ಯಾರಿಗಾದರು Recipe (ವಿಧಾನ)ಹೇಳುವುದು
try Again
Tip1:hello
Lesson 58
ಯಾರಿಗಾದರು Recipe (ವಿಧಾನ)ಹೇಳುವುದು
'Step 1: ಕೆಲವು ಮೊಟ್ಟೆಗಳು ಮತ್ತು ತರಕಾರಿ ತೆಗೆದುಕೊಳ್ಳಿರಿ ' ಆಂಗ್ಲ ಅನುವಾದವನ್ನು ಮಾಡಿ
Step 1: Give a few eggs and some vegetables
Step 1: Take a few eggs and some vegetables
'Step 2: ಮೊಟ್ಟೆಯನ್ನು ಒಂದು ಪಾತ್ರೆಯಲ್ಲಿ ಹಾಕಿರಿ ' ಆಂಗ್ಲ ಅನುವಾದವನ್ನು ಮಾಡಿ
Step 2: Put the eggs into a bowl
Step 2: Sprinkle the eggs into a bowl
'Step 3: ಸ್ವಲ್ಪ ಉಪ್ಪು ಮತ್ತು ಕರಿ ಮೆಣಸು ಉದುರಿಸಿ ' ಆಂಗ್ಲ ಅನುವಾದವನ್ನು ಮಾಡಿ
Step 3: Sprinkle some salt and pepper
Step 3: Sprinkle a few salt and pepper
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
______
Keep
Put on
Sprinkle
ಆಂಗ್ಲ ಅನುವಾದವನ್ನು ಮಾಡಿ
Step 4: Whisk to the eggs
Step 4: Whisk the eggs
'Step 5: ತರಕಾರಿಗಳನ್ನು ಚಿಕ್ಕದಾಗಿ ಕತ್ತರಿಸಿ.' ಆಂಗ್ಲ ಅನುವಾದವನ್ನು ಮಾಡಿ
Step 5: Chop the vegetables finely
Step 5: Chopping the vegetables finely
'Step 6: ಕತ್ತರಿಸಿರುವ ತರಕಾರಿಗಳನ್ನು ಮೊಟ್ಟೆಯ ಮಿಶ್ರಣದಲ್ಲಿ ಹಾಕಿರಿ.' ಆಂಗ್ಲ ಅನುವಾದವನ್ನು ಮಾಡಿ
;
Step 6: Remove the chopped vegetables from the egg mixture
Step 6: Add the chopped vegetables to the egg mixture
Step 6: Take the chopped vegetables to the egg mixture
Step 6: Give the chopped vegetables to the egg mixture
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
Step 7: Mix ______
everybody
everyone
everything
to everything
'Step 8: ಒಂದು ಫ್ರಾಯಿಂಗ್ ಪಾನ್ ನಲ್ಲಿ ಸ್ವಲ್ಪ ಬೆಣ್ಣೆಯನ್ನು ಬಿಸಿ ಮಾಡಿರಿ' ಆಂಗ್ಲ ಅನುವಾದವನ್ನು ಮಾಡಿ
Step 8: Heat some butter at a frying pan
Step 8: Heat some butter in a frying pan
'ಮೊಟ್ಟೆಯ ಮಿಶ್ರಣವನ್ನು ಫ್ರಾಯಿಂಗ್ ಪಾನ್ ನಲ್ಲಿ ಹಾಕಿರಿ' ಆಂಗ್ಲ ಅನುವಾದವನ್ನು ಮಾಡಿ
;
Step 9: Pour the egg mixture into the frying pan
Step 9: Pour an egg mixture into the frying pan
Step 9: Pour the egg mixture with the frying pan
Step 9: Pouring the egg mixture into the frying pan
'Step 10: ಎರಡು ಕಡೆ 2 ನಿಮಿಷ ಬೇಯಿಸಿರಿ.' ಆಂಗ್ಲ ಅನುವಾದವನ್ನು ಮಾಡಿ
Step 10: Cook each side for two minutes
Step 10: Cooking each side for two minutes
'Step 11: ಆಮ್ಲೆಟ್ ನ್ನು ಅರ್ಧಕ್ಕೆ ಮಡಿಚಿ ಮತ್ತು ಬಿಸಿಯಾಗಿ ಬಡಿಸಿರಿ.' ಆಂಗ್ಲ ಅನುವಾದವನ್ನು ಮಾಡಿ
Step 11: Slice the omelet in half and serve warm
Step 11: Fold the omelet in half and serve warm
ವಿಧಾನ
Step 1: Take a few eggs and some vegetables
Step 2: Put the eggs into a bowl
Step 3: Sprinkle some salt and pepper
Step 4: Whisk the eggs
Step 5: Chop the vegetables finely
Step 6: Add the chopped vegetables to the egg mixture
Step 7: Mix everything with a fork
Step 8: Heat some butter in a frying pan
Step 9: Pour the egg mixture into the frying pan
Step 10: Cook each side for two minutes
Step 11: Fold the omelet in half and serve warm
Step 1: ಕೆಲವು ಮೊಟ್ಟೆಗಳು ಮತ್ತು ಸ್ವಲ್ಪ ತರಕಾರಿ ತೆಗೆದುಕೊಳ್ಳಿರಿ
Step 2: ಮೊಟ್ಟೆಯನ್ನು ಒಂದು ಪಾತ್ರೆಯಲ್ಲಿ ಹಾಕಿರಿ
Step 3: ಸ್ವಲ್ಪ ಉಪ್ಪು ಮತ್ತು ಕರಿ ಮೆಣಸು ಉದುರಿಸಿ
Step 4: ಮೊಟ್ಟೆಗಳನ್ನು ಒಂದು ದಿಶೆಯಲ್ಲಿ ತಿರುಗಿಸಿ ಮಿಶ್ರ ಮಾಡಿರಿ.
Step 5: ತರಕಾರಿಗಳನ್ನು ಚಿಕ್ಕದಾಗಿ ಕತ್ತರಿಸಿ.
Step 6: ಕತ್ತರಿಸಿರುವ ತರಕಾರಿಗಳನ್ನು ಮೊಟ್ಟೆಯ ಮಿಶ್ರಣದಲ್ಲಿ ಹಾಕಿರಿ.
Step 7: ಮುಳ್ಳು ಚಮಚದಿಂದ ಎಲ್ಲವನ್ನು ಮಿಶ್ರಣ ಮಾಡಿ.
Step 8: ಒಂದು ಫ್ರಾಯಿಂಗ್ ಪಾನ್ ನಲ್ಲಿ ಸ್ವಲ್ಪ ಬೆಣ್ಣೆಯನ್ನು ಬಿಸಿ ಮಾಡಿರಿ
Step 9: ಮೊಟ್ಟೆಯ ಮಿಶ್ರಣವನ್ನು ಫ್ರಾಯಿಂಗ್ ಪಾನ್ ನಲ್ಲಿ ಹಾಕಿರಿ
Step 10: ಎರಡು ಕಡೆ 2 ನಿಮಿಷ ಬೇಯಿಸಿರಿ.
Step 11: ಆಮ್ಲೆಟ್ ನ್ನು ಅರ್ಧವಾಗಿ ಮಡಿಸಿ ಮತ್ತು ಬಿಸಿಯಾಗಿ ಬಡಿಸಿರಿ.


ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
Mix everything ______
from a fork
with a fork
for a fork
of a fork
ಆಂಗ್ಲ ಅನುವಾದವನ್ನು ಮಾಡಿ
ತರಕಾರಿಗಳನ್ನು ಕತ್ತರಿಸಿ.
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
Heat ______
a few butter
a butter
some butter
many butter
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
______
Putting
Put
Take
ಬರ್ಗರ್ ನ ರೆಸಿಪಿ
Slice a bun into two halves.
Mash a potato and add some salt and pepper.
Make a round shaped patty from this mixture.
Cook it for a few minutes.
Put it on one half of the bun.
Now, add a slice of cheese, a slice of tomato, and some lettuce.
Add some mayonnaise, and ketchup.
Cover with the other half of the bun.
Serve warm.
ಒಂದು ಬನ್ ಅನ್ನು ಎರಡು ಭಾಗ ಮಾಡಿ.
ಒಂದು ಆಲುಗಡ್ಡೆಗೆ ಉಪ್ಪು ಮತ್ತು ಕರಿ ಮೆಣಸು ಹಾಕಿ ಬೆರೆಸಿ.
ಈ ಮಿಶ್ರಣವನ್ನು ಒಂದು ಗುಂಡಗಿನ ಆಕಾರದ ಪ್ಯಾಟಿ ಮಾಡಿ.
ಸ್ವಲ್ಪ ನಿಮಿಷಗಳ ಕಾಲ ಬೇಯಿಸಿರಿ.
ಇದನ್ನು ಬನ್ ನ ಒಂದು ಅರ್ಧ ಭಾಗಕ್ಕೆ ಇಡಿ.
ಈಗ ಪನೀರ್(ಚೀಸ್) ನ ಒಂದು ತುಂಡು, ಟೊಮೇಟೊನ ಒಂದು ತುಂಡು, ಮತ್ತು ಕೆಲವು ಸಲಾಡ್ ಎಲೆಗಳನ್ನು ಹಾಕಿರಿ.
ಸ್ವಲ್ಪ ಮಯೊಂನೈಸೆ ಮತ್ತು ಕೆಚಪ್ ಹಾಕಿರಿ.
ಬನ್ ನ ಇನ್ನೊಂದು ಅರ್ಧ ಭಾಗದಿಂದ ಮುಚ್ಚಿರಿ.
ಬಿಸಿಯಾಗಿ ಬಡಿಸಿರಿ.


=
!
ಕೇಳಿರಿ
ಸೂಚನೆ
ಮುಂದಿನ ಪದ