Interview - ತಮ್ಮ ಪರಿಚಯ ನೀಡುವುದು
try Again
Tip1:hello
Lesson 76
Interview - ತಮ್ಮ ಪರಿಚಯ ನೀಡುವುದು
ಸೂಚನೆ
=
ನೀವು ಒಂದು ಕಂಪನಿಯಲ್ಲಿ ಸೇಲ್ಸ್ ಮ್ಯಾನೇಜರ್ ಗಾಗಿ ಇಂಟರ್ವ್ಯೂ ಕೊಡಲು ಹೋಗುತ್ತಿರುವಿರಿ.

ನಾವು ಇಂಟರ್ವ್ಯೂ ಅಲ್ಲಿ ಚೆನ್ನಾಗಿ ಆಂಗ್ಲ ಭಾಷೆ ಮಾತನಾಡಲು ಕಲಿಯೋಣ.
=
Good morning!=ಶುಭೋದಯ!
I am=ನಾನು
here=ಇಲ್ಲಿ
for=ಬಂದಿರುವೆ.
ಡೈಲಾಗ್
Good morning! I am Shalini.

I am here for an interview
ನಮಸ್ತೆ! ನಾನು ಶಾಲಿನಿ. ನಾನು ಇಲ್ಲಿ ಇಂಟರ್ವ್ಯೂ ಗೆ ಬಂದಿರುವೆ.


For which position?
ಯಾವ ಪೊಸಿಷನ್ ಗಾಗಿ ?


For a sales manager
ಸೇಲ್ಸ್ ಮ್ಯಾನೇಜರ್ ಗಾಗಿ.


Ok. Please have a seat.
ಸರಿ. ದಯವಿಟ್ಟು ಕುಳಿತುಕೊಳ್ಳಿರಿ.


Thank you
ಧನ್ಯವಾದಗಳು.


ನಾನು ಇಲ್ಲಿ ಇಂಟರ್ವ್ಯೂ ಗೆ ಬಂದಿರುವೆ.
    • here
    • an
    • interview
    • for
    • I am
    • there
    Tell me=ನನಗೆ ಹೇಳಿರಿ.
    something=ಸ್ವಲ್ಪ
    about= ಬಗ್ಗೆ
    ಡೈಲಾಗ್ ಕೇಳಿರಿ
    Good morning! I am Neerja.

    I am the HR head of this company
    ಗುಡ್ ಮಾರ್ನಿಂಗ್! ನಾನು ನೀರಜ. ಈ ಕಂಪನಿಯ HR ಹೆಡ್ ಆಗಿರುವೆ.


    Good morning madam. Nice meeting you.

    I am Shalini
    ಗುಡ್ ಮಾರ್ನಿಂಗ್ ಮೇಡಂ! ನಾನು ಶಾಲಿನಿ. ನಿಮ್ಮನ್ನು ಭೇಟಿ ಮಾಡಿ ಸಂತೋಷವಾಯಿತು.


    Please have a seat, Shalini.

    Tell me something about yourself
    ದಯವಿಟ್ಟು ಕುಳಿತುಕೊಳ್ಳಿರಿ ಶಾಲಿನಿ. ನನಗೆ ನಿಮ್ಮ ಬಗ್ಗೆ ಸ್ವಲ್ಪ ಹೇಳಿರಿ.


    Thank you madam.
    ಧನ್ಯವಾದಗಳು ಮೇಡಂ.


    ಸೂಚನೆ
    =
    ಯಾವುದಾದರು ಇಂಟರ್ವ್ಯೂ ನಲ್ಲಿ ನಿಮ್ಮ ಬಗ್ಗೆ ಹೇಳಲು ಕೇಳಿದರೆ :
    1) ನಿಮ್ಮ ಹೆಸರನ್ನು ಆಗಲೇ ಹೇಳಿದ್ದರೆ, ಮತ್ತೆ ಹೇಳುವ ಅವಶ್ಯಕತೆ ಇಲ್ಲ.
    2) ನಿಮ್ಮ ಹೆಸರನ್ನು ಹೇಳಲಿಲ್ಲವೆಂದರೆ, ಮೊದಲು ನಿಮ್ಮ ಹೆಸರನ್ನು ಹೇಳಿರಿ. ನೆನಪಿಡಿ ಹೆಸರು ಹೇಳಲು, \'I am Ankit\' ಅಥವಾ \'My name is Ankit\' ಹೇಳಿರಿ. ಎಂದಿಗೂ \'Myself Ankit\' ಹೇಳಬೇಡಿ.
    =
    Tell me something about yourself ಗೆ ಉತ್ತರ
    I am from Patiala. I have a B-Com degree from Patiala University. I graduated in 2010. I am working as a junior sales manager at Amul currently.
    ನಾನು ಪಟಿಯಾಲದವನು. ನನ್ನ ಬಳಿ ಪಟಿಯಾಲದ ವಿಶ್ವವಿದ್ಯಾನಿಲಯದ ಬಿ.ಕಾಂ ಡಿಗ್ರಿ ಇದೆ.

    ನಾನು 2010 ನಲ್ಲಿ ಗ್ರಾಜುಯೇಷನ್(ಸ್ನಾತಕೋತ್ತರ) ಮಾಡಿರುವೆ.
    ನಾನು ಈಗ ಅಮುಲ್ ನಲ್ಲಿ ಜೂನಿಯರ್ ಸೇಲ್ಸ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿರುವೆ.


    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    ______
    I'm
    Myself
    I'm a
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    I ______
    passed out
    graduated
    am graduated
    did graduated
    'ನಾನು ಈಗ ರಿಲಯನ್ಸ್ ನಲ್ಲಿ ಕೆಲಸ ಮಾಡುತ್ತಿರುವೆ.' ಆಂಗ್ಲ ಅನುವಾದವನ್ನು ಮಾಡಿ
    ;
    I am currently work at Reliance
    I am currently working at Reliance
    I am currently do work at Reliance
    I currently working at Reliance
    I am=ನಾನು
    a=ಒಬ್ಬ
    ನಾನು ಒಬ್ಬ ಆರ್ಟ್ಸ್ ಗ್ರಾಜುಯೇಟ್(ಕಲೆಯಲ್ಲಿ ಸ್ನಾತಕೋತ್ತರ).
    • an
    • graduate
    • I am
    • graduated
    • arts
    • a
    'ನನ್ನ ಬಳಿ ದೆಹೆಲಿ ವಿಶ್ವವಿದ್ಯಾನಿಲಯದ ಬಿಎಸ್ಸಿ ಡಿಗ್ರಿ ಇದೆ' ಆಂಗ್ಲ ಅನುವಾದವನ್ನು ಮಾಡಿ
    ;
    I am have a BSc degree from Delhi University
    I have a BSc degree from Delhi University
    I having a BSc degree from Delhi University
    I am get a BSc degree from Delhi University
    What= ಏನು ?
    are=
    your=ನಿಮ್ಮ
    ಡೈಲಾಗ್
    Good morning Madam. I am Priya. I am here for an interview.
    ಗುಡ್ ಮಾರ್ನಿಂಗ್ ಮೇಡಂ! ನಾನು ಪ್ರಿಯ. ನಾನು ಇಲ್ಲಿ ಇಂಟರ್ವ್ಯೂ ಗೆ ಬಂದಿರುವೆ.


    Please have a seat. Tell me something about yourself
    ದಯವಿಟ್ಟು ಕುಳಿತುಕೊಳ್ಳಿರಿ. ನನಗೆ ನಿಮ್ಮ ಬಗ್ಗೆ ಸ್ವಲ್ಪ ಹೇಳಿರಿ.


    Madam I am from Delhi. I graduated from Delhi University in 2009. I am currently working as a data entry operator.
    ಮೇಡಂ ನಾನು ದೆಹೆಲಿಯವಳು. ನಾನು 2009 ನಲ್ಲಿ ದೆಹೆಲಿ ವಿಶ್ವವಿದ್ಯಾನಿಲಯದದಿಂದ ಗ್ರಾಜುಯೇಷನ್(ಸ್ನಾತಕೋತ್ತರ) ಪಡೆದಿರುವೆ. ನಾನು ವರ್ತಮಾನದಲ್ಲಿ ಡಾಟಾ ಎಂಟ್ರಿ ಆಪರೇಟರ್ ಆಗಿ ಕೆಲಸ ಮಾಡುತ್ತಿರುವೆ.


    What are your qualifications?
    ನಿಮ್ಮ ಕ್ವಾಲಿಫಿಕೇಷನ್ ಏನು ?


    I have a BSc degree. I also have a diploma in data processing.
    ನನ್ನ ಬಳಿ ಬಿಎಸ್ಸಿ ಡಿಗ್ರಿ ಇದೆ. ನನ್ನ ಬಳಿ ಡಾಟಾ ಪ್ರೊಸೆಸಿಂಗ್ ನಲ್ಲಿ ಡಿಪ್ಲೋಮಾ ಕೂಡ ಇದೆ.


    ನನ್ನ ಬಳಿ ಕಂಪ್ಯೂಟರ್ ಅಪ್ಲಿಕೇಶನ್ ನಲ್ಲಿ ಡಿಪ್ಲೋಮಾ ಇದೆ.
    • I
    • have
    • in
    • computer application
    • a diploma
    • having
    ನಾನು ಇಲ್ಲಿ ಇಂಟರ್ವ್ಯೂ ಗೆ ಬಂದಿರುವೆ.
    • here
    • I am
    • for
    • to
    • come
    • an interview
    ನಾನು ರಿಲಯನ್ಸ್ ನಲ್ಲಿ ಜೂನಿಯರ್ ಸೇಲ್ಸ್ ಮ್ಯಾನೇಜರ್ ಆಗಿದ್ದೇನೆ
    • junior sales manager
    • I am
    • at
    • Reliance
    • a
    • on
    =
    !
    ಕೇಳಿರಿ
    ಸೂಚನೆ
    ಮುಂದಿನ ಪದ