Restaurant ನಲ್ಲಿ ಮಾತುಕತೆ
try Again
Tip1:hello
Lesson 59
Restaurant ನಲ್ಲಿ ಮಾತುಕತೆ
I would like=ನಾನು ಬಯಸುವೆ
a=ಒಂದು
table= ಟೇಬಲ್
for two=ಇಬ್ಬರಿಗೆ
ಸೂಚನೆ
I want = ನಾನು ಬಯಸುವೆ
I would like = ನಾನು ಇಷ್ಟ ಪಡುವೆ
ಎರಡು ಸರಿ ಆದರೆ I would like ಹೆಚ್ಚು ವಿನಮ್ರತೆ ಇಂದ ಕೂಡಿದೆ
ಕೇಳಿರಿ
Hello! Welcome to the garden restaurant
ಹಲೋ, ಗಾರ್ಡನ್ ರೆಸ್ಟೋರೆಂಟ್ ಗೆ ನಿಮಗೆ ಸ್ವಾಗತ


Hi! A table for two, please
ಹಾಯ್! ದಯವಿಟ್ಟು, ಇಬ್ಬರಿಗೆ ಟೇಬಲ್.


Inside or outside?
ಒಳಗಾ ಅಥವಾ ಹೊರಗಾ?


Outside, please
ಹೊರಗೆ


ಸೂಚನೆ
Hi! A table for two, please = ಹಾಯ್! ದಯವಿಟ್ಟು, ಇಬ್ಬರಿಗೆ ಟೇಬಲ್.
ಆಂಗ್ಲದಲ್ಲಿ, ಯಾವುದಾದರು ವಿನಂತಿಯ ನಂತರ, please ಹಾಕುವುದು ವಿನಮ್ರತೆ ಮತ್ತು ಒಳ್ಳೆಯದು.
=
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
______
I like
I would like
I am like
I want to like
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
A table ______
from
with
for
'ನೀವು ಆರ್ಡರ್ ನೀಡಲು ತಯಾರಾಗಿ ಇರುವಿರಾ?' ಇದರ ಸರಿಯಾದ ಆಂಗ್ಲ ಅನುವಾದವನ್ನು ಆರಿಸಿ.
;
Is you ready to order?
Are you ready to order?
Are you ready to ordering?
Are you are ready to order?
'ಹೌದು, ನಾನು ಒಂದು ಸಲಾಡ್ ಮತ್ತು ಮಶ್ರೂಮ್ ಪಾಸ್ತಾ ತಿನ್ನಲು ಬಯಸುವೆ.' ಇದರ ಸರಿಯಾದ ಆಂಗ್ಲ ಅನುವಾದವನ್ನು ಆರಿಸಿ.
;
Yes, I would like a salad and a mushroom pasta
Yes, I like a salad and a mushroom pasta
Yes, I would like a salads and a mushroom pastas
Yes, I would like a salad or a mushroom pasta
ಕೇಳಿರಿ
Hello! A table for five, please
ಹಲೋ! ದಯವಿಟ್ಟು, ಐವರಿಗೆ ಟೇಬಲ್.


Certainly. Are you ready to order?
ಅವಶ್ಯವಾಗಿ. ನೀವು ಆರ್ಡರ್ ನೀಡಲು ತಯಾರಾಗಿ ಇರುವಿರಾ?


Yes, I would like a portion of the lemon rice and some coke, please
ಹೌದು, 1 ಪ್ಲೇಟ್ ನಿಂಬೆ ಹಣ್ಣಿನ ಅನ್ನ ಮತ್ತು ಸ್ವಲ್ಪ ಕೋಕ್ ಬಯಸುವೆ.


Sure!
ಅವಶ್ಯವಾಗಿ!


ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
I would like ______
a
some
much
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
Would you like anything to ______
drink?
drinking?
be drink?
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
Would you like ______
any
some
anyone
anything
ನಾನು ಬಟರ್ ಪನ್ನೀರ್ ನ ಒಂದು ಭಾಗ ಬಯಸುವೆನು.
    • would like
    • a portion
    • of
    • butter paneer
    • I
    ಸೂಚನೆ
    A portion/ A serving = ಒಂದು ಪ್ಲೇಟ್
    A portion of daal makhni = ಒಂದು ಪ್ಲೇಟ್ ದಾಲ್ ಮಖನಿ
    'Main parts of the meal'^~^'typefacestyle'
    Starter / Appetizer ಯಾವುದಾದರು ಊಟದ ಮೊದಲನೆಯ ಭಾಗ
    Main course ಯಾವುದಾದರು ಊಟದ ಮುಖ್ಯ ಭಾಗ
    Dessert ಸಿಹಿ ತಿನಿಸುಗಳು - ಊಟದ ಕೊನೆಯ ಭಾಗ
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    What ______
    are you like
    you like
    would you like
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    ______
    Would you like
    Would you are like
    Are you like
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    Would you like ______
    few
    some
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    The pizza ______
    are
    is
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    I would like an ice cream ______
    for dessert
    on dessert
    ಕೇಳಿರಿ
    Hello, Are you ready to order?
    ಹಲೋ, ನೀವು ಆರ್ಡರ್ ನೀಡಲು ತಯಾರಾಗಿ ಇರುವಿರಾ?


    Yes, I would like a portion of pasta for the main course
    ಹೌದು, ನಾನು ಒಂದು ಪ್ಲೇಟ್ ಪಾಸ್ತಾ ತಿನ್ನಲು ಬಯಸುವೆ.


    Sure! Some garlic bread with it?
    ಅವಶ್ಯವಾಗಿ! ಅದರ ಜೊತೆ ಗಾರ್ಲಿಕ್ ಬ್ರೆಡ್ ಬೇಕೇ ?


    No thanks, just the pasta
    ಇಲ್ಲ, ಧನ್ಯವಾದಗಳು. ಕೇವಲ ಪಾಸ್ತಾ


    Certainly! What would you like for dessert?
    ನಿಶ್ಚಿತವಾಗಿ! ಸಿಹಿ ತಿನಿಸುಗಳಲ್ಲಿ ನಿಮಗೆ ಏನು ಬೇಕು ?


    I would like a slice of the chocolate cake for dessert.
    ನನಗೆ ಸಿಹಿ ತಿನಿಸುಗಳಲ್ಲಿ ಚಾಕಲೇಟ್ ಕೇಕ್ ನ ಒಂದು ತುಂಡು ಬೇಕಾಗಿರುವುದು.


    =
    !
    ಕೇಳಿರಿ
    ಸೂಚನೆ
    ಮುಂದಿನ ಪದ