Simple Past - ಭೂತ ಕಾಲ
try Again
Tip1:hello
Lesson 70
Simple Past - ಭೂತ ಕಾಲ
The weather=ವಾತಾವರಣ
was=
good=ಚೆನ್ನಾಗಿ
They=ಅವರು
were=ಇದ್ದರು.
at=ಯಲ್ಲಿ
home=ಮನೆ
ಸೂಚನೆ
I am tired now = ನಾನು ಈಗ ಸುಸ್ತು ಆಗಿರುವೆನು.
Now = ಈಗ (ವರ್ತಮಾನ ಸಮಯದಲ್ಲಿ)
ಇಲ್ಲಿ ವರ್ತಮಾನ ಸಮಯದ ಬಗ್ಗೆ ಮಾತನಾಡುತ್ತಿರುವೆವು, ಆದ್ದರಿಂದ am ನ ಉಪಯೋಗವಾಗಿದೆ : ನಾನು ಈಗ ಸುಸ್ತಾಗಿರುವೆ.
Am ವರ್ತಮಾನ ಕಾಲ ಆಗಿರುವುದು (Present Tense)
I was tired last night = ನಾನು ನಿನ್ನೆ ರಾತ್ರಿ ಸುಸ್ತು ಆಗಿದ್ದೆ.
Last night = ನಿನ್ನೆ ರಾತ್ರಿ, ಇದು ಭೂತಕಾಲವನ್ನು ಸೂಚಿಸುತ್ತದೆ, ಆ ಸಮಯ ಮುಗಿದು ಹೋಗಿದೆ.
ಆದ್ದರಿಂದ was ನ ಪ್ರಯೋಗವಾಗಿದೆ. ನಾನು ನಿನ್ನೆ ರಾತ್ರಿ ಸುಸ್ತು ಆಗಿದ್ದೆ, ಇದು ಕಳೆದುಹೋಗಿದೆ.
Was - ಭೂತಕಾಲ (Past Tense)
ಸೂಚನೆ
You are late = ನೀವು ತಡವಾಗಿ ಬಂದಿರುವಿರಿ.
Are ನ ಉಪಯೋಗ ವರ್ತಮಾನ ಸಮಯದಲ್ಲಿ ಮಾಡಲಾಗುವುದು.
ನೀವು ತಡವಾಗಿ ಬಂದಿರುವಿರಿ,ಇಲ್ಲಿ ವರ್ತಮಾನ ಸಮಯದ ಬಗ್ಗೆ ಮಾತನಾಡುತ್ತಿರುವೆವು, ಆದ್ದರಿಂದ 'are' ನ ಉಪಯೋಗವಾಗಿದೆ.
You were late yesterday = ನೀವು ನಿನ್ನೆ ತಡವಾಗಿ ಬಂದಿದ್ದಿರಿ
Yesterday = ನಿನ್ನೆ , ಇದು ಭೂತಕಾಲವನ್ನು ಸೂಚಿಸುತ್ತದೆ, ಆ ಸಮಯ ಮುಗಿದು ಹೋಗಿದೆ.
ಆದ್ದರಿಂದ 'were' ನ ಪ್ರಯೋಗವಾಗಿದೆ. ನೀವು ನಿನ್ನೆ ತಡವಾಗಿ ಬಂದ್ದಿದರಿ.
Was/Were - ಭೂತಕಾಲ (Past Tense)
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
He ______
was
is
were
are
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
Why ______
were
was
is
are
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
They ______
was not
were not
are not
is not
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
Meera ______
is not
were not
was not
did not
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
They ______
were
was
are
did
'ನೀನು ಹೋದ ವಾರ ಎಲ್ಲಿದ್ದೆ?' ಇದರ ಆಂಗ್ಲ ಅನುವಾದ ಏನು? ಸರಿಯಾದ ಆಯ್ಕೆ ಆರಿಸಿ
;
Where are you last week?
Where were you last week?
Where is you last week?
Where did you last week?
'ನಾನು ನನ್ನ ಕೋಣೆಯಲ್ಲಿ ಇರಲಿಲ್ಲ.' ಇದರ ಆಂಗ್ಲ ಅನುವಾದ ಏನು? ಸರಿಯಾದ ಆಯ್ಕೆ ಆರಿಸಿ
;
I not was in my room.
I were not in my room.
I was not in my room.
I am not in my room.
'ಅವರು ರಜೆಯಲ್ಲಿ ಇದ್ದರು.' ಇದರ ಆಂಗ್ಲ ಅನುವಾದ ಏನು? ಸರಿಯಾದ ಆಯ್ಕೆ ಆರಿಸಿ
;
We were on a holiday.
They was on a holiday.
They are on a holiday.
They were on a holiday.
'ನಿನ್ನೆ ವಾತಾವರಣ ಹೇಗಿತ್ತು?' ಇದರ ಆಂಗ್ಲ ಅನುವಾದ ಏನು? ಸರಿಯಾದ ಆಯ್ಕೆ ಆರಿಸಿ
;
How was the weather tomorrow?
How was the weather yesterday?
How were the weather tomorrow?
How is the weather tomorrow?
'ನಾನು ಮಲಗಿದ್ದೆ.' ಇದರ ಆಂಗ್ಲ ಅನುವಾದ ಏನು? ಸರಿಯಾದ ಆಯ್ಕೆ ಆರಿಸಿ
;
I was sleeping.
I were sleeping.
I am sleeping
I was sleep
ಇದರ ಆಂಗ್ಲ ಅನುವಾದ ಆರಿಸಿ
ಅವರು ನಿನ್ನೆ ಬಹಳ ನಿರತರಾಗಿದ್ದರು
ಇದರ ಆಂಗ್ಲ ಅನುವಾದ ಆರಿಸಿ
ನಿಮ್ಮ ತಂದೆ ಇಂಜಿನಿಯರ್ ಆಗಿದ್ದರಾ?
ಇದರ ಆಂಗ್ಲ ಅನುವಾದ ಆರಿಸಿ
ಅವನು ಒಬ್ಬ ಕೆಟ್ಟ ಮನುಷ್ಯನಾಗಿದ್ದ.
ಪರೀಕ್ಷೆ ಕಷ್ಟವಾಗಿತ್ತು.
    • The exam
    • were
    • was
    • are
    • difficult
    ರಿಷಿ ಸಂಗೀತ ಸಮಾರಂಭದಲ್ಲಿ ಇದ್ದನಾ?
    • Were
    • Was
    • Rishi
    • at
    • on
    • the concert
    ವರ್ತಮಾನ ಕಾಲ ಭೂತ ಕಾಲ
    i am was
    he is was
    she is was
    you are were
    we are were
    they are were
    ಸೂಚನೆ
    Am, is = Was
    Am ಮತ್ತು Is ವರ್ತಮಾನ ಕಾಲದಲ್ಲಿ ಪ್ರಯೋಗವಾಗುತ್ತದೆ, ಭೂತಕಾಲದಲ್ಲಿ was ಗೆ ಪರಿವರ್ತನೆ ಆಗುವುದು.
    Are = Were
    Are ನ ಪ್ರಯೋಗ ವರ್ತಮಾನ ಸಮಯದಲ್ಲಿ ಮಾಡಲಾಗುವುದು.
    Were ಭೂತಕಾಲವನ್ನು ಸೂಚಿಸುತ್ತದೆ.
    =
    !
    ಕೇಳಿರಿ
    ಸೂಚನೆ
    ಮುಂದಿನ ಪದ