Adverbs of manner - quickly, slowly, well, fast, etc.
try Again
Tip1:hello
Lesson 67
Adverbs of manner - quickly, slowly, well, fast, etc.
She=ಅವಳು
speaks=ಮಾತನಾಡುವಳು.
ಸೂಚನೆ
She speaks fluent English = ಅವಳು ಆಂಗ್ಲ ಭಾಷೆಯನ್ನು ಸರಾಗವಾಗಿ ಮಾತನಾಡುವಳು
Fluent ಒಂದು ವಿಶೇಷಣ (adjective), ಅದು English (ಆಂಗ್ಲ -> noun) ಅನ್ನು ವರ್ಣಿಸುತ್ತದೆ.
She speaks fluently = ಅವಳು ಸರಾಗವಾಗಿ ಮಾತನಾಡುವಳು.
Fluently ಒಂದು ಕ್ರಿಯಾ ವಿಶೇಷಣ (adverb), ಅದು Speak (ಮಾತನಾಡು -> noun) ಅನ್ನು ವರ್ಣಿಸುತ್ತದೆ. ಯಾವುದಾದರು ಕೆಲಸ ಯಾವ ಪ್ರಕಾರವಾಗಿ ನಡೆಯುತ್ತಿದೆ ಎನ್ನುವುದನ್ನು ಹೇಳಲು ನಾವು adverbs of manner ಉಪಯೋಗಿಸುವೆವು.

Fluent (adjective) -> Fluently (adverb)
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
She dances ______
beautiful
beautifully
ಅವಳು ಬೇಗ ಬೇಗ ತಿನ್ನುವಳು.
    • eat
    • eats
    • quick
    • quickly
    • she
    • is
    'ಅವನು ನಿಧಾನವಾಗಿ ನಡೆಯುತ್ತಾನೆ' ಇದರ ಆಂಗ್ಲ ಅನುವಾದ ಆರಿಸಿ
    ;
    He walks slow
    He walks slowly slowly
    He walks slowly
    He is walk slowly
    ಸೂಚನೆ
    =
    ಕೆಲವು ಕ್ರಿಯಾ ವಿಶೇಷಣಗಳು, ಮೂಲ ವಿಶೇಷಣದ ತರಹವೇ ಇರುವುದು .

    Eg: Fast -> Fast (fastly ಅಲ್ಲ)

    He runs very fast
    =
    Hard -> Hard.

    He works very hard = ಅವನು ಬಹಳ ಶ್ರಮದಿಂದ ಕೆಲಸ ಮಾಡುವನು.

    ಇದನ್ನು Hardly ಇಂದ ಕನ್ಫ್ಯೂಸ್ ಮಾಡಿಕೊಳ್ಳಬೇಡಿ. Hardly = ಯಾವಾಗಲೋ ಒಮ್ಮೆ

    He hardly works = ಅವನು ಯಾವಾಗಲೋ ಒಮ್ಮೆ ಕೆಲಸ ಮಾಡುವನು.
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    She works ______
    very hard
    very hardly
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    She runs ______
    fastly
    fast
    faster
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    Rabbits run ______
    very fast
    fastly
    very fastly
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    Ram does his work ______
    careful
    carefully
    ಸೂಚನೆ
    He speaks fluently = ಅವನು ಸರಾಗವಾಗಿ ಮಾತನಾಡುವನು
    Subject (He) + Verb (speaks) + adverb (well)
    He speaks English fluently = ಅವನು ಆಂಗ್ಲ ಸರಾಗವಾಗಿ ಮಾತನಾಡುವನು.
    Subject (He) + Verb (speaks) + Direct object (English) + adverb (well)
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    He washes ______
    properly the clothes
    proper the clothes
    the clothes proper
    ಮಧು ಬಹಳ ಚೆನ್ನಾಗಿ ಅಡುಗೆ ಮಾಡುವಳು
    • cooks
    • is
    • Madhu
    • very
    • well
    • welly
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    She danced ______
    wonderful
    wonderfully
    ಸೂಚನೆ
    She danced wonderfully = ಅವಳು ಅದ್ಭುತವಾಗಿ ನೃತ್ಯ ಮಾಡಿದಳು.
    Subject (she) + verb (danced) + adverb (wonderfully)
    She danced wonderfully at her wedding = ಅವಳು ತನ್ನ ಮದುವೆಯಲ್ಲಿ ಅದ್ಭುತವಾಗಿ ನೃತ್ಯ ಮಾಡಿದಳು.
    Subject (she) + verb (danced) + adverb (wonderfully) + place (at her wedding)
    ಅವರು ಖುಷಿಯಾಗಿ ಇರುವರು.
    • live
    • are
    • they
    • living
    • happily
    • happyly
    adjective adverb example
    Fast (ವೇಗ) Fast( ವೇಗದಿಂದ) she runs very fast
    quick (ಬೇಗ) quickly (ಬೇಗನೆ) she runs very quickly
    slow (ನಿಧಾನ) slowly (ನಿಧಾನವಾಗಿ) she walks slowly
    fluent (ಚೆನ್ನಾಗಿ) fluently (ಚೆನ್ನಾಗಿ) she speaks fluently
    beautiful (ಸುಂದರ) beautifully (ಸುಂದರವಾಗಿ) she sings beautifully
    wonderful (ಅಧ್ಬುತ) wonderfully (ಅಧ್ಬುತವಾಗಿ) she dances wonderfully
    good (ಚೆನ್ನಾಗಿ) well (ಚೆನ್ನಾಗಿ ) she sings well
    happy (ಖುಷಿ) happily (ಖುಷಿಯಾಗಿ) she lives happily
    careful (ಧ್ಯಾನ) carefully (ಧ್ಯಾನದಿಂದ) he works carefully
    fearless (ಭಯವಿಲ್ಲ) fearlessly (ಭಯವಿಲ್ಲದೆ) he fights fearlessly
    =
    !
    ಕೇಳಿರಿ
    ಸೂಚನೆ
    ಮುಂದಿನ ಪದ