Uncountable nouns : ಎಣಿಸಲಾಗದ ನಾಮಪದದ ಸರಿಯಾದ ಉಪಯೋಗವನ್ನು ಆಂಗ್ಲ ಭಾಷೆಯಲ್ಲಿ ತಿಳಿಯಿರಿ
try Again
Tip1:hello
Lesson 47
Uncountable nouns : ಎಣಿಸಲಾಗದ ನಾಮಪದದ ಸರಿಯಾದ ಉಪಯೋಗವನ್ನು ಆಂಗ್ಲ ಭಾಷೆಯಲ್ಲಿ ತಿಳಿಯಿರಿ


ಫೋಟೋ ನೋಡಿ, ಸರಿಯಾದ ಆಯ್ಕೆ ಆರಿಸಿ
Milk is good for health
A milk is good for health
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
Can I have ______
a milk
few milk
some milk
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
I drink ______
milk
milks
a milk
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
I want ______
a
few
some
many
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
I want some ______
waters
water
ಸೂಚನೆ
=
Water not waters
Bread not breads
=
ಎಣಿಸಲಾಗದ ವಸ್ತುಗಳಿಗೆ ಬಹುವಚನ ಇಲ್ಲ.
ಸೂಚನೆ
=
Water not A water
=
ಎಣಿಸಲಾಗದ ವಸ್ತುಗಳ ಮುಂಚೆ a/an ಹಾಕುವುದಿಲ್ಲ.
'ಕಪ್ ನಲ್ಲಿ ಎಷ್ಟು ಹಾಲಿದೆ?' ಇದರ ಸರಿಯಾದ ಆಂಗ್ಲ ಅನುವಾದವನ್ನು ಆರಿಸಿ. (1 ಆಯ್ಕೆ ಆರಿಸಿ);
How many milk are there in the cup?
How much milk is there in the cup?
How much milk are there in the cup?
How much milks are there in the cup?
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
How much ______
sugar
sugars
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
How much ______
juice are
juice is
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
There isn't ______
many
much
ಸೂಚನೆ
There are not many eggs = ಹೆಚ್ಚು ಮೊಟ್ಟೆ ಇಲ್ಲ
There isn't much milk = ಹೆಚ್ಚು ಹಾಲು ಇಲ್ಲ
ಎಣಿಸಲಾಗದ ವಸ್ತುಗಳ ಜೊತೆ much ಹಾಕುತ್ತೇವೆ.
ಸೂಚನೆ
There are a few eggs in the basket = ಬುಟ್ಟಿಯಲ್ಲಿ ಕೆಲವು ಮೊಟ್ಟೆ ಇವೆ
There is some tea in the cup = ಕಪ್ ಅಲ್ಲಿ ಸ್ವಲ್ಪ ಚಹಾ ಇದೆ
ಎಣಿಸಲಾಗದ ವಸ್ತುಗಳ ಜೊತೆ 'some' ಹಾಕುತ್ತೇವೆ, few ಅಲ್ಲ .
ಖಾಲಿ ಜಾಗ ತುಂಬಿರಿ
There ______
is some
is few
is a
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
There ______
aren't much
isn't much
isn't many
'ಡಬ್ಬಿಯಲ್ಲಿ ಸ್ವಲ್ಪ ಹಿಟ್ಟು ಇದೆ.' ಇದರ ಸರಿಯಾದ ಆಂಗ್ಲ ಅನುವಾದವನ್ನು ಆರಿಸಿ. (1 ಆಯ್ಕೆ ಆರಿಸಿ);
There are some flour in the box
There are few flour in the box
There is some flour in the box
There is few flour in the box
'ಡಬ್ಬಿಯಲ್ಲಿ ಹೆಚ್ಚು ಹಿಟ್ಟು ಇಲ್ಲ.' ಇದರ ಸರಿಯಾದ ಆಂಗ್ಲ ಅನುವಾದವನ್ನು ಆರಿಸಿ. (1 ಆಯ್ಕೆ ಆರಿಸಿ);
There aren't many flour in the box
There isn't many flour in the box
There aren't much flour in the box
There isn't much flour in the box
'ಗ್ಲಾಸ್ ನಲ್ಲಿ ಹೆಚ್ಚು ಹಾಲು ಇಲ್ಲ.' ಇದರ ಸರಿಯಾದ ಆಂಗ್ಲ ಅನುವಾದವನ್ನು ಆರಿಸಿ. (1 ಆಯ್ಕೆ ಆರಿಸಿ);
There aren't much milk in the glass
There isn't a much milk in the glass
There isn't much milk in the glass
There isn't many milk in the glass
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
Can I have ______
a
many
some
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
I want ______
some
few
many
ಸೂಚನೆ
ಒಂದು ಬಿಯರ್ ಕೊಡಿ = One beer please
Beer (ಬಿಯರ್), Pepsi (ಪೆಪ್ಸಿ) ಎಣಿಸಲಾಗದ ಹಾಗು ಎಣಿಸಲಾಗುವ ಎರಡು ರೀತಿಯಲ್ಲಿ ಉಪಯೋಗಿಸುತ್ತೇವೆ.
ಇಲ್ಲಿ ನೀವು ಒಂದು ಗ್ಲಾಸ್ ಅಥವಾ ಒಂದು ಬಾಟಲ್ ನ ಬಿಯರ್ ಬಗ್ಗೆ ಮಾತನಾಡುತ್ತಿರುವಿರಿ, ಆದ್ದರಿಂದ ಇದು ಎಣಿಸಲಾಗುವುದು.
ಸ್ವಲ್ಪ ಬಿಯರ್ = Some beer
ಬಿಯರ್ ಕುಡಿಯುವ ಪದಾರ್ಥಗಳಲ್ಲಿ ಎಣಿಸಲಾಗದು.
ಸೂಚನೆ
Some water = ಸ್ವಲ್ಪ ನೀರು
Water (ನೀರು) ಎಣಿಸಲಾಗದು.
A glass of water = ನೀರಿನ ಒಂದು ಗ್ಲಾಸ್

A glass of water (ನೀರಿನ ಒಂದು ಗ್ಲಾಸ್) ಎಣಿಸಲಾಗುವುದು.


ಫೋಟೋ ನೋಡಿ, ಸರಿಯಾದ ಆಯ್ಕೆ ಆರಿಸಿ
A glass of milk
A milk


ಫೋಟೋ ನೋಡಿ, ಸರಿಯಾದ ಆಯ್ಕೆ ಆರಿಸಿ
Some milk
A milk
ಸೂಚನೆ
Some bread = ಸ್ವಲ್ಪ ಬ್ರೆಡ್
A loaf of bread = ಬ್ರೆಡ್ ನ ಒಂದು ಪೂರ್ತಿ ಪ್ಯಾಕ್ ಗೆ ಲೋಫ್ ಎಂದು ಹೇಳುವರು.

Bread ಎಣಿಸಲಾಗದು. ಆದರೆ A loaf of bread ಎಣಿಸಲಾಗುವುದು.
Countable ಅಥವಾ uncountable? 'A carton of milk'
Countable
Uncountable
=
!
ಕೇಳಿರಿ
ಸೂಚನೆ
ಮುಂದಿನ ಪದ