Advice/Opinion: had better, would rather
try Again
Tip1:hello
Lesson 300
Advice/Opinion: had better, would rather
ಸೂಚನೆ
=
When we want to say that we would prefer somebody else to do something, we use 'would rather'.
Would rather (do something) than (something else).E.g:I would rather go to the theatre than see a movie home.
=
'Had better' ಯಾವಾಗ ಉಪಯೋಗಿಸುತ್ತೇವೆ ಎಂದರೆ ನಾವು ಇನ್ನೊಬರಿಗೆ ಯಾವುದಾದರು ಪರಿಸ್ಥಿತಿಯ ಬಗ್ಗೆ ಎಚ್ಚರಿಕೆ ನೀಡಬೇಕಾದಾಗ.
E.g: We would better hurry or we will miss the plane.
'ನಾನು ಹೊರಗೆ ಹೋಗುತ್ತಿರುವೆ, ನೀನು ನಿನ್ನ ಕೀಲಿಗಳನ್ನು ನಿನ್ನ ಜೊತೆ ತೆಗೆದುಕೊಂಡು ಹೋದರೆ ಉತ್ತಮ.' ಇದರ ಆಂಗ್ಲ ಅನುವಾದ ಆರಿಸಿ.
I am going out, so you'd better take your keys with you.
I am going out, so you would rather take your keys with you.
'ಈ ರೆಸ್ಟೋರೆಂಟ್ ನಲ್ಲಿ ಯಾವಾಗಲು ಜನರು ತುಂಬಿಕೊಂಡಿರುವರು, ನಾವು ಮುಂಚೆಯೇ ಟೇಬಲ್ ಬುಕ್ ಮಾಡಿದರೆ ಉತ್ತಮ.' ಇದರ ಆಂಗ್ಲ ಅನುವಾದ ಆರಿಸಿ.
This restaurant is usually crowded, so we'd better reserve a table.
This restaurant is usually crowded, so we would rather reserve a table.
'ನಿನ್ನ ಅಂಕಗಳು ಕಮ್ಮಿಯಾಗಿವೆ, ನೀನು ಮುಂದಿನ ಬಾರಿ ಹೆಚ್ಚು ಶ್ರಮ ಪಟ್ಟರೆ ಉತ್ತಮ.' ಇದರ ಆಂಗ್ಲ ಅನುವಾದ ಆರಿಸಿ.
Your scores aren't up to the mark. You would rather work harder next time.
Your scores aren't up to the mark. You had better work harder next time.
'ನನಗೆ ಸಂಗೀತ ಸಮಾರಂಭಗಳು ಇಷ್ಟ ಇಲ್ಲ, ಅದರ ಬದಲು ನಾನು ಚಲನಚಿತ್ರ ನೋಡಲು ಬಯಸುವೆ.' ಇದರ ಆಂಗ್ಲ ಅನುವಾದ ಆರಿಸಿ.
I don't fancy concerts much. I would rather watch a movie instead.
I don't fancy concerts much. I had better watch a movie instead.
'ಸೋಡಾಗಿಂತ ನಾನು ನೀರು ಕುಡಿಯುವುದು ಉತ್ತಮ ಅದು ಆರೋಗ್ಯಕರ.' ಇದರ ಆಂಗ್ಲ ಅನುವಾದ ಆರಿಸಿ.
I had better drink water than soda. It's much healthier.
I would rather drink water than soda. It's much healthier.
'ಸಮಾರಂಭದಲ್ಲಿ ಆದ ದುಷ್ಕೃತ್ಯಗಳ ಬಗ್ಗೆ ನೀನು ಹೇಳಿದರೆ ಉತ್ತಮ.' ಇದರ ಆಂಗ್ಲ ಅನುವಾದ ಆರಿಸಿ.
You would rather tell me what atrocities took place at the concert.
You had better tell me what atrocities took place at the concert.
'ನಾನು ಕೆಲಸಕ್ಕೆ ಬಸ್ ತೆಗೆದುಕೊಳ್ಳುವುದಕ್ಕಿಂತ, ಡ್ರೈವ್ ಮಾಡುವುದಕ್ಕೆ ಬಯಸುವೆ.' ಇದರ ಆಂಗ್ಲ ಅನುವಾದ ಆರಿಸಿ.
I would rather drive to work than take the bus.
I had better drive to work than take the bus.
'ಅವರು ಬೇಗ ಹೊರಟರೆ ಉತ್ತಮ ಇಲ್ಲವಾದರೆ ಅವರು ದಟ್ಟವಾದ ಟ್ರಾಫಿಕ್ ನಲ್ಲಿ ಸಿಕ್ಕಿಹಾಕಿ ಕೊಳ್ಳುವರು.' ಇದರ ಆಂಗ್ಲ ಅನುವಾದ ಆರಿಸಿ.
They had better leave early if they don't want to be stuck in heavy traffic.
They would rather leave early if they don't want to be stuck in heavy traffic.
'ನಾನು ಕೆಲಸದ ಇಂಟರ್ವ್ಯೂ ಗೆ ಬೇಗ ಹೋಗುವುದು ಉತ್ತಮ. ಅದರ ಮೇಲೆ ಸಾಕಷ್ಟು ನಿಂತಿದೆ!' ಇದರ ಆಂಗ್ಲ ಅನುವಾದ ಆರಿಸಿ.
I'd better not be late for my job interview. There's a lot riding on it!
I would rather not be late for my job interview. There's a lot riding on it!
'ಕತ್ತಲಾಗುತ್ತಿದೆ ನಾವು ಸುರಕ್ಷಿತವಾಗಿರಬೇಕೆಂದರೆ ನಾವು ಈಗಲೇ ಹೊರಡುವುದು ಉತ್ತಮ.' ಇದರ ಆಂಗ್ಲ ಅನುವಾದ ಆರಿಸಿ.
It's getting dark. We'd better head back now if we want to be safe.
It's getting dark. We would rather head back now if we want to be safe.
'ಬೆಳಿಗ್ಗೆ ನಾನು ವಾಯು ವಿಹಾರಕ್ಕೆ ಹೋಗುವುದಕ್ಕಿಂತ, ಮಲಗುವುದಕ್ಕೆ ಬಯಸುವೆ.' ಇದರ ಆಂಗ್ಲ ಅನುವಾದ ಆರಿಸಿ.
I don't want to go for a walk, I would rather sleep through the morning.
I don't want to go for a walk,I had better sleep through the morning.
'ಶ್ಯಾಮ್ ಇಷ್ಟೊಂದು ತಿನ್ನಲ್ಲಿಲ್ಲವೆಂದರೆ ಉತ್ತಮ, ಇಲ್ಲವಾದರೆ ಅವನ ಆರೋಗ್ಯ ಕೆಡುವುದು.' ಇದರ ಆಂಗ್ಲ ಅನುವಾದ ಆರಿಸಿ.
Shyam had better not eat so much or he will fall extremely ill.
Shyam would rather not eat much or he will fall extremely ill.
'ಬಿರುಗಾಳಿ ಕಡಿಮೆ ಆಗುವ ತನಕ, ನೀನು ನೆಲಮಾಳಿಗೆಯಲ್ಲಿ ಬಚ್ಚಿಟ್ಟುಕೊಳ್ಳುವುದು ಉತ್ತಮ.' ಇದರ ಆಂಗ್ಲ ಅನುವಾದ ಆರಿಸಿ.
You would rather hide out in the basement until the storm passes.
You had better hide out in the basement until the storm passes.
=
!
ಕೇಳಿರಿ
ಸೂಚನೆ
ಮುಂದಿನ ಪದ