This, that, these, those - ನಲ್ಲಿ ವ್ಯತ್ಯಾಸ ಅರಿತುಕೊಳ್ಳಿ
try Again
Tip1:hello
Lesson 44
This, that, these, those - ನಲ್ಲಿ ವ್ಯತ್ಯಾಸ ಅರಿತುಕೊಳ್ಳಿ
ಸೂಚನೆ
This = ಇದು/ಈ
ಮಾತನಾಡುತ್ತಿರುವವರ ಹತ್ತಿರ ಇರುವ ವಸ್ತುವಿಗೆ 'this' ಉಪಯೋಗಿಸುತ್ತೇವೆ.
That = ಅದು/ಆ
ಮಾತನಾಡುತ್ತಿರುವವರಿಂದ ದೂರ ಇರುವ ವಸ್ತುವಿಗೆ 'that' ಉಪಯೋಗಿಸುತ್ತೇವೆ.
ಸೂಚನೆ
Here = ಇಲ್ಲಿ/ಈ
Here = ಹತ್ತಿರದಲ್ಲಿ
There = ಅಲ್ಲಿ/ ಆ
There = ದೂರದಲ್ಲಿ
How much=ಎಷ್ಟರದು
is=ಇದೆ
this=
skirt=ಸ್ಕರ್ಟ್
ಸೂಚನೆ
How much is this skirt here? = ಇಲ್ಲಿ ಈ ಸ್ಕರ್ಟ್ ಎಷ್ಟರದು ಆಗಿದೆ ?
=
How much=ಎಷ್ಟರದು ?
is=
that=
skirt=ಸ್ಕರ್ಟ್
ಡೈಲಾಗ್ ಕೇಳಿರಿ
Good morning!
ಶುಭೋದಯ!


Good morning! Can I help you?
ಶುಭೋದಯ! ನಾನು ನಿಮಗೆ ಸಹಾಯ ಮಾಡಬಹುದೇ?


Yes, how much is that skirt in the window?
ಹೌದು, ಅಲ್ಲಿ ಆ ಕಿಟಕಿಯಲ್ಲಿ ಇರುವ ಸ್ಕರ್ಟ್ ಎಷ್ಟರದು?


Rupees1,500.
1500 ರೂಪಾಯಿಗಳು.


And this top here?
ಮತ್ತು ಈ ಟಾಪ್?


Rupees 800.
800 ರೂಪಾಯಿಗಳು .


ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
How much is ______
this
that
these
ಸೂಚನೆ
These = ಇವು/ಈ
These ಮತ್ತು 'those' 1 ಕಿಂತ ಹೆಚ್ಚು ಇರುವ ವಸ್ತುಗಳಿಗೆ ಉಪಯೋಗಿಸುತ್ತೇವೆ
Those = ಅವು/ಆ
'These' ಮತ್ತು 'those' 1 ಕಿಂತ ಹೆಚ್ಚು ಇರುವ ವಸ್ತುಗಳಿಗೆ ಉಪಯೋಗಿಸುತ್ತೇವೆ
These = ಹತ್ತಿರ ಇರುವ ವಸ್ತುಗಳಿಗೆ
Those = ದೂರ ಇರುವ ವಸ್ತುಗಳಿಗೆ
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
How much are ______
those
these
that
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
How much are ______
those
these
this
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
Can I have ______
this
these
those


ಫೋಟೋ ನೋಡಿ, ಸರಿಯಾದ ಆಯ್ಕೆ ಆರಿಸಿ
Those peaks
This peaks


ಫೋಟೋ ನೋಡಿ, ಸರಿಯಾದ ಆಯ್ಕೆ ಆರಿಸಿ
These cupcakes
Those cupcakes


ಫೋಟೋ ನೋಡಿ, ಸರಿಯಾದ ಆಯ್ಕೆ ಆರಿಸಿ
This dress
That dress


ಫೋಟೋ ನೋಡಿ, ಸರಿಯಾದ ಆಯ್ಕೆ ಆರಿಸಿ
Can I have these shoes?
Can I have this shoes?


ಫೋಟೋ ನೋಡಿ, ಸರಿಯಾದ ಆಯ್ಕೆ ಆರಿಸಿ
That house
This house
ಡೈಲಾಗ್ ಕೇಳಿರಿ
Assistant: Good morning! Can I help you?
ಸಹಾಯಕ : ಶುಭೋದಯ, ನಾನು ನಿಮಗೆ ಸಹಾಯ ಮಾಡಬಹುದೇ?


: Yes, how much are these coffee cups?
: ಹೌದು, ಈ ಕಾಫಿ ಕಪ್ಸ್ ಗೆ ಎಷ್ಟು?


Assistant: Rupees 400 each.
ಸಹಾಯಕ : ಪ್ರತ್ಯೇಕ 400 ರೂಪಾಯಿಗಳು.


: And that coffee pot in the window?
: ಮತ್ತು ಆ ಕಾಫಿ ಪಾಟ್ ಕಿಟಕಿಯಲ್ಲಿರುವುದು?


Assistant: Rupees 1500.
ಸಹಾಯಕ : 1500 ರೂಪಾಯಿಗಳು.


: And this coffee pot here?
: ಮತ್ತು ಈ ಕಾಫಿ ಪಾಟ್?


Assistant: Rupees 1100.
ಸಹಾಯಕ : 1100 ರೂಪಾಯಿಗಳು.


: OKAY! Can I have three of these coffee cups here and that coffee pot in the window, please?
: ಓಕೆ! ನನಗೆ ಈ 3 ಕಾಫಿ ಕಪ್ಸ್ ಮತ್ತು ಆ ಕಾಫಿ ಪೊಟ್ಸ್, ಕಿಟಕಿಯಲ್ಲಿ ಇರುವುದು, ಸಿಗುವುದಾ ?


Assistant: Sure!
ಸಹಾಯಕ : ಅವಶ್ಯವಾಗಿ !


=
!
ಕೇಳಿರಿ
ಸೂಚನೆ
ಮುಂದಿನ ಪದ