ಯಾವುದೇ ಸ್ಥಳದ ವಿವರಣೆ ಕೊಡುವುದನ್ನು ಕಲಿಯಿರಿ(part 2)
try Again
Tip1:hello
Lesson 41
ಯಾವುದೇ ಸ್ಥಳದ ವಿವರಣೆ ಕೊಡುವುದನ್ನು ಕಲಿಯಿರಿ(part 2)
ಡೈಲಾಗ್ ಕೇಳಿರಿ
Delhi is a very old and beautiful city.
There are many great restaurants in Delhi.

There is a big park on the Ring Road. You can run and walk in this park.
There are many malls in the city.

There is a famous Lotus temple on the Lotus temple road.
Delhi is the capital of India. Indians speak Hindi.
ದೆಹೆಲಿ ಒಂದು ಬಹಳ ಹಳೆಯ ಮತ್ತು ಸುಂದರ ನಗರ. ದೆಹೆಲಿಯಲ್ಲಿ ಬಹಳ ಒಳ್ಳೆಯ ರೆಸ್ಟೋರೆಂಟ್ ಗಳು ಇವೆ.ರಿಂಗ್ ರೋಡ್ ನಲ್ಲಿ ಒಂದು ದೊಡ್ಡ ಪಾರ್ಕ್ ಇದೆ. ನೀವು ಈ ಪಾರ್ಕ್ ನಲ್ಲಿ ಓಡಬಹುದು ಅಥವಾ ನಡೆಯಬಹುದು. ಸಿಟಿಯಲ್ಲಿ ತುಂಬಾ ಮಾಲ್ ಗಳು ಇವೆ. ಲೋಟಸ್ ಮಂದಿರದ ರೋಡ್ ನಲ್ಲಿ ಒಂದು ಪ್ರಸಿದ್ಧ ಲೋಟಸ್ ಮಂದಿರ ಇದೆ. ದೆಹೆಲಿ ಭಾರತದ ರಾಜಧಾನಿ. ಭಾರತೀಯರು ಹಿಂದಿ ಮಾತನಾಡುತ್ತಾರೆ.


ಡೈಲಾಗ್ ಕೇಳಿರಿ
Mumbai is a big and busy city.
There are many famous beaches in Mumbai.
There is a famous Siddhivinayak temple in Mumbai.
Gateway of India is in Mumbai.
Marine drive is a famous street in Mumbai.
There are many great restaurants on Marine drive.
ಮುಂಬೈ ಒಂದು ದೊಡ್ಡ ಮತ್ತು ಕಾರ್ಯನಿರತ ನಗರ. ಮುಂಬೈ ನಲ್ಲಿ ಹಲವು ಪ್ರಸಿದ್ಧ ಸಮುದ್ರ ತೀರಗಳಿವೆ. ಮುಂಬೈನಲ್ಲಿ ಒಂದು ಪ್ರಸಿದ್ಧ ಸಿದ್ಧಿ ವಿನಾಯಕ ಮಂದಿರವಿದೆ. ಗೇಟ್ವೇ ಆಫ್ ಇಂಡಿಯಾ ಮುಂಬೈನಲ್ಲಿ ಇದೆ. ಮರೀನ್ ಡ್ರೈವ್ ಒಂದು ಪ್ರಸಿದ್ಧ ರಸ್ತೆಯಾಗಿದೆ.ಮರೀನ್ ಡ್ರೈವ್ ನಲ್ಲಿ ಹಲವು ಒಳ್ಳೆಯ ರೆಸ್ಟೋರೆಂಟ್ ಗಳಿವೆ.


ಸೂಚನೆ
Many = ಬಹಳ/ಹಲವು
Very = ತುಂಬ
'Very' ಯಾವಾಗಲು ಯಾವುದಾದರು ವಿಶೇಷಣದ ಮುಂಚೆ ಬರುವುದು
eg: very big.

There are very restaurants in Delhi ತಪ್ಪು.

There are many restaurants in Delhi ಸರಿಯಾಗಿದೆ
ಪಾಠದಲ್ಲಿ ಕೊಟ್ಟಿರುವ ಪ್ಯಾರಾಗ್ರಾಫ್ ನ ಅನುಸಾರವಾಗಿ ಈ ಪ್ರಶ್ನೆಗಳ ಉತ್ತರ ನೀಡಿರಿ : 'Where is Marine Drive?' ;
In Mumbai
In Delhi
On Ring Road
Near Lotus Temple
ಪಾಠದಲ್ಲಿ ಕೊಟ್ಟಿರುವ ಪ್ಯಾರಾಗ್ರಾಫ್ ನ ಅನುಸಾರವಾಗಿ ಈ ಪ್ರಶ್ನೆಗಳ ಉತ್ತರ ನೀಡಿರಿ : 'Where is Lotus Temple?'
In Delhi
In Mumbai
ಪಾಠದಲ್ಲಿ ಕೊಟ್ಟಿರುವ ಪ್ಯಾರಾಗ್ರಾಫ್ ನ ಅನುಸಾರವಾಗಿ ಈ ಪ್ರಶ್ನೆಗಳ ಉತ್ತರ ನೀಡಿರಿ : 'Are there beaches in Mumbai?'
Yes
No
ಪಾಠದಲ್ಲಿ ಕೊಟ್ಟಿರುವ ಪ್ಯಾರಾಗ್ರಾಫ್ ನ ಅನುಸಾರವಾಗಿ ಈ ಪ್ರಶ್ನೆಗಳ ಉತ್ತರ ನೀಡಿರಿ : 'Is Gateway of India in Delhi?'
Yes
No
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
Marine drive is a famous ______
park
street
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
Siddhivinayak is a famous ______
beach in Mumbai
temple in Delhi
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
There are many famous ______
beaches
restaurants
ಡೈಲಾಗ್ ಕೇಳಿರಿ
Paris is the capital of France. It is the most populous city of France. It is a famous tourist destination. It has a lot of museums.
ಪ್ಯಾರಿಸ್ ಫ್ರಾನ್ಸ್ ನ ರಾಜಧಾನಿ. ಇದು ಫ್ರಾನ್ಸ್ ನ ಅಧಿಕ ಜನಸಾಂದ್ರತೆಯುಳ್ಳ ನಗರ. ಇದು ಒಂದು ಪ್ರಸಿದ್ಧ ಟೂರಿಸ್ಟ್ ಜಾಗ. ಇಲ್ಲಿ ಹಲವು ಸಂಗ್ರಹಾಲಯಗಳಿವೆ.


'ಅಧಿಕ ಜನರುಳ್ಳ ನಗರ' ಇದರ ಸರಿಯಾದ ಆಂಗ್ಲ ಅನುವಾದವನ್ನು ಆರಿಸಿ. (1 ಆಯ್ಕೆ ಆರಿಸಿ )
;
Most populous city
Most famous city
Most beautiful city
Most noisy city
'ಪ್ಯಾರಿಸ್ ಒಂದು ಪ್ರಸಿದ್ಧ ಪ್ರವಾಸಿ ಸ್ಥಳ.' ಇದರ ಸರಿಯಾದ ಆಂಗ್ಲ ಅನುವಾದವನ್ನು ಆರಿಸಿ. (1 ಆಯ್ಕೆ ಆರಿಸಿ )
;
Paris is a famous tourist destination
Paris is the famous tourist destination
Paris is a famous for tourist destination
Paris is famous tourist destination
'ಸಂಗ್ರಹಾಲಯ' ಇದರ ಸರಿಯಾದ ಆಂಗ್ಲ ಅನುವಾದವನ್ನು ಆರಿಸಿ. (1 ಆಯ್ಕೆ ಆರಿಸಿ )
;
Museum
Beach
Park
Temple
ಆಂಗ್ಲ ಅನುವಾದವನ್ನು ಮಾಡಿ
ಪ್ಯಾರಿಸ್ ಫ್ರಾನ್ಸ್ ನ ರಾಜಧಾನಿ.
=
!
ಕೇಳಿರಿ
ಸೂಚನೆ
ಮುಂದಿನ ಪದ