A, An, The ಇದರ ಉಪಯೋಗ
try Again
Tip1:hello
Lesson 51
A, An, The ಇದರ ಉಪಯೋಗ
ಸೂಚನೆ
=
ಆರ್ಟಿಕಲ್ A ನ ಉಪಯೋಗ ಎಣಿಸಬಹುದಾದಂತಹ ಎಕವಚನ ನಾಮಪದಗಳ ಮೊದಲು ಯಾವಾಗ ವ್ಯಂಜನ ಮತ್ತು ವ್ಯಂಜನದ ಧ್ವನಿ ಪ್ರಾರಂಭವಾಗುತ್ತದೋ ಆವಾಗ ಉಪಯೋಗಿಸುತ್ತೇವೆ.
ಇಲ್ಲಿ teacher ನಲ್ಲಿ 'ಟ' ನ sound ಒಂದು ವ್ಯಂಜನ ಆಗಿದೆ ಆದ್ದರಿಂದ teacher ನ ಜೊತೆ a ಬರುವುದು.
=
'ಒಂದು ಕೆಂಪು ಚೀಲ ' ಇದರ ಸರಿಯಾದ ಆಂಗ್ಲ ಅನುವಾದವನ್ನು ಆರಿಸಿ.
A red bag
An red bag
'ಒಂದು ಕಿತ್ತಳೆ ಬಣ್ಣದ ಚೀಲ' ಇದರ ಸರಿಯಾದ ಆಂಗ್ಲ ಅನುವಾದವನ್ನು ಆರಿಸಿ.
A orange bag
An orange bag
'ಒಂದು ಸೇಬು ' ಇದರ ಸರಿಯಾದ ಆಂಗ್ಲ ಅನುವಾದವನ್ನು ಆರಿಸಿ.
An apple
A apple
'ರಾಮ್ ಒಬ್ಬ ಪ್ರಾಮಾಣಿಕ ವ್ಯಕ್ತಿ.' ಇದರ ಆಂಗ್ಲ ಅನುವಾದ ಏನು?
Ram is a honest man
Ram is an honest man
ಆಂಗ್ಲ ಅನುವಾದವನ್ನು ಮಾಡಿ
ಒಬ್ಬ ಡಾಕ್ಟರ್
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
She is ______
a
an
the
ಅವನು ಒಂದು ಸೇಬನ್ನು ತಿನ್ನುತ್ತಾನೆ.
    • He
    • an
    • He
    • ate
    • eats
    • apple
    ಅವನು ಒಬ್ಬ ಡ್ರೈವರ್.
    • driver
    • an
    • a
    • He
    • is
    • We
    ಸೂಚನೆ
    Ankit is a teacher = ಅಂಕಿತ್ ಒಬ್ಬ ಅಧ್ಯಾಪಕ (ಕೇಳುಗರಿಗೆ ಹೊಸ ವಿಷಯ)
    1. a/an ನ ಪ್ರಯೋಗ ಯಾವುದಾದರು (ಒಂದು), ಹೊಸ/ಅಪರಿಚಿತ, ಅಥವಾ ಕೇಳುಗರಿಗೆ ಮೊದಲ ಬಾರಿ ಗೊತ್ತಾಗಿರುವ ವಸ್ತುವಿನ ಬಗ್ಗೆ ಮಾತನಾಡುವಾಗ ಉಪಯೋಗಿಸುವೆವು.
    I want a phone = ನನಗೆ ಒಂದು ಫೋನ್ ಬೇಕು (ಯಾವುದಾದರು ಫೋನ್)
    2. 'A/An' ನ ಉಪಯೋಗ ಯಾವಾಗ ಮಾಡುವೆವು ಎಂದರೆ, ನೀವು ಸಾಮಾನ್ಯ ರೂಪದಲ್ಲಿ ಒಂದು ವಸ್ತುವಿನ ಬಗ್ಗೆ ಮಾತನಾಡುವಾಗ.
    ಯಾವುದಾದರು ವಿಶಿಷ್ಟ ವಸ್ತುವಿನ ಬಗ್ಗೆ ಮಾತನಾಡುವಾಗ ಅಲ್ಲ.
    ಸೂಚನೆ
    =
    ಯಾವುದಾದರು ಒಂದು specific ಅಥವಾ ವಿಶೇಷ ವಸ್ತುವಿನ ಬಗ್ಗೆ ಮಾತನಾಡುವಾಗ ಅದರ ಹೆಸರಿನ ಮೊದಲು the ಬರುವುದು.
    ಯಾವ ವಸ್ತುಗಳ ಬಗ್ಗೆ ಕೇಳುಗರಿಗೆ ಮೊದಲೇ ಗೊತ್ತಿರುವುದೋ ಅವುಗಳ ಮೊದಲು The ಹಾಕುವೆವು.

    The moon = ಏಕೆಂದರೆ ಚಂದ್ರ ಒಂದೇ ಇರುವುದು ಮತ್ತು ಚಂದ್ರನ ಬಗ್ಗೆ ಎಲ್ಲರಿಗೆ ತಿಳಿದಿದೆ.

    A white star = ಯಾವುದಾದರು ಬಿಳಿಯಾದ ನಕ್ಷತ್ರಗಳಲ್ಲಿ ಒಂದು.
    =
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    He is ______
    an
    the
    a
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    He is ______
    a
    an
    the
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    Ram wants ______
    an
    a
    the
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    I have a car. ______
    The
    A
    An
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    He is ______
    the
    a
    an
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    Nobody lives on ______
    a
    an
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    This is ______
    an
    a
    the
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    ______
    A
    An
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    I love to visit ______
    the
    a
    an
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    ______
    The
    A
    An
    =
    !
    ಕೇಳಿರಿ
    ಸೂಚನೆ
    ಮುಂದಿನ ಪದ