Past continuous tense
try Again
Tip1:hello
Lesson 75
Past continuous tense
ಸೂಚನೆ
Jimi broke his leg when he was playing hockey = ಜಿಮ್ಮಿ ಹಾಕಿ ಆಡುವಾಗ ತನ್ನ ಕಾಲು ಮುರಿದುಕೊಂಡನು.
ನಾವು ಸಾಧಾರಣ ಭೂತಕಾಲದ(broke) ಪ್ರಯೋಗ ಭೂತಕಾಲದಲ್ಲಿ ಒಂದು ಮುಗಿದು ಹೋಗಿರುವ ಕೆಲಸಕ್ಕೆ ಮಾಡುತ್ತೇವೆ.
Past Continuousನ ಪ್ರಯೋಗ ಸಾಮಾನ್ಯವಾಗಿ ಭೂತಕಾಲದಲ್ಲಿ ಹೆಚ್ಚು ಸಮಯದ ವರೆಗೂ ನಡೆದ ಮತ್ತು ಬೇರೆ ಕೆಲಸದಿಂದ ನಿರ್ಬಂಧಿಸಿದವುಗಳಿಗೆ. (was playing hockey)

ಅಂದರೆ ಇಲ್ಲಿ ಜಿಮ್ಮಿ ಹಾಕಿ ಆಡುತ್ತಿರುವನು, ಆಗ ಅವನ ಕಾಲು ಮುರಿಯಿತು. ಹಾಕಿ ಆಡುವ ಕಾರ್ಯ ಅಲ್ಲೇ ನಿಂತು ಹೋಯಿತು.

Past Continuous ವಾಕ್ಯಗಳಲ್ಲಿ 'was/were' + ಕ್ರಿಯೆಯ ಜೊತೆ -ing ಬರುವುದು.
=
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
While I ______
was doing
did
done
was did
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
We found an old box while we ______
dig
was digging
were digging
was digged
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
While I ______
were having
had
was have
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
Neha ______
met
was met
was meeting
were meeting
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
Raman ______
arrive
arrived
was arriving
was arrived
'ನಾನು ಮನೆ ತಲುಪಿದಾಗ ನನ್ನ ಸಹೋದರಿ ನನ್ನ ಕೆಲಸವನ್ನು ಮಾಡುತ್ತಿದ್ದಳು.' ಇದರ ಆಂಗ್ಲ ಅನುವಾದ ಏನು?
;
My sister did my work when I reached home.
My sister was doing my work when I reached home.
My sister is doing my work when I reached home.
My sister were doing my work when I reached home.
'ನಾನು ನಿನ್ನೆ ಪಾರ್ಟಿಯಲ್ಲಿ ಗಿಟಾರ್ ಬಾರಿಸುತ್ತಿದ್ದೆ.' ಇದರ ಆಂಗ್ಲ ಅನುವಾದ ಏನು?
;
I was playing the guitar at the party yesterday.
I am playing the guitar at the party yesterday.
I were playing the guitar at the party yesterday.
I was play the guitar at the party yesterday.
'ನಾನು ಡೈರೆಕ್ಟರ್ ಜೊತೆ ಮಾತನಾಡಲು ಕಾಯುತ್ತಿದ್ದೆ.' ಇದರ ಆಂಗ್ಲ ಅನುವಾದ ಏನು?
;
I were waiting to speak to the director.
I was waited to speak to the director.
I was wait to speak to the director.
I was waiting to speak to the director.
'ನಾನು ಮನೆ ತಲುಪಿದಾಗ ಮಳೆಯಾಗುತ್ತಿತ್ತು.' ಇದರ ಆಂಗ್ಲ ಅನುವಾದ ಏನು?
;
It was raining when I reached home
It was raining when I was reached home
It was raining when I was reach home.
It was raining when I was reaching home.
'ನಾವು ಬಾತ್ರೂಮ್ ನಲ್ಲಿ ಬಟ್ಟೆ ಒಗೆಯುತ್ತಿದೆವು.' ಇದರ ಆಂಗ್ಲ ಅನುವಾದ ಏನು?
;
We were wash clothes in the bathroom.
We was washing clothes in the bathroom.
We were washed clothes in the bathroom.
We were washing clothes in the bathroom.
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
Our neighbors ______
was staring
were staring
was stared
were stared
ಆಂಗ್ಲ ಅನುವಾದವನ್ನು ಮಾಡಿ
ಅವರು ನಿನ್ನೆ ರಾತ್ರಿ ಪಾರ್ಟಿ ಮಾಡುತ್ತಿದ್ದರು.
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
I ______
meet
was meet
met
ಆಂಗ್ಲ ಅನುವಾದವನ್ನು ಮಾಡಿ
ನಾನು ಒಂದು ಹಾಸ್ಪಿಟಲ್ ನಲ್ಲಿ ಕೆಲಸ ಮಾಡುತ್ತಿದ್ದೆ.
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
They saw her when they ______
were going
was going
were went
were gone
ಅವರು ನಮ್ಮ ಹತ್ತಿರ ಮಾತನಾಡುತ್ತಿದ್ದರಾ?
    • they
    • were
    • did
    • talking
    • talk
    • to us
    ನಾವು ಮೀಟಿಂಗ್ ಗೆ ಹೋಗುತ್ತಿರಲಿಲ್ಲ.
    • We were not
    • we did not
    • going
    • went
    • to the meeting
    • gone
    ಎಲ್ಲರು ಸಮ್ಮೇಳನದಲ್ಲಿ ಭಾಗಿಯಾಗಲು ಹೋಗುತ್ತಿದ್ದರು.
    • Everyone
    • were going
    • was going
    • conference
    • to attend
    • the conference
    ನಾನು ನಿನ್ನೆ ಪಿಜ್ಜಾ ತಿನ್ನುತ್ತಿದ್ದೆ
    • was have
    • was having
    • was had
    • I
    • yesterday
    • a pizza
    ನಾನು ನಿನ್ನೆ ರಾತ್ರಿ ನಿದ್ದೆ ಮಾಡುತ್ತಿರಲಿಲ್ಲಾ
    • was not
    • sleeping
    • were not sleeping
    • I
    • last night
    • slept
    =
    !
    ಕೇಳಿರಿ
    ಸೂಚನೆ
    ಮುಂದಿನ ಪದ