Simple Past - ನಕಾರಾತ್ಮಕ
try Again
Tip1:hello
Lesson 73
Simple Past - ನಕಾರಾತ್ಮಕ
They=ಅವರು
were not=ಇರಲಿಲ್ಲ.
at=ಯಲ್ಲಿ
home=ಮನೆ
I=ನಾನು
was not=ಇರಲಿಲ್ಲ.
happy=ಖುಷಿಯಾಗಿ
ಸೂಚನೆ
=
ಸಾಧಾರಣ ಭೂತಕಾಲದಲ್ಲಿ, ನಕಾರಾತ್ಮಕ ವಾಕ್ಯಗಳಲ್ಲಿ, 'was/were' ನ ನಂತರ not ನ ಪ್ರಯೋಗವಾಗುವುದು.
Eg: The weather was not nice yesterday - ನಿನ್ನೆ ವಾತಾವರಣ ಚೆನ್ನಾಗಿ ಇರಲಿಲ್ಲ.
=
ಸೂಚನೆ
ನಾನು ನಿನ್ನೆ ಸ್ಕೂಲ್ ಗೆ ಹೋಗಿದ್ದೆ = I went to school yesterday
ನಾನು ನಿನ್ನೆ ಸ್ಕೂಲ್ ಗೆ ಹೋಗಿದ್ದೆ - ಸಾಮಾನ್ಯ ಭೂತಕಾಲ.

ಇದರಲ್ಲಿ ಕ್ರಿಯೆ go ನ past ರೂಪ went ನ ಪ್ರಯೋಗವಾಗುತ್ತದೆ.
ನಾನು ನಿನ್ನೆ ಸ್ಕೂಲ್ ಗೆ ಹೋಗಲಿಲ್ಲ = I did not go to school yesterday
ಸಾಮಾನ್ಯ ಭೂತಕಾಲ ವಾಕ್ಯಗಳಲ್ಲಿ ಕ್ರಿಯೆ ಇದ್ದರೆ, I, we, they, he, she ಇತ್ಯಾದಿ ಜೊತೆ 'did not' ನ ಪ್ರಯೋಗವಾಗುವುದು ಮತ್ತು ವರ್ತಮಾನ ರೂಪ ಬರುವುದು.
Past simple past simple negative
They went out they did not go out
He studied he did not study
I bought i did not buy
We saw we did not see
She played she did not play
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
She ______
did not play
was not play
did not played
did play not
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
We ______
did not went
did not go
was not go
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
They ______
did not
was not
were not
do not
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
The train ______
were not
did not
do not
was not
'ಅವನು ನಿನ್ನೆ ರಾತ್ರಿ ಟಿ.ವಿ ನೋಡಲಿಲ್ಲ.' ಇದರ ಆಂಗ್ಲ ಅನುವಾದ ಏನು? ಸರಿಯಾದ ಆಯ್ಕೆ ಆರಿಸಿ
;
He did not watch TV last night.
He did not watched TV last night.
He was not watched TV last night.
He does not watch TV last night.
'ಅವರು ಕ್ಲಾಸ್ ರೂಂನನ್ನು ಶುಚಿ ಮಾಡಿರಲಿಲ್ಲ.' ಇದರ ಆಂಗ್ಲ ಅನುವಾದ ಏನು? ಸರಿಯಾದ ಆಯ್ಕೆ ಆರಿಸಿ
;
They did not cleaned the class room.
They were not cleaned the class room.
They did not clean the class room.
They were not clean the class room.
'ನೀನು ಮನೆಯಲ್ಲಿ ಇರಲಿಲ್ಲ.' ಇದರ ಆಂಗ್ಲ ಅನುವಾದ ಏನು? ಸರಿಯಾದ ಆಯ್ಕೆ ಆರಿಸಿ
;
You was not at home.
You do not at home.
You did not at home.
You were not at home.
'ನಾನು ಕಳೆದ ವಾರ ಭಾರತದಲ್ಲಿ ಇರಲಿಲ್ಲ.' ಇದರ ಆಂಗ್ಲ ಅನುವಾದ ಏನು? ಸರಿಯಾದ ಆಯ್ಕೆ ಆರಿಸಿ
;
I was not in India last week.
I did not in India last week.
I were not in India last week.
I am not in India last week.
'ನನಗೆ ಏನು ಗೊತ್ತಿರಲಿಲ್ಲ.' ಇದರ ಆಂಗ್ಲ ಅನುವಾದ ಏನು? ಸರಿಯಾದ ಆಯ್ಕೆ ಆರಿಸಿ
;
I did not knew anything.
I did not know anything.
I knew not anything.
I was know anything.
ಆಂಗ್ಲ ಅನುವಾದವನ್ನು ಮಾಡಿ
ನನಗೆ ಮನೆಗೆ ಹೋಗಲು ಇಷ್ಟವಿರಲಿಲ್ಲ.
ಆಂಗ್ಲ ಅನುವಾದವನ್ನು ಮಾಡಿ
ಅವರು ನಮ್ಮ ಮನೆಗೆ ಬರಲಿಲ್ಲ.
ಆಂಗ್ಲ ಅನುವಾದವನ್ನು ಮಾಡಿ
ನೀನು ಅಲ್ಲಿ ಇರಲಿಲ್ಲ.
=
!
ಕೇಳಿರಿ
ಸೂಚನೆ
ಮುಂದಿನ ಪದ