ನನಗೆ ಜ್ವರವಿದೆ ('have got' ನ ಉಪಯೋಗ)
try Again
Tip1:hello
Lesson 61
ನನಗೆ ಜ್ವರವಿದೆ ('have got' ನ ಉಪಯೋಗ)
ಸೂಚನೆ
I have got a stomach ache = ನನಗೆ ಹೊಟ್ಟೆಯಲ್ಲಿ ನೋವು ಇದೆ.
ನೀವು ಕೇವಲ I have a stomach ache, ಕೂಡ ಹೇಳಬಹುದು.
I have got a fever = ನನಗೆ ಜ್ವರ ಇದೆ.
ನೀವು ಕೇವಲ I have a fever, ಕೂಡ ಹೇಳಬಹುದು.

Have got ಬ್ರಿಟಿಷ್ ಆಂಗ್ಲ ಭಾಷೆಯಲ್ಲಿ ಹೆಚ್ಚು ಉಪಯೋಗಿಸುವರು

ಅಮೆರಿಕನ್ ಆಂಗ್ಲದಲ್ಲಿ ಕೇವಲ have ಉಪಯೋಗಿಸುವರು.
'ನನಗೆ ಜ್ವರ ಇದೆ.' ಇದರ ಆಂಗ್ಲ ಅನುವಾದ ಏನು?;
I have got a fever
I have get a fever
I am get a fever
I am have a fever
'ನನಗೆ ಹೊಟ್ಟೆ ನೋವು ಇದೆ.' ಇದರ ಆಂಗ್ಲ ಅನುವಾದ ಏನು?;
I have got a stomach is ache
I have got a stomach ache
I have got a stomach aches
I have got a stomachs ache
'ನನಗೆ ನೆಗಡಿ ಇದೆ.' ಇದರ ಆಂಗ್ಲ ಅನುವಾದ ಏನು?;
I have got a fever
I have got a cold
I have got a stomach ache
I am have a cold
ಆಂಗ್ಲ ಅನುವಾದವನ್ನು ಮಾಡಿ
ಹೊಟ್ಟೆ ನೋವು
ಆಂಗ್ಲ ಅನುವಾದವನ್ನು ಮಾಡಿ
ಜ್ವರ
How=ಹೇಗೆ
are=
you=ನಿಮಗೆ
ಸೂಚನೆ
How are you feeling = ನಿಮಗೆ ಹೇಗೆ ಅನಿಸುತ್ತಿರುವುದು?
ನಾವು ಇನ್ನೊಬ್ಬರ ಆರೋಗ್ಯವನ್ನು ಕೇಳುವಾಗ, How are you? ನ ಬದಲು How are you feeling? ಹೇಳುವುದು ಒಳ್ಳೆಯದು.

How are you feeling ಇಲ್ಲಿ ತೋರಿಸುವುದೇನು ಅಂದರೆ ಈ ಸಮಯದಲ್ಲಿ ಹೇಗೆ ಅನಿಸುತ್ತಿದೆ ಎಂದು.
=
I=ನನಗೆ
am=
not=ಇಲ್ಲ
feeling=ಅನಿಸುತ್ತಾ
'I am not feeling well' ಇದರ ಸರಿಯಾದ ಕನ್ನಡ ಅನುವಾದವನ್ನು ಆರಿಸಿ.;
ನಾನು ಚೆನ್ನಾಗಿ ಇರುವ ಹಾಗೆ ಅನಿಸುತ್ತಿಲ್ಲಾ
ನನಗೆ ಚೆನ್ನಾಗಿ ಅನಿಸುತ್ತಾ ಇದೆ.
ನಾನು ಚೆನ್ನಾಗಿ ಇರುವೆನು.
ನಾನು ಅನಿಸುತ್ತಾ ಇಲ್ಲ
ಸೂಚನೆ
I am not feeling well = ನನಗೆ ಚೆನ್ನಾಗಿ ಅನಿಸುತ್ತಾ ಇಲ್ಲ.
ನೀವು ಕೇವಲ I am not well = ನಾನು ಚೆನ್ನಾಗಿ ಇಲ್ಲ , ಕೂಡ ಹೇಳಬಹುದು.
=
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
I am ______
not feel well
not feeling well
not feels well
don't feeling well
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
How are you ______
feels
feel
'ನನಗೆ ಬಹಳ ಕೆಟ್ಟ ತಲೆ ನೋವು ಇದೆ.' ಇದರ ಸರಿಯಾದ ಆಂಗ್ಲ ಅನುವಾದವನ್ನು ಆರಿಸಿ.;
I have got a terrible head ache
I am have a terrible head ache
I am get a terrible head ache
I have getting a terrible head ache
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
I can't eat. I ______
am get
have got
have get
ನನಗೆ ಹಲ್ಲುಗಳಲ್ಲಿ ನೋವು ಇದೆ.
    • a
    • toothache
    • stomach ache
    • have got
    • am have
    • I
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    Do you have a thermometer? I think ______
    I have got a fever
    I am get a fever
    I am have a fever
    ಆಂಗ್ಲ ಅನುವಾದವನ್ನು ಮಾಡಿ
    ನನಗೆ ನೆಗಡಿ ಇದೆ.
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    Is there a dentist here? I ______
    have got a toothache
    have get a toothache
    am get a toothache
    'ನನಗೆ ಗಂಟಲು ನೋವು ಇದೆ.' ಇದರ ಆಂಗ್ಲ ಅನುವಾದ ಏನು?;
    I have got a stomach ache
    I have got a sore throat
    I have got a head ache
    I have got a back ache
    Stomach ache ಹೊಟ್ಟೆ ನೋವು
    Toothache ಹಲ್ಲು ನೋವು
    Head ache ತಲೆ ನೋವು
    Back ache ಬೆನ್ನು ನೋವು
    Fever ಜ್ವರ
    Cold ನೆಗಡಿ
    Cough ಕೆಮ್ಮು
    Sore throat ನೋಯುತ್ತಿರುವ ಗಂಟಲು
    Diarrhea ಅತಿಸಾರ
    Constipation ಮಲಬದ್ಧತೆ
    Nausea ವಾಕರಿಕೆ
    Vomit ವಾಂತಿ
    Bruise ಗಾಯ
    Fracture ಮೂಳೆಯ ಒಡೆತ
    Pain ನೋವು
    =
    !
    ಕೇಳಿರಿ
    ಸೂಚನೆ
    ಮುಂದಿನ ಪದ