ನೀವು ಎಲ್ಲಿ ಕೆಲಸ ಮಾಡುತ್ತೀದ್ದೀರಿ? ಕೇಳುವುದನ್ನು ಕಲಿಯಿರಿ
try Again
Tip1:hello
Lesson 34
ನೀವು ಎಲ್ಲಿ ಕೆಲಸ ಮಾಡುತ್ತೀದ್ದೀರಿ? ಕೇಳುವುದನ್ನು ಕಲಿಯಿರಿ
I=ನಾನು
work=ಕೆಲಸ ಮಾಡುತ್ತಿರುವೆನು
at=ಅಲ್ಲಿ
I=ನಾನು
work=ಕೆಲಸ ಮಾಡುತ್ತಿರುವೆನು
at=ಅಲ್ಲಿ
a=ಒಂದು
school=ಸ್ಕೂಲ್
'ನಾನು ಸ್ಕೂಲ್ ನಲ್ಲಿ ಕೆಲಸ ಮಾಡುತ್ತಿರುವೆನು ' ಇದರ ಆಂಗ್ಲದಲ್ಲಿ ಸರಿಯಾದ ಅನುವಾದವನ್ನು ಆರಿಸಿ. ;
I work at a school
I work at a restaurant
I work at a hospital
I work at a factory
'ನಾನು ಮೈಕ್ರೋಸಾಫ್ಟ್ ನಲ್ಲಿ ಕೆಲಸ ಮಾಡುತ್ತಿರುವೆನು' ಇದರ ಸರಿಯಾದ ಆಂಗ್ಲ ಅನುವಾದವನ್ನು ಆರಿಸಿ. (1 ಆಯ್ಕೆ ಆರಿಸಿ )
;
I work at a
I work on a .
I work at .
I at work.
ನಾನು ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿರುವೆನು
    • work
    • I
    • a
    • at
    • bank
    • on
    ಆಂಗ್ಲ ಅನುವಾದವನ್ನು ಮಾಡಿ
    ನಾನು ಕೆಲಸ ಮಾಡುವೆನು
    ಆಂಗ್ಲ ಅನುವಾದವನ್ನು ಮಾಡಿ
    ನಾನು ಸ್ಕೂಲ್ ನಲ್ಲಿ ಕೆಲಸ ಮಾಡುತ್ತಿರುವೆನು
    ಸರಿಯಾದ ಆಯ್ಕೆ ಆರಿಸಿ
    I ______
    works
    work
    am work
    am working
    ಸರಿಯಾದ ಆಯ್ಕೆ ಆರಿಸಿ
    I work ______
    at
    at a
    from
    on
    'ನೀವು ರೆಸ್ಟೋರೆಂಟ್ ನಲ್ಲಿ ಕೆಲಸ ಮಾಡುತ್ತಿರುವಿರಿ ' ಇದರ ಸರಿಯಾದ ಆಂಗ್ಲ ಅನುವಾದವನ್ನು ಆರಿಸಿ. (1 ಆಯ್ಕೆ ಆರಿಸಿ )
    ;
    We work at a restaurant
    You work at a restaurant
    You do work at a restaurant
    You at a restaurant work
    ಆಂಗ್ಲ ಅನುವಾದವನ್ನು ಮಾಡಿ
    ನೀವು ಒಂದು ಸ್ಕೂಲ್ ನಲ್ಲಿ ಕೆಲಸ ಮಾಡುತ್ತಿರುವಿರಿ
    ಸರಿಯಾದ ಆಯ್ಕೆ ಆರಿಸಿ
    You are an engineer. You ______
    works
    work
    are work
    'ಅವಳು ಸ್ಕೂಲ್ ನಲ್ಲಿ ಕೆಲಸ ಮಾಡುತ್ತಾಳೆ' ಇದರ ಸರಿಯಾದ ಆಂಗ್ಲ ಅನುವಾದವನ್ನು ಆರಿಸಿ. (1 ಆಯ್ಕೆ ಆರಿಸಿ )
    ;
    He at a school works
    She at a school works
    She works at a school
    She work at a school
    'ಆವನು ಕೆಲಸ ಮಾಡುತ್ತಿರುವನು ' ಇದರ ಸರಿಯಾದ ಆಂಗ್ಲ ಅನುವಾದವನ್ನು ಆರಿಸಿ. (1 ಆಯ್ಕೆ ಆರಿಸಿ )
    ;
    He works
    He work
    You work
    She work
    ಸರಿಯಾದ ಆಯ್ಕೆ ಆರಿಸಿ
    He ______
    works
    work
    is work
    ಆಂಗ್ಲ ಅನುವಾದವನ್ನು ಮಾಡಿ
    ಆವನು ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವನು
    'ನನ್ನ ತಂದೆ-ತಾಯಿ ಕೆಲಸ ಮಾಡುತ್ತಿರುವರು ' ಇದರ ಸರಿಯಾದ ಆಂಗ್ಲ ಅನುವಾದವನ್ನು ಆರಿಸಿ. (1 ಆಯ್ಕೆ ಆರಿಸಿ )
    ;
    My parents are work
    My parents works
    My parent works
    My parents work
    ಸರಿಯಾದ ಆಯ್ಕೆ ಆರಿಸಿ
    ______
    and
    ಆಂಗ್ಲ ಅನುವಾದವನ್ನು ಮಾಡಿ
    ಅವರು ರಿಲಯನ್ಸ್ ನಲ್ಲಿ ಕೆಲಸ ಮಾಡುತ್ತಾರೆ
    'ನಾವು ಕೆಲಸ ಮಾಡುತ್ತೇವೆ' ಇದರ ಸರಿಯಾದ ಆಂಗ್ಲ ಅನುವಾದವನ್ನು ಆರಿಸಿ. (1 ಆಯ್ಕೆ ಆರಿಸಿ )
    ;
    You work
    They work
    I work
    We work
    ಸರಿಯಾದ ಆಯ್ಕೆ ಆರಿಸಿ
    and I ______
    works
    are work
    work
    Where=ಎಲ್ಲಿ
    do=ಮಾಡುವಿರಿ ?
    you=ನೀವು
    ಸೂಚನೆ
    ನೀವು ಎಲ್ಲಿ ಕೆಲಸ ಮಾಡುವಿರಿ? = Where do you work?
    ಆಂಗ್ಲದಲ್ಲಿ ಪ್ರಶ್ನೆಯ ಸೂಚನೆ :

    ಪ್ರಶ್ನಾರ್ಥಕ + ಸಹಾಯಕ ಕ್ರಿಯೆ (is/am/are/do) + ವಿಷಯ + ಮುಖ್ಯ ಕ್ರಿಯೆ

    ಪ್ರಶ್ನಾರ್ಥಕ = where (ಎಲ್ಲಿ)

    ಸಹಾಯಕ ಕ್ರಿಯೆ = do (ಮಾಡುವಿರಿ)

    ವಿಷಯ = you (ನೀವು)

    ಮುಖ್ಯ ಕ್ರಿಯೆ = work(ಕೆಲಸ)
    =
    ಆಂಗ್ಲ ಅನುವಾದವನ್ನು ಮಾಡಿ
    ಎಲ್ಲಿ
    ನೀವು ಎಲ್ಲಿ ಕೆಲಸ ಮಾಡುವಿರಿ ?
    • do
    • where
    • you
    • are
    • work
    • does
    ಸರಿಯಾದ ಆಯ್ಕೆ ಆರಿಸಿ
    Where ______
    are
    is
    does
    ಸರಿಯಾದ ಆಯ್ಕೆ ಆರಿಸಿ
    Do you ______
    works
    work
    working
    ಆಂಗ್ಲ ಅನುವಾದವನ್ನು ಮಾಡಿ
    ನೀವು ಎಲ್ಲಿ ಕೆಲಸ ಮಾಡುವುದು?
    ಕೇಳಿರಿ
    : What is your name?
    : ನಿಮ್ಮ ಹೆಸರೇನು ?


    : My name is .
    : ನನ್ನ ಹೆಸರು


    : Where do you work?
    : ನೀವು ಎಲ್ಲಿ ಕೆಲಸ ಮಾಡುವುದು?


    : I work at a school.
    : ನಾನು ಒಂದು ಸ್ಕೂಲ್ ನಲ್ಲಿ ಕೆಲಸ ಮಾಡುತ್ತೇನೆ.


    =
    !
    ಕೇಳಿರಿ
    ಸೂಚನೆ
    ಮುಂದಿನ ಪದ