Shopping ಗೆ ಸಂಭಂದ ಪಟ್ಟ ಮಾತುಕತೆ ಕಲಿಯಿರಿ
try Again
Tip1:hello
Lesson 43
Shopping ಗೆ ಸಂಭಂದ ಪಟ್ಟ ಮಾತುಕತೆ ಕಲಿಯಿರಿ
Can=ಮಾಡಬಹುದೇ ?
I=ನಾನು
help=ಸಹಾಯ
ಸೂಚನೆ
Can I help you? = ನಾನು ನಿಮಗೆ ಸಹಾಯ ಮಾಡಬಹುದೇ ?
Can ಯಾವುದಾದರು ಕೆಲಸವನ್ನು ಮಾಡುವ ಸಾಮರ್ಥ್ಯ ತೋರಿಸುತ್ತದೆ.
Can I help you? = ನಾನು ನಿಮಗೆ ಸಹಾಯ ಮಾಡಬಹುದೇ ?
=
ಆಂಗ್ಲ ಅನುವಾದವನ್ನು ಮಾಡಿ
ಸಹಾಯ
ಆಂಗ್ಲ ಅನುವಾದವನ್ನು ಮಾಡಿ
ನಾನು ನಿಮಗೆ ಸಹಾಯ ಮಾಡಬಹುದೇ ?
ಡೈಲಾಗ್ ಕೇಳಿರಿ
Vendor: Can I help you?
ವೆಂಡರ್ : ನಾನು ನಿಮಗೆ ಸಹಾಯ ಮಾಡಬಹುದೇ ?


: Yes, I want a packet of chips.
: ಹೌದು. ನನಗೆ 1 ಪ್ಯಾಕೆಟ್ ಚಿಪ್ಸ್ ಬೇಕು.


'I want a packet of chips.' ಇದರ ಕನ್ನಡ ಅನುವಾದ ಏನು?
;
ನನಗೆ ಚಿಪ್ಸ್ ತಿನ್ನಬೇಕು.
ನನಗೆ 1 ಪ್ಯಾಕೆಟ್ ಚಿಪ್ಸ್ ಬೇಕು.
ನನಗೆ 1 ಪ್ಯಾಕೆಟ್ ಹಾಲು ಬೇಕು.
ನನಗೆ 1 ಬಾಳೆಹಣ್ಣು ಬೇಕು.
ಸೂಚನೆ
I want = ನನಗೆ ಬೇಕು.

I would like
= ಬೇಕಾಗಿರುವುದು
I would like ಹೆಚ್ಚು ವಿನಮ್ರತೆಯ ರೀತಿ.
I would like=ನನಗೆ ಬೇಕಾಗಿರುವುದು
a=1
'I would like a pack of ice cream' ಇದರ ಕನ್ನಡ ಅನುವಾದ ಏನು?
ನನಗೆ 1 ಪ್ಯಾಕ್ ಐಸ್ ಕ್ರೀಂ ಬೇಕಾಗಿರುವುದು.
ನನಗೆ 1 ಪ್ಯಾಕೆಟ್ ಚಿಪ್ಸ್ ಬೇಕಾಗಿರುವುದು.
ಡೈಲಾಗ್ ಕೇಳಿ ಮತ್ತು ಈ ವಸ್ತು ಎಲ್ಲಿ ಮಾರಲಾಗುವುದೋ ಆ ಅಂಗಡಿಯ ಹೆಸರನ್ನು ಆರಿಸಿ: 'Can I help you?
Yes, I would like some milk please.'
;
Fish Market
Dairy
Florist's Store
Butcher's Market
ಡೈಲಾಗ್ ಕೇಳಿ ಮತ್ತು ಈ ವಸ್ತು ಎಲ್ಲಿ ಮಾರಲಾಗುವುದೋ ಆ ಅಂಗಡಿಯ ಹೆಸರನ್ನು ಆರಿಸಿ: 'Can I help you?
Yes! I would like a packet of chips please.'
;
Grocery Store
Butcher's Market
Book Store
Vegetable Market
ಡೈಲಾಗ್ ಕೇಳಿ ಮತ್ತು ಈ ವಸ್ತು ಎಲ್ಲಿ ಮಾರಲಾಗುವುದೋ ಆ ಅಂಗಡಿಯ ಹೆಸರನ್ನು ಆರಿಸಿ: 'Can I help you?
Yes! I would like to buy some onions and some tomatoes.'
;
Butcher's Market
Fish Market
Vegetable Market
Book Store
ಡೈಲಾಗ್ ಕೇಳಿ ಮತ್ತು ಈ ವಸ್ತು ಎಲ್ಲಿ ಮಾರಲಾಗುವುದೋ ಆ ಅಂಗಡಿಯ ಹೆಸರನ್ನು ಆರಿಸಿ: 'Hello! I would like some red roses please.' ;
Florist
Butcher's Market
Book Store
Fish Market
Can=ಸಿಗುವುದೇ ?
I=ನನಗೆ
have=
some= ಕೆಲವು
ಸೂಚನೆ
Can I have some red roses? = ನನಗೆ ಕೆಲವು ಕೆಂಪು ಗುಲಾಬಿಗಳು ಸಿಗುವುದೇ ?
Can I have some oranges? = ನನಗೆ ಕೆಲವು ಕಿತ್ತಲೆಹಣ್ಣು ಸಿಗುವುದೇ ?
Can I have = ಸಿಗುವುದೇ?/ದೊರಕುವುದೇ?/ಪಡೆಯಬಹುದೇ ?
ಡೈಲಾಗ್ ಕೇಳಿ ಮತ್ತು ಈ ವಸ್ತು ಎಲ್ಲಿ ಮಾರಲಾಗುವುದೋ ಆ ಅಂಗಡಿಯ ಹೆಸರನ್ನು ಆರಿಸಿ: 'Can I have some meat please?' ;
Butchers Market
Vegetable Market
Book Store
Florist
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
Can I ______
Has
have
am have
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
I ______
would
want
have
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
I would like ______
a
little
am
ಸೂಚನೆ
I would like a packet of chips = ನನಗೆ 1 ಪ್ಯಾಕೆಟ್ ಚಿಪ್ಸ್ ಬೇಕಾಗಿರುವುದು.
1 = a/an/one
I would like some chips = ನನಗೆ ಕೆಲವು ಚಿಪ್ಸ್ ಬೇಕಾಗಿರುವುದು.
>1 = Some
ಡೈಲಾಗ್ ಕೇಳಿ ಮತ್ತು ಈ ವಸ್ತು ಎಲ್ಲಿ ಮಾರಲಾಗುವುದೋ ಆ ಅಂಗಡಿಯ ಹೆಸರನ್ನು ಆರಿಸಿ: 'Can I have some cough syrup please?' ;
Medical Store
Florist
Fish Market
Butchers Market
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
Can I ______
am help you?
help you?
helps you?
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
Can I help ______
your?
you?
=
!
ಕೇಳಿರಿ
ಸೂಚನೆ
ಮುಂದಿನ ಪದ