Shopping - ವಸ್ತುವಿನ ಬೆಲೆಯ ಬಗ್ಗೆ ತಿಳಿಯಿರಿ
try Again
Tip1:hello
Lesson 46
Shopping - ವಸ್ತುವಿನ ಬೆಲೆಯ ಬಗ್ಗೆ ತಿಳಿಯಿರಿ
ಸೂಚನೆ
How much milk = ಎಷ್ಟು ಹಾಲು
ನಾವು ನೋಡಿದೆವು 'How much' ಯಾವುದಾದರು ವಸ್ತು ಪ್ರಮಾಣದ ಬಗ್ಗೆ ಕೇಳುವಾಗ ಉಪಯೋಗಿಸುತ್ತೇವೆ.

How much is the milk? or How much does the milk cost?
= ಹಾಲು ಎಷ್ಟರದು?
ಆದರೆ, how much ಯಾವುದಾದರು ವಸ್ತುವಿನ ಬೆಲೆಯ ಬಗ್ಗೆ ಕೇಳುವಾಗ ಕೂಡ ಉಪಯೋಗಿಸುತ್ತಾರೆ.
How much is it? = ಇದು ಎಷ್ಟರದು?
'ಈ ಸ್ಕರ್ಟ್ ಎಷ್ಟರದು?' ಇದರ ಸರಿಯಾದ ಆಂಗ್ಲ ಅನುವಾದವನ್ನು ಆರಿಸಿ. (1 ಆಯ್ಕೆ ಆರಿಸಿ);
How many is this skirt?
How much is this skirt?
How much does this skirt?
How much are this skirt?
ಡೈಲಾಗ್ ಕೇಳಿರಿ
Hello! Can I help you?
ನಮಸ್ತೆ, ನಾನು ನಿಮಗೆ ಸಹಾಯ ಮಾಡಬಹುದೇ?


Yes, How much is this skirt here?
ಹೌದು, ಈ ಸ್ಕರ್ಟ್ ಎಷ್ಟರದು?


It's for 2000.
ಇದು ಎರಡು ಸಾವಿರ .


Okay, thank you.
ಸರಿ. ಧನ್ಯವಾದಗಳು.


You are welcome.
ಏನು ತೊಂದರೆ ಇಲ್ಲ.


'ಈ ಪಾದರಕ್ಷೆಗಳು ಎಷ್ಟರದು?' ಇದರ ಸರಿಯಾದ ಆಂಗ್ಲ ಅನುವಾದವನ್ನು ಆರಿಸಿ. (1 ಆಯ್ಕೆ ಆರಿಸಿ);
How much is these shoes?
How many are these shoes?
How much are this shoes?
How much are these shoes?
ಆಡಿಯೋ ಕೇಳಿ, ಇದರ ಸರಿಯಾದ ಕನ್ನಡ ಅನುವಾದವನ್ನು ಆರಿಸಿ. 'How much are these oranges?' ;
ಎಷ್ಟು ಕಿತ್ತಲೆಹಣ್ಣುಗಳು?
ಈ ಕಿತ್ತಲೆಹಣ್ಣುಗಳು ಎಷ್ಟರದು?
ಆ ಕಿತ್ತಲೆಹಣ್ಣುಗಳು ಎಷ್ಟರದು?
ಈ ಕಿತ್ತಲೆಹಣ್ಣುಗಳು ಎಷ್ಟರದು?
'It's for Rupees 50' ಇದರ ಸರಿಯಾದ ಆಂಗ್ಲ ಅನುವಾದವನ್ನು ಆರಿಸಿ. (1 ಆಯ್ಕೆ ಆರಿಸಿ);
ಇದು ಐವತ್ತು ರೂಪಾಯಿನದು.
ಇದು ಐವತ್ತು.
ಇದು ಐವತ್ತು ಸಾರಿ.
ಇದು ಐವತ್ತು ರೂಪಾಯಿ ಅಲ್ಲ.
ಆ ಪಾದರಕ್ಷೆಗಳು ಎಷ್ಟರದು?
    • How many
    • How much
    • are
    • is
    • those
    • shoes for?
    ಈ ಹಾಲು ಎಷ್ಟರದು?
    • is
    • how much
    • this
    • these
    • milk for?
    • are
    ಈ ಕಪ್ ಗಳು ಎಷ್ಟರದು?
    • are
    • these
    • those
    • how much
    • cups
    • this
    ಆ ಶರ್ಟ್ ಎಷ್ಟರದು?
    • that
    • this
    • how much
    • is
    • shirt for?
    • these
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    How much ______
    is this
    are these
    is these
    are that
    ಡೈಲಾಗ್ ಕೇಳಿರಿ
    Can I help you?
    ನಾನು ನಿಮಗೆ ಸಹಾಯ ಮಾಡಬಹುದೇ?


    Yes, how much are these cups for?
    ಹೌದು, ಈ ಕಾಫಿ ಕಪ್ಸ್ ಎಷ್ಟು?


    600.
    600 .


    And that tea pot? How much is that?
    ಮತ್ತು ಆ ಚಹಾದ ಮಡಿಕೆ. ಅವು ಎಷ್ಟು?


    200.
    200 .


    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    How much ______
    is this
    is these
    is those
    are this
    ಆಂಗ್ಲ ಅನುವಾದವನ್ನು ಮಾಡಿ
    ಈ ಮನೆ ಎಷ್ಟರದು?
    'How much does this cost?' ಇದರ ಸರಿಯಾದ ಆಂಗ್ಲ ಅನುವಾದವನ್ನು ಆರಿಸಿ. (1 ಆಯ್ಕೆ ಆರಿಸಿ);
    ಇದು ಎಷ್ಟರದು?
    ಅದು ಎಷ್ಟರದು?
    ಇದು ಎಷ್ಟು?
    ಅದು ಎಷ್ಟು?
    ಈ ಸ್ಕರ್ಟ್ ಗೆ 500 ರೂಪಾಯಿಗಳು.
    • these
    • this
    • skirt
    • is for
    • rupees 500
    • are
    ಆ ಕಪ್ಸ್ ಗೆ 600 ರೂಪಾಯಿಗಳು
    • cups
    • that
    • those
    • are for
    • rupees 600
    • this
    ಸೂಚನೆ
    How much are these cups? = ಈ ಕಪ್ ಗೆ ಎಷ್ಟು?
    How much are these cups for? = ಈ ಕಪ್ ಎಷ್ಟರದು?
    ಎರಡು ವಾಕ್ಯಗಳಲ್ಲಿ ಅರ್ಥ ಒಂದೇ. ಮೊದಲ ವಾಕ್ಯ ಸಂಕ್ಷಿಪ್ತ ಮತ್ತು ಅನುಪಚಾರಿಕ. ನೀವು 'for' ನ ಬಿಟ್ಟು ಕೂಡ ಬೆಲೆ ಕೇಳಬಹುದು.
    Is there=ಇದಕ್ಕೆ
    any=ಏನಾದರು
    ಆಂಗ್ಲ ಅನುವಾದವನ್ನು ಮಾಡಿ
    ರಿಯಾಯಿತಿ
    ಇದಕ್ಕೆ ಏನಾದರು ರಿಯಾಯಿತಿ ಇದೆಯಾ?
    • there
    • is
    • discount
    • any
    • many
    • are
    ಡೈಲಾಗ್ ಕೇಳಿರಿ
    Can I help you?
    ನಾನು ನಿಮಗೆ ಸಹಾಯ ಮಾಡಬಹುದೇ?


    Yes, I want a pen.
    ಹೌದು, ನನಗೆ ಒಂದು ಕಲಾಮು ಬೇಕು.


    Blue or black?
    ನೀಲಿ ಅಥವಾ ಕಪ್ಪಾ?


    How much is the black pen?
    ಕಪ್ಪು ಕಲಾಮು ಎಷ್ಟರದು?


    5.
    5 .


    And how much is the blue pen?
    ಮತ್ತು ಈ ನೀಲಿ ಕಲಾಮು ?


    Rupees 3.
    3 ರೂಪಾಯಿಗಳು.


    Okay, Can I have the blue one?
    ಸರಿ, ನನಗೆ ನೀಲಿ ಕಲಾಮು ಸಿಗಬಹುದೇ?


    Sure
    ಅವಶ್ಯವಾಗಿ


    =
    !
    ಕೇಳಿರಿ
    ಸೂಚನೆ
    ಮುಂದಿನ ಪದ