿಯಾದ ಪರೋಕ್ಷ ರೂಪ ಆರಿಸಿರಿ. ಆಡಿಯೋ ಕೇಳಿ ಸರಿಯಾದ ಆಯ್ಕೆ ಮಾಡಿ |
|
He didn't reached his home yet.
|
He hasn't reached his home yet.
|
'ಅವನು ಎರಡು ಪುಸ್ತಕಗಳನ್ನು ಬರೆದ, ಅವೆರಡು ಬೆಸ್ಟ್ ಸೆಲ್ಲರ್ ಗಳು ಆಗಿವೆ.' ನ ಸರಿಯಾದ ಪರೋಕ್ಷ ರೂಪ ಆರಿಸಿರಿ. ಆಡಿಯೋ ಕೇಳಿ ಸರಿಯಾದ ಆಯ್ಕೆ ಮಾಡಿ |
|
He wrote two books, both of which have been best sellers.
|
He has written two books, both of which have been best sellers.
|
'ಅವನು ತನ್ನ ಜೀವನದ ಅತ್ಯಂತ ಮಹತ್ವಪೂರ್ಣವಾದ ನಿರ್ಧಾರವನ್ನುತೆಗೆದುಕೊಂಡ.' ನ ಸರಿಯಾದ ಪರೋಕ್ಷ ರೂಪ ಆರಿಸಿರಿ. ಆಡಿಯೋ ಕೇಳಿ ಸರಿಯಾದ ಆಯ್ಕೆ ಮಾಡಿ |
|
He took the most important decision of his life.
|
He has taken the most important decision of his life.
|
'ನಮಗೆ ಗಾರ್ಡನ್ ನಲ್ಲಿ ಒಂದು ಶವ ಸಿಕ್ಕಿತು.' ನ ಸರಿಯಾದ ಪರೋಕ್ಷ ರೂಪ ಆರಿಸಿರಿ. ಆಡಿಯೋ ಕೇಳಿ ಸರಿಯಾದ ಆಯ್ಕೆ ಮಾಡಿ |
|
We have found a dead body in the garden.
|
We found a dead body in the garden.
|
'ನಾನು ನಿನ್ನಲ್ಲಿ ನನ್ನ ಬೆಸ್ಟ್ ಫ್ರೆಂಡ್ ನನ್ನು ಕಂಡೆ.' ನ ಸರಿಯಾದ ಪರೋಕ್ಷ ರೂಪ ಆರಿಸಿರಿ. ಆಡಿಯೋ ಕೇಳಿ ಸರಿಯಾದ ಆಯ್ಕೆ ಮಾಡಿ |
|
I have found my best friend in you.
|
I have founded my best friend in you.
|
|
|
= |
|
!
|
ಕೇಳಿರಿ
|
ಸೂಚನೆ |
ಮುಂದಿನ ಪದ
|
Asia's largest spoken English learning platform
Sign in with Google
Sign in with Facebook
or
Please enter a valid Email ID
Username is required
Hey, looks like you are not signed up with us. Please Sign up first! Password is required Forgot password?
Create a new account
Hello English Android App learners,
Click here |