Prepositions of place 3: 'ಇದು ಏನು?' ಕೇಳುವುದನ್ನು ಕಲಿಯಿರಿ
try Again
Tip1:hello
Lesson 38
Prepositions of place 3: 'ಇದು ಏನು?' ಕೇಳುವುದನ್ನು ಕಲಿಯಿರಿ
There=ಅಲ್ಲಿ
is=ಇದೆ
a bank=ಒಂದು ಬ್ಯಾಂಕ್
across=ಅಡ್ಡಲಾಗಿ
ಸೂಚನೆ
Across the street = ರಸ್ತೆಯ ಅಡ್ಡಲಾಗಿ
There is a bank across the street = ಅಲ್ಲಿ ರಸ್ತೆಯ ಅಡ್ಡಲಾಗಿ ಒಂದು ಬ್ಯಾಂಕ್ ಇದೆ.
'ಆ ಕಡೆ ' ಇದರ ಸರಿಯಾದ ಆಂಗ್ಲ ಅನುವಾದವನ್ನು ಆರಿಸಿ. (1 ಆಯ್ಕೆ ಆರಿಸಿ);
Behind
Across
Under
Near
ಆಡಿಯೋ ಕೇಳಿ, ಇದರ ಸರಿಯಾದ ಕನ್ನಡ ಅನುವಾದವನ್ನು ಆರಿಸಿ. 'There is a bank across the street from my house' ;
ನನ್ನ ಮನೆಯ ಹಿಂದೆ ಒಂದು ಬ್ಯಾಂಕ್ ಇದೆ
ನನ್ನ ಮನೆಯ ಕೆಳಗೆ ಒಂದು ಬ್ಯಾಂಕ್ ಇದೆ
ನನ್ನ ಮನೆಯ ರಸ್ತೆಯ ಆ ಕಡೆ ಒಂದು ಬ್ಯಾಂಕ್ ಇದೆ
ನನ್ನ ಮನೆಯ ಒಳಗೆ ಒಂದು ಬ್ಯಾಂಕ್ ಇದೆ
ಆಡಿಯೋ ಕೇಳಿ, ಇದರ ಸರಿಯಾದ ಕನ್ನಡ ಅನುವಾದವನ್ನು ಆರಿಸಿ 'There is a supermarket across from my house' ;
ನನ್ನ ಮನೆಯ ಪಕ್ಕದಲ್ಲಿ ಸೂಪರ್ ಮಾರ್ಕೆಟ್ ಇದೆ.
ನನ್ನ ಮನೆಯ ಹಿಂದೆ ಸೂಪರ್ ಮಾರ್ಕೆಟ್ ಇದೆ.
ನನ್ನ ಮನೆಯ ಆ ಕಡೆ ಸೂಪರ್ ಮಾರ್ಕೆಟ್ ಇದೆ.
ನನ್ನ ಮನೆಯ ಮುಂದೆ ಸೂಪರ್ ಮಾರ್ಕೆಟ್ ಇದೆ.
ಆಂಗ್ಲ ಅನುವಾದವನ್ನು ಮಾಡಿ
ಆ ಕಡೆ
ಆಂಗ್ಲ ಅನುವಾದವನ್ನು ಮಾಡಿ
ಸೂಪರ್ ಮಾರ್ಕೆಟ್
ಸೂಚನೆ
There is a bank on this street = ಈ ರಸ್ತೆಯಲ್ಲಿ ಒಂದು ಬ್ಯಾಂಕ್ ಇದೆ
1. ಕೆಲವು ಜನ on the street ನ ಬದಲು in the street ಕೂಡ ಉಪಯೋಗಿಸುತ್ತೇವೆ
Is there a bank on this street? = ಈ ರಸ್ತೆಯಲ್ಲಿ ಒಂದು ಬ್ಯಾಂಕ್ ಇದೆಯಾ?
2. ಪ್ರಶ್ನೆ Is there ಇಂದ ಶುರುವಾಗುವುದು
ಆಂಗ್ಲ ಅನುವಾದವನ್ನು ಮಾಡಿ
ಈ ರಸ್ತೆಯಲ್ಲಿ ಒಂದು ಸೂಪರ್ ಮಾರ್ಕೆಟ್ ಇದೆಯಾ?
ಸೂಚನೆ
Is there a bank on this street? = ಈ ರಸ್ತೆಯಲ್ಲಿ ಒಂದು ಬ್ಯಾಂಕ್ ಇದೆಯಾ?
Are there any banks on this street? = ಈ ರಸ್ತೆಯಲ್ಲಿ ಯಾವುದಾದರು ಬ್ಯಾಂಕ್ ಇದೆಯಾ? (any
ಒಂದಕ್ಕಿಂತ ಹೆಚ್ಚು ಬ್ಯಾಂಕ್ ಗಳಿಗೆ ಪ್ರಶ್ನೆ 'are there' ಇಂದ ಶುರುವಾಗುವುದು
'ಈ ನಗರದಲ್ಲಿ ಯಾವುದಾದರು ಒಳ್ಳೆಯ ರೆಸ್ಟೋರೆಂಟ್ ಇದೆಯಾ?' ಇದರ ಸರಿಯಾದ ಆಂಗ್ಲ ಅನುವಾದವನ್ನು ಆರಿಸಿ. (1 ಆಯ್ಕೆ ಆರಿಸಿ);
Is there any good restaurants in this city?
Are there any good restaurants in this city?
Are their any good restaurants in this city?
Are they any good restaurants in this city?
'ನನ್ನ ಮನೆಯ ಪಕ್ಕದಲ್ಲಿ ಒಳ್ಳೆಯ ರೆಸ್ಟೋರೆಂಟ್ ಇದೆ.' ಇದರ ಸರಿಯಾದ ಆಂಗ್ಲ ಅನುವಾದವನ್ನು ಆರಿಸಿ. (1 ಆಯ್ಕೆ ಆರಿಸಿ);
There is a great restaurant across from my house
There is a great mall next to my house
There is a great restaurant behind my house
There is a great restaurant next to my house
'ನನ್ನ ನೆರೆಹೊರೆಯಲ್ಲಿ ಬಹಳ ಒಳ್ಳೆಯ ರೆಸ್ಟೋರೆಂಟ್ ಇದೆ.' ಇದರ ಸರಿಯಾದ ಆಂಗ್ಲ ಅನುವಾದವನ್ನು ಆರಿಸಿ. (1 ಆಯ್ಕೆ ಆರಿಸಿ);
There are two great restaurants in my neighborhood
There are no great restaurants in my neighborhood
There are a great restaurants in my neighborhood
There is a great restaurant in my neighborhood
There=
is= ಇದೆ.
a mall=ಒಂದು ಮಾಲ್
behind=ಹಿಂದೆ
ಆಂಗ್ಲ ಅನುವಾದವನ್ನು ಮಾಡಿ
ಸೂಪರ್ ಮಾರ್ಕೆಟ್
There=ಅಲ್ಲಿ
is=ಇದೆ.
a mall=ಒಂದು ಮಾಲ್
behind=ಹಿಂದೆ
' ವರ್ಗದಲ್ಲಿ ನನ್ನ ಹಿಂದೆ ಕೂರುವಳು' ಇದರ ಸರಿಯಾದ ಆಂಗ್ಲ ಅನುವಾದವನ್ನು ಆರಿಸಿ. (1 ಆಯ್ಕೆ ಆರಿಸಿ);
sits behind me in the class.
sits next to me in the class.
sits in front me in the class.
sits at my backside in the class.
ನನ್ನ ಮನೆಯ ಹಿಂದೆ ಮಂದಿರ ಇದೆ.
    • is
    • there
    • temple
    • a
    • behind
    • my house
    ನನ್ನ ಮನೆಯ ಹತ್ತಿರ ಒಂದು ಮಾಲ್ ಇದೆ.
    • is
    • mall
    • there
    • a
    • near
    • my house
    ನನ್ನ ಮನೆಯ ಹತ್ತಿರ 5 ಮಾಲ್ ಗಳು ಇವೆ .
    • there is
    • malls
    • there are
    • 5
    • near
    • my house
    ವರ್ಗದಲ್ಲಿ ಮುಂದೆ ಕೂರುವಳು
    • the class
    • sits
    • in front of
    • in
    'ಮುಂದೆ ' ಇದರ ಸರಿಯಾದ ಆಂಗ್ಲ ಅನುವಾದವನ್ನು ಆರಿಸಿ. (1 ಆಯ್ಕೆ ಆರಿಸಿ);
    Behind
    In front
    Under
    Near
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    sits ______
    next
    behind
    under


    ಫೋಟೋ ನೋಡಿ, ಸರಿಯಾದ ಆಯ್ಕೆ ಆರಿಸಿ
    The pen is under the notepad
    The pen is next to the notepad


    ಫೋಟೋ ನೋಡಿ, ಸರಿಯಾದ ಆಯ್ಕೆ ಆರಿಸಿ
    The red pen is in between the green pen and the black pen
    The red pen is under the green pen and the black pen
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    sits ______
    between
    in front
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    ______
    Are there
    There
    Is there
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    ______
    Is there
    There
    There are
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    ______
    There aren't
    There isn't
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    ______
    Is there
    There are
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    ______
    There is
    There are
    Is
    'ಮಧ್ಯದಲ್ಲಿ ' ಇದರ ಸರಿಯಾದ ಆಂಗ್ಲ ಅನುವಾದವನ್ನು ಆರಿಸಿ. (1 ಆಯ್ಕೆ ಆರಿಸಿ);
    Behind
    Between
    Under
    Near
    'ಮಂದಿರ ಮತ್ತು ಬ್ಯಾಂಕ್ ನ ಮಧ್ಯದಲ್ಲಿ ಪುಸ್ತಕದ ಅಂಗಡಿಯಿದೆ.' ಇದರ ಸರಿಯಾದ ಆಂಗ್ಲ ಅನುವಾದವನ್ನು ಆರಿಸಿ. (1 ಆಯ್ಕೆ ಆರಿಸಿ);
    There is a bookstore behind the temple and the bank
    There is a book store across from the temple and the bank
    There is bookstore between the temple and the bank
    There is a bookstore under the temple and the bank
    =
    !
    ಕೇಳಿರಿ
    ಸೂಚನೆ
    ಮುಂದಿನ ಪದ