ಸಮಯ ಹೇಳುವುದನ್ನು ಕಲಿಯಿರಿ
try Again
Tip1:hello
Lesson 55
ಸಮಯ ಹೇಳುವುದನ್ನು ಕಲಿಯಿರಿ
What= ಎಷ್ಟು
time=ಸಮಯ
'ಸಮಯ ಎಷ್ಟು ಆಗಿದೆ ?' ಆಂಗ್ಲ ಅನುವಾದವನ್ನು ಮಾಡಿ
;
What time is it?
What time is?
Whats time is it?
When time is it?
ಸಮಯ ಎಷ್ಟು ಆಗಿದೆ ?
    • time
    • it
    • is
    • what
    • when
    'ಆರು ಗಂಟೆಯಾಗಿ ಇಪ್ಪತೈದು ನಿಮಿಷ ಆಗಿದೆ ' ಆಂಗ್ಲ ಅನುವಾದವನ್ನು ಮಾಡಿ
    ;
    It is 5:25
    It is 6:25
    It is 8:25
    It is 9:25
    ಸೂಚನೆ
    It is 6:25 = ಆರು ಗಂಟೆಯಾಗಿ ಇಪ್ಪತೈದು ನಿಮಿಷ ಆಗಿದೆ.
    It is 7:15 = ಏಳು ಗಂಟೆಯಾಗಿ ಹದಿನೈದು ನಿಮಿಷ ಆಗಿದೆ.
    ಆಡಿಯೋ ಕೇಳಿ, ಇದರ ಸರಿಯಾದ ಕನ್ನಡ ಅನುವಾದವನ್ನು ಆರಿಸಿ.
    'It is 8:23'
    ;
    ಎಂಟು ಗಂಟೆಯಾಗಿ ಇಪ್ಪತ್ಮೂರು ನಿಮಿಷ ಆಗಿದೆ
    ಎಂಟು ಗಂಟೆಯಾಗಿ ನಲವತ್ತೆರಡು ನಿಮಿಷ ಆಗಿದೆ
    ಏಳು ಗಂಟೆಯಾಗಿ ಮೂವತ್ತೊಂದು ನಿಮಿಷ ಆಗಿದೆ
    ಒಂಬತ್ತು ಗಂಟೆಯಾಗಿ ಇಪ್ಪತ್ಮೂರು ನಿಮಿಷ ಆಗಿದೆ
    ಸೂಚನೆ
    ಎಂಟು ಗಂಟೆಯಾಗಿ ನಲವತ್ತೆರಡು ನಿಮಿಷ ಆಗಿದೆ = 8:42 (eight forty-two)
    ಒಂಬತ್ತು ಗಂಟೆಯಾಗಿ ಇಪ್ಪತ್ಮೂರು ನಿಮಿಷ ಆಗಿದೆ = 9:23 (nine twenty-three)
    ಸಮಯ ಹೇಳುವುದಕ್ಕೆ, ಮೊದಲು ಗಂಟೆಗೆ ಸಂಬಂಧಿಸಿದ ನಂಬರ್ ಹೇಳಿರಿ, ನಂತರ ನಿಮಿಷಕ್ಕೆ ಸಂಬಂಧಿಸಿದ ನಂಬರ್ ಹೇಳಿರಿ
    ಸೂಚನೆ
    =
    6:25 - Six twenty-five

    8:05 - eight -five

    9:11 - Nine eleven

    2:34 - Two thirty-four
    =
    ಸಮಯ ಹೇಳುವುದಕ್ಕೆ, ಮೊದಲು ಗಂಟೆಗೆ ಸಂಬಂಧಿಸಿದ ನಂಬರ್ ಹೇಳಿರಿ, ನಂತರ ನಿಮಿಷಕ್ಕೆ ಸಂಬಂಧಿಸಿದ ನಂಬರ್ ಹೇಳಿರಿ
    ಐದು ಗಂಟೆಯಾಗಿ ಹದಿನೈದು ನಿಮಿಷ ಆಗಿದೆ.
    • has
    • it
    • 5:15
    • is
    • are
    ಸೂಚನೆ
    =
    10:00 - Ten o'clock

    5:00 - Five o'clock

    1:00 - One o'clock
    =
    ನಿಮಿಷ ಇಲ್ಲದಿದ್ದಾಗ, o'clock ಉಪಯೋಗಿಸುತ್ತೇವೆ.
    ಸೂಚನೆ
    10:00 = It is 10 o'clock
    10:00 = It is 10
    ಎರಡು ರೀತಿ ಸರಿಯಾಗಿವೆ
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    It ______
    is 8:25 o'clock
    is 8:25
    'ಎರಡು ಗಂಟೆಯಾಗಿ ಹನ್ನೆರಡು ನಿಮಿಷ ಆಗಿದೆ ' ಆಂಗ್ಲ ಅನುವಾದವನ್ನು ಮಾಡಿ
    ;
    It is 2:12
    It are 2:12
    It is 2:12 o'clock
    Its 2:12
    ಸೂಚನೆ
    7:15 PM = ಸಾಯಂಕಾಲದ ಏಳು ಗಂಟೆಯಾಗಿ ಹದಿನೈದು ನಿಮಿಷ.
    Seven fifteen in the evening
    7:15 AM = ಬೆಳಿಗ್ಗೆ ಏಳು ಗಂಟೆಯಾಗಿ ಹದಿನೈದು ನಿಮಿಷ
    Seven fifteen in the morning

    ದಿನದ 12 ಗಂಟೆ ಇಂದ ರಾತ್ರಿ 11 ಗಂಟೆ 59 ನಿಮಿಷದ ವರೆಗು PM ಉಪಯೋಗಿಸುತ್ತೇವೆ .

    ರಾತ್ರಿಯ 12 ಗಂಟೆಯಿಂದ ದಿನದ 11 ಗಂಟೆ 59 ನಿಮಿಷದ ವರೆಗು AM ಉಪಯೋಗಿಸುತ್ತೇವೆ.
    'ನಾನು ಬೆಳಿಗ್ಗೆ 7 ಗಂಟೆ 15 ನಿಮಿಷಕ್ಕೆ ಎದ್ದೇಳುತ್ತೇನೆ.' ಆಂಗ್ಲ ಅನುವಾದವನ್ನು ಮಾಡಿ
    ;
    I get up at 7:15 o'clock
    I get up at 7:15 PM
    I get up at 7:15 AM
    I get up at 7:15 in the evening
    'ನಾನು ಮಧ್ಯಾಹ್ನದ ಎರಡು ಗಂಟೆಗೆ ಊಟ ಮಾಡುವೆನು ' ಆಂಗ್ಲ ಅನುವಾದವನ್ನು ಮಾಡಿ
    ;
    I have lunch at 2 o'clock in the afternoon
    I have lunch at 2 o'clock at night
    I have lunch at 2 o'clock in the morning
    I have lunch at 2 AM
    'ನಾನು ಸಾಯಂಕಾಲ ಏಳು ಗಂಟೆಗೆ ಅಡ್ಡಾಡಲು ಹೋಗುವೆನು ' ಆಂಗ್ಲ ಅನುವಾದವನ್ನು ಮಾಡಿ
    ;
    I go for a walk at 7 in the evening
    I go for a walk at 7 in the morning
    I go for a walk at 7 AM
    I go for a walk at 7 in evening
    ಸೂಚನೆ
    ಏಳು ಕಾಲು (ಏಳು ಗಂಟೆ ಹದಿನೈದು ನಿಮಿಷ) = Quarter past seven (7:15)
    15 ನಿಮಿಷ ಕ್ಕೆ quarter ಕೂಡ ಹೇಳಬಹುದು.
    ಏಳು ಗಂಟೆ ಹದಿನೈದು ನಿಮಿಷ = Quarter past
    ಆರು ಮುಕ್ಕಾಲು (ಏಳು ಗಂಟೆಗೆ ಹದಿನೈದು ನಿಮಿಷ) = Quarter to seven (6:45)
    ಏಳು ಗಂಟೆಗೆ ಹದಿನೈದು ನಿಮಿಷ = Quarter to
    ಸೂಚನೆ
    ಏಳು ವರೆ (ಏಳು ಗಂಟೆ ಮೂವತ್ತು ನಿಮಿಷ) = Half past seven (7:30)
    30 ನಿಮಿಷಕ್ಕೆ half ಕೂಡ ಹೇಳಬಹುದು.
    ಏಳು ಗಂಟೆ ಮೂವತ್ತು ನಿಮಿಷ = Half past
    =
    ನಾನು ಬೆಳಿಗ್ಗೆ ಏಳು ಗಂಟೆ ಹದಿನೈದು ನಿಮಿಷಕ್ಕೆ ಸ್ನಾನ ಮಾಡುವೆನು
    • I take a shower
    • at
    • quarter past
    • half to
    • seven
    • half past
    ನಾನು ಒಂಬತ್ತುವರೆ ಗಂಟೆಗೆ ತಿಂಡಿ ತಿನ್ನುವೆನು
    • at
    • I have breakfast
    • nine
    • half past
    • quarter past
    • half to
    ಸೂಚನೆ
    ಏಳು ಗಂಟೆ ಐದು ನಿಮಿಷ = Five past seven (7:05)
    ಏಳು ಗಂಟೆಗೆ ಐದು ನಿಮಿಷ = Five to seven (6:55)
    'ಐದು ಗಂಟೆ ಹದಿಮೂರು ನಿಮಿಷ' ಆಂಗ್ಲ ಅನುವಾದವನ್ನು ಮಾಡಿ
    ;
    Thirteen to five
    Thirteen past five
    Five past thirteen
    Five to thirteen
    'ಎಂಟು ಗಂಟೆಗೆ ಐದು ನಿಮಿಷ' ಆಂಗ್ಲ ಅನುವಾದವನ್ನು ಮಾಡಿ
    ;
    Five past eight
    Five to eight
    Eight past five
    Eight to five
    'ನಾನು ಒಂಬತ್ತು ಗಂಟೆ ಇಪ್ಪತೈದು ನಿಮಿಷಕ್ಕೆ ನ್ಯೂಸ್ ನೋಡುವೆನು.' ಆಂಗ್ಲ ಅನುವಾದವನ್ನು ಮಾಡಿ
    ;
    I watch the news at twenty five past nine
    I watch the news at twenty five to nine
    I watch the news at twenty nine past five
    I watch the news on twenty five past nine
    =
    !
    ಕೇಳಿರಿ
    ಸೂಚನೆ
    ಮುಂದಿನ ಪದ