Simple Past - ಪ್ರಶ್ನೆ
try Again
Tip1:hello
Lesson 74
Simple Past - ಪ್ರಶ್ನೆ
Were=
they=ಅವರು
busy=ವ್ಯಸ್ತರಾಗಿದ್ದರಾ?
Did=
you=ನಿನಗೆ
understand=ಅರ್ಥವಾಯಿತೆ
ಸೂಚನೆ
ಅವರು ನಿನ್ನೆ ವ್ಯಸ್ತರಾಗಿದ್ದರಾ? = Were they busy yesterday?
ಸಾಧಾರಣ ಭೂತಕಾಲದಲ್ಲಿ, ಪ್ರಶ್ನಾರ್ಥಕ ವಾಕ್ಯಗಳಲ್ಲಿ, ಕ್ರಿಯೆ ಇಲ್ಲದಿದ್ದರೆ, ಆ ವಾಕ್ಯಗಳು, 'was/were' ಇಂದ ಆರಂಭವಾಗುವುದು.
He/She - Was
They/we - Were
ನೀನು ನಿನ್ನೆ ರಾತ್ರಿ ಟಿ.ವಿ ನೋಡಿದೆಯಾ ? = Did you watch TV last night?
ಭೂತಕಾಲದ ಪ್ರಶ್ನಾರ್ಥಕ ವಾಕ್ಯಗಳಲ್ಲಿ ಕ್ರಿಯೆ ಇದ್ದರೆ, did ಇಂದ ಆರಂಭವಾಗುವುದು ಮತ್ತು ಕ್ರಿಯೆಯ ವರ್ತಮಾನ ರೂಪ ಬರುವುದು.
past simple past simple (interrogative)
they went out did they go out?
i bought a pen did i buy a pen?
we saw her did we see her?
she played hockey did she play hockey?
they were outside were they outside?
i was sick was i sick?
she was at home was she at home?
'ನೀನು ಮ್ಯಾಚ್ ಗೆದ್ದಿದ್ದೆಯಾ?' ಇದರ ಆಂಗ್ಲ ಅನುವಾದ ಏನು? ಸರಿಯಾದ ಆಯ್ಕೆ ಆರಿಸಿ
;
Did you won the match?
Did you win the match?
Were you win the match?
Were you won the match?
'ಅವಳು ನಿನ್ನೆ ಆಫೀಸ್ ಗೆ ಹೋಗಿದ್ದಳಾ?' ಇದರ ಆಂಗ್ಲ ಅನುವಾದ ಏನು? ಸರಿಯಾದ ಆಯ್ಕೆ ಆರಿಸಿ
;
Did she go to the office yesterday?
Did she went to the office yesterday?
Was she go to the office yesterday?
Was she went to the office yesterday?
'ಅವರು ನಿನ್ನೆ ನಿನ್ನ ಮನೆಯಲ್ಲಿ ಇದ್ದರಾ?' ಇದರ ಆಂಗ್ಲ ಅನುವಾದ ಏನು? ಸರಿಯಾದ ಆಯ್ಕೆ ಆರಿಸಿ
;
Was they at your place yesterday?
Did they at your place yesterday?
Were they at your place yesterday?
Did they were at your place yesterday?
'ನೀನು ಕಳೆದ ಬೇಸಿಗೆ ರಜೆಯಲ್ಲಿ ಹೋಗಿದ್ದೆಯಾ?' ಇದರ ಆಂಗ್ಲ ಅನುವಾದ ಏನು? ಸರಿಯಾದ ಆಯ್ಕೆ ಆರಿಸಿ
;
Did you go on a holiday last summer?
Did you went on a holiday last summer?
Were you go on a holiday last summer?
Were you went on a holiday last summer?
'ನೀನು ಪಾರ್ಟಿಯನ್ನು ಆನಂದಿಸಿದೆಯಾ?' ಇದರ ಆಂಗ್ಲ ಅನುವಾದ ಏನು? ಸರಿಯಾದ ಆಯ್ಕೆ ಆರಿಸಿ
;
Did you enjoyed the party?
Was you enjoy the party?
Were you enjoyed the party?
Did you enjoy the party?
ಆಂಗ್ಲ ಅನುವಾದವನ್ನು ಮಾಡಿ
ಅವರು ಕಾರ್ ಖರೀದಿಸಿದರಾ?
ಆಂಗ್ಲ ಅನುವಾದವನ್ನು ಮಾಡಿ
ಅವರು ಎನಾದರೂ ಶಾಲೆಯಲ್ಲಿ ಇದ್ದರೇನು?
ಆಂಗ್ಲ ಅನುವಾದವನ್ನು ಮಾಡಿ
ಅವರು ನಮ್ಮನ್ನು ಎನಾದರೂ ಇಷ್ಟ ಪಟ್ಟಿದ್ದರಾ?
ನಾವು ಅವಳನ್ನು ಭೇಟಿ ಆಗಿದ್ದೆವಾ?
    • did
    • her
    • meet
    • we
    • met
    ನೀನು ಅವಳ ಹೆಸರು ನೆನಪಿಸಿಕೊಂಡೆಯಾ?
    • you
    • remembered
    • did
    • were
    • remember
    • her name
    ಅವರು ನಿನ್ನೆ ಗೈರು ಹಾಜರಾಗಿದ್ದರಾ?
    • was
    • they
    • were
    • absent
    • yesterday
    • did
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    ______
    Did
    Do
    Was
    Were
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    ______
    Was
    Were
    Do
    =
    !
    ಕೇಳಿರಿ
    ಸೂಚನೆ
    ಮುಂದಿನ ಪದ