Interview - ತಮ್ಮ ಕೆಲಸದ ಬಗ್ಗೆ ಹೇಳುವುದು
try Again
Tip1:hello
Lesson 77
Interview - ತಮ್ಮ ಕೆಲಸದ ಬಗ್ಗೆ ಹೇಳುವುದು
ಡೈಲಾಗ್
Good morning sir. I am Vimal
ಗುಡ್ ಮಾರ್ನಿಂಗ್ ಸರ್! ನಾನು ವಿಮಲ್.


Good morning Vimal. Where are you currently working?
ಗುಡ್ ಮಾರ್ನಿಂಗ್ ವಿಮಲ್! ನೀವು ವರ್ತಮಾನದಲ್ಲಿ ಎಲ್ಲಿ ಕೆಲಸ ಮಾಡುತ್ತಿರುವಿರಿ?


I am currently working at Reliance
ನಾನು ವರ್ತಮಾನದಲ್ಲಿ ರಿಲಯನ್ಸ್ ನಲ್ಲಿ ಕೆಲಸ ಮಾಡುತ್ತಿರುವೆ.


What is your role there?
ಅಲ್ಲಿ ನಿಮ್ಮ ಪಾತ್ರ ಏನು ?


I am a salesman
ನಾನು ಒಬ್ಬ ಸೇಲ್ಸ್ ಮ್ಯಾನ್.


ಆಂಗ್ಲ ಅನುವಾದವನ್ನು ಮಾಡಿ
ನಾನು ಒಬ್ಬ ಬ್ಯಾಂಕ್ ಆಫೀಸರ್
'ನಾನು ಒಬ್ಬ ಸೇಲ್ಸ್ ಮ್ಯಾನೇಜರ್.' ಆಂಗ್ಲ ಅನುವಾದವನ್ನು ಮಾಡಿ
;
I am the sales manager
I am a sales manager
I am sales manager
I am work as sales manager
ಡೈಲಾಗ್
What is your role?
ಅಲ್ಲಿ ನಿಮ್ಮ ಪಾತ್ರ ಏನು ?


I am a salesman.
I help the customers find the right products.
I also answer their queries regarding our products.
ನಾನು ಒಬ್ಬ ಸೇಲ್ಸ್ ಮ್ಯಾನ್. ನಾನು ಗ್ರಾಹಕರಿಗೆ ಸರಿಯಾದ ಉತ್ಪಾದನೆಗಳನ್ನು ಹುಡುಕಲು ಸಹಾಯ ಮಾಡುವೆನು. ನಾನು ಉತ್ಪಾದನೆಗಳ ಬಗ್ಗೆ ಅವರ ಪ್ರಶ್ನೆಗಳಿಗೆ ಉತ್ತರ ನೀಡುತ್ತೇನೆ.


ಡೈಲಾಗ್
What is your role?
ನಿಮ್ಮ ಪಾತ್ರ ಏನು ?


I am a customer care executive.
I take care of the queries and complaints of the customers.
I also tell them about new products and services
ನಾನು ಒಬ್ಬ ಗ್ರಾಹಕ ಸೇವಾ ಅಧಿಕಾರಿ.
ನಾನು ಗ್ರಾಹಕರ ಪ್ರಶ್ನೆ ಮತ್ತು ದೂರುಗಳ ಕಾಳಜಿ ವಹಿಸುವೆನು.
ನಾನು ಅವರಿಗೆ ಹೊಸ ಉತ್ಪಾದನೆಗಳ ಮತ್ತು ಸೇವೆಗಳ ಬಗ್ಗೆ ಹೇಳುವೆನು.


'ನಿಮ್ಮ ಪಾತ್ರ ಹೇಳುವುದಕ್ಕೆ ಕೆಲವು verbs'^~^'typefacestyle'
ಆಂಗ್ಲ ಕನ್ನಡ ಉಪಯೋಗಿಸುವ ರೀತಿ
to take care ಕಾಳಜಿ ಇಡು i take care of…
to handle ನಿಭಾಯಿಸು i handle…
to manage ನಿರ್ವಹಿಸು i manage…
to answer ಉತ್ತರ ನೀಡು i answer…
to respond ಪ್ರತಿಕ್ರಯಿಸು i respond to…
to resolve ಪರಿಹರಿಸಲು i resolve…
to sell ಮಾರುವುದು i sell…
to look after ನೋಡಿಕೊಳ್ಳು i look after…
to be responsible ಜವಾಬ್ದಾರಿಯಾಗಿರುವುದು i am responsible for…
to tell ಹೇಳುವುದು i tell (them/the customers) about…
ನಾನು ಗ್ರಾಹಕರ ಪ್ರಶ್ನೆಗಳಿಗೆ ಉತ್ತರ ನೀಡುತ್ತೇನೆ.
    • answer
    • queries
    • customer
    • I
    • am
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    I ______
    tell
    am tell
    talk
    tell to
    'ನಾನು ಗ್ರಾಹಕರ ದೂರುಗಳಿಗೆ ಸಮಾಧಾನ ಹೇಳುವೆನು.' ಆಂಗ್ಲ ಅನುವಾದವನ್ನು ಮಾಡಿ
    ;
    I resolve customer complaints
    I am resolve customer complaints
    I am resolving customer complaints
    I do resolve customer complaints
    ಡೈಲಾಗ್
    What is your role?
    ನಿಮ್ಮ ಪಾತ್ರ ಏನು ?


    I am an assistant at Reliance.
    I handle day to day activities of the company.
    I also respond to emails and phone calls
    ನಾನು ರಿಲಯನ್ಸ್ ನಲ್ಲಿ ಒಂದು ಸಹಾಯಕ (ಸೆಕ್ರೆಟರಿ) ಆಗಿರುವೆ. ನಾನು ಕಂಪನಿಯ ಪ್ರತಿ ದಿನದ ಗತಿವಿಧಾನಗಳ ಕಾಳಜಿ ಇಡುವೆ. ನಾನು ಇಮೇಲ್ ಮತ್ತು ಫೋನ್ ಕಾಲ್ ಗಳಿಗೆ ಉತ್ತರ ನೀಡುವೆನು


    How long=ಎಷ್ಟು ಸಮಯದಿಂದ
    have you been working=ನೀವು ಕೆಲಸ ಮಾಡುತ್ತಿರುವಿರಿ
    ಸೂಚನೆ
    How long have you been working there? = ನೀವು ಎಷ್ಟು ಸಮಯದಿಂದ ಅಲ್ಲಿ ಕೆಲಸ ಮಾಡುತ್ತಿರುವಿರಿ?
    \'Have been\' ಪ್ರೆಸೆಂಟ್ ಪರ್ಫೆಕ್ಟ್ ಟೆನ್ಸ್ ಆಗಿರುವುದು. ಇದು ಯಾವಾಗ ಉಪಯೋಗ ವಾಗುತ್ತದೆ ಎಂದರೆ ಯಾವುದಾದರು ಕೆಲಸ ಸ್ವಲ್ಪ ಸಮಯದಿಂದ ಮಾಡುತ್ತಿದ್ದರೆ (ಮತ್ತು ಈಗಲೂ ಮಾಡುತ್ತಿದ್ದರೆ.)
    =
    \'Did\' ಭೂತಕಾಲ ಆಗಿರುವುದು. Past tense (ಭೂತಕಾಲ) ಇದು ಯಾವಾಗ ಉಪಯೋಗವಾಗುತ್ತದೆ ಎಂದರೆ ಯಾವುದಾದರು ಕೆಲಸ ಮುಗಿದಾಗ ಉಪಯೋಗಿಸುತ್ತೇವೆ.
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    How long ______
    did
    have you
    have you been
    are you been
    'ನಾನು ಅಲ್ಲಿ ಕಳೆದ ನಾಲ್ಕು ವರ್ಷದಿಂದ ಕೆಲಸ ಮಾಡುತ್ತಿರುವೆನು.' ಆಂಗ್ಲ ಅನುವಾದವನ್ನು ಮಾಡಿ
    ;
    I worked there for the last four years
    I have been working there for the last four years
    I am been working there for the last four years
    I have working there for the last four years
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    I ______
    been working
    have been working
    did work
    ಡೈಲಾಗ್
    What is your role?
    ನಿಮ್ಮ ಪಾತ್ರ ಏನು ?


    I am a customer care executive.
    I take care of the queries and complaints of the customers.
    I also tell them about new products and services
    ನಾನು ಒಬ್ಬ ಗ್ರಾಹಕ ಸೇವಾ ಅಧಿಕಾರಿ. ನಾನು ಗ್ರಾಹಕರ ಪ್ರಶ್ನೆ ಮತ್ತು ದೂರುಗಳ ಕಾಳಜಿ ಇಡುವೆನು. ನಾನು ಅವರಿಗೆ ಹೊಸ ಉತ್ಪಾದನೆಗಳ ಮತ್ತು ಸೇವೆಗಳ ಬಗ್ಗೆ ಹೇಳುವೆನು.


    How long have you been working there?
    ನೀವು ಎಷ್ಟು ಸಮಯದಿಂದ ಅಲ್ಲಿ ಕೆಲಸ ಮಾಡುತ್ತಿರುವಿರಿ?


    I have been working there for the last two years
    ನಾನು ಅಲ್ಲಿ ಕಳೆದ ಎರಡು ವರ್ಷದಿಂದ ಕೆಲಸ ಮಾಡುತ್ತಿರುವೆನು.


    ಡೈಲಾಗ್
    What is your role?
    ನಿಮ್ಮ ಪಾತ್ರ ಏನು ?


    I am an accountant.
    I handle my company's accounts and finances
    ನಾನು ಒಬ್ಬ ಅಕೌಂಟೆಂಟ್. ನಾನು ನಮ್ಮ ಕಂಪನಿಯ ಲೆಕ್ಕಾಚಾರ ಮತ್ತು ಹಣಕಾಸು ನಿಭಾಯಿಸುತ್ತೇನೆ.


    How long have you been working there?
    ನೀವು ಎಷ್ಟು ಸಮಯದಿಂದ ಅಲ್ಲಿ ಕೆಲಸ ಮಾಡುತ್ತಿರುವಿರಿ?


    I have been working there for the last six months
    ನಾನು ಅಲ್ಲಿ ಕಳೆದ ಆರು ತಿಂಗಳಿಂದ ಕೆಲಸ ಮಾಡುತ್ತಿರುವೆನು.


    ಆಂಗ್ಲ ಅನುವಾದವನ್ನು ಮಾಡಿ
    ನಾನು ಅಲ್ಲಿ ಕಳೆದ ಮೂರು ತಿಂಗಳಿಂದ ಕೆಲಸ ಮಾಡುತ್ತಿರುವೆನು.
    'ಸಾಮನ್ಯ ವೃತ್ತಿಗಳು'^~^'typefacestyle'
    doctor ವೈದ್ಯ
    engineer ಇಂಜಿನಿಯರ್
    student ವಿದ್ಯಾರ್ಥಿ
    teacher ಶಿಕ್ಷಕ
    clerk ಗುಮಾಸ್ತ
    nurse ನರ್ಸ್
    driver ಚಾಲಕ
    dentist ದಂತವೈದ್ಯ
    government officer ಸರ್ಕಾರಿ ಅಧಿಕಾರಿ
    customer service representative ಗ್ರಾಹಕ ಸೇವಾ ಪ್ರತಿನಿಧಿ
    manager ಮ್ಯಾನೇಜರ್
    assistant ಸಹಾಯಕ
    house-wife ಗೃಹಿಣಿ
    business man ಉದ್ಯಮಿ
    model ಮಾಡೆಲ್
    actor ನಟ
    singer ಗಾಯಕ
    dancer ನರ್ತಕಿ
    principal ಪ್ರಾಂಶುಪಾಲ
    politician ರಾಜಕಾರಣಿ
    management trainee ಮ್ಯಾನೇಜ್ಮೆಂಟ್ ಟ್ರೈನಿ
    intern ಇಂಟರ್ನ್
    entrepreneur ಉದ್ಯಮಿ
    sales man ಸೇಲ್ಸ್ ಮ್ಯಾನ್
    sales woman ಸೇಲ್ಸ್ ವುಮನ್
    analyst ವಿಶ್ಲೇಷಕ
    shop keeper ಅಂಗಡಿಯವನು
    beautician ಬ್ಯೂಟಿ ಪಾರ್ಲರ್ ನಡೆಸುವವಳು
    unemployed ನಿರುದ್ಯೋಗಿ
    designer ಡಿಸೈನರ್
    hr professional ಮಾನವ ಸಂಪನ್ಮೂಲ ವೃತ್ತಿಪರ
    finance professional ವೃತ್ತಿಪರ ಹಣಕಾಸು
    accountant ಲೆಕ್ಕಿಗನು
    office boy ಕಚೇರಿ ಹುಡುಗ
    adminstrator ನಿರ್ವಾಹಕ
    educationalist ಶಿಕ್ಷಣ-ಶಾಸ್ತ್ರಜ್ಞ
    business woman ವ್ಯವಹಾರಗಾರ್ತಿ
    servant ಸೇವಕ
    freelancer ಫ್ರೀಲಂಸೆರ್(ಒಂದು ಕಂಪನಿಯವನು ಅಲ್ಲ )
    chef ಚೆಫ್ (ಹೋಟೆಲ್ ನಲ್ಲಿ ಅಡುಗೆ ಮಾಡುವವ)
    travel agent ಪ್ರವಾಸಿ ಏಜೆಂಟ್
    tour guide ಗೈಡ್
    farmer ರೈತ
    pilot ವಿಮಾನ ಚಾಲಕ
    air hostess ಗಗನಸಖಿ
    social worker ಸಾಮಾಜಿಕ ಕಾರ್ಯಕರ್ತ
    policeman ಪೊಲೀಸ್
    policewoman ಆರಕ್ಷಕಿ
    milkman ಹಾಲು ವಿತರಕ
    peon ಜವಾನ
    I don't have=ನನ್ನ ಬಳಿ ಇಲ್ಲ
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    I am a fresher. I ______
    have not been
    don't have
    am not have
    ನಾನು ಒಬ್ಬ ಫ್ರೆಷೆರ್
    • am
    • a
    • I
    • have
    • fresher
    • the
    'ನನ್ನ ಬಳಿ ಮೂರು ವರ್ಷದ ಅನುಭವ ಇದೆ.' ಇದರ ಆಂಗ್ಲ ಅನುವಾದ ಆರಿಸಿ
    ;
    I have three years of experience
    I am have three years of experience
    I have three years for experience
    I am having three years of experience
    ನನ್ನ ಬಳಿ ಎರಡು ವರ್ಷದ ಅನುಭವ ಇದೆ.
    • two years
    • I
    • am having
    • have
    • experience
    • of
    ಡೈಲಾಗ್
    Good morning Madam. I am Priya. I am here for an interview.
    ಗುಡ್ ಮಾರ್ನಿಂಗ್ ಮೇಡಂ! ನಾನು ಪ್ರಿಯ. ನಾನು ಇಲ್ಲಿ ಇಂಟರ್ವ್ಯೂ ಗೆ ಬಂದಿರುವೆ.


    Please have a seat. Tell me something about yourself
    ದಯವಿಟ್ಟು ಕುಳಿತುಕೊಳ್ಳಿರಿ. ನನಗೆ ನಿಮ್ಮ ಬಗ್ಗೆ ಸ್ವಲ್ಪ ಹೇಳಿರಿ.


    Madam I am from Delhi. I am currently working as a data entry operator. I have three years of experience.
    ಮೇಡಂ ನಾನು ದೆಹೆಲಿಯವಳು. ನಾನು ವರ್ತಮಾನದಲ್ಲಿ ಡಾಟಾ ಎಂಟ್ರಿ ಆಪರೇಟರ್ ಆಗಿ ಕೆಲಸ ಮಾಡುತ್ತಿರುವೆ. ನನ್ನ ಬಳಿ ಮೂರು ವರ್ಷದ ಅನುಭವ ಇದೆ.


    What are your qualifications?
    ನಿಮ್ಮ ಕ್ವಾಲಿಫಿಕೇಷನ್ ಏನು ?


    I have a diploma in data processing.
    ನನ್ನ ಬಳಿ ಡಾಟಾ ಪ್ರೊಸೆಸಿಂಗ್ ನಲ್ಲಿ ಡಿಪ್ಲೋಮಾ ಇದೆ.


    Where are you working currently?
    ನೀವು ವರ್ತಮಾನದಲ್ಲಿ ಎಲ್ಲಿ ಕೆಲಸ ಮಾಡುತ್ತಿರುವಿರಿ?


    I am working at Infosys currently
    ನಾನು ವರ್ತಮಾನದಲ್ಲಿ ಇನ್ಫೋಸಿಸ್ ನಲ್ಲಿ ಕೆಲಸ ಮಾಡುತ್ತಿರುವೆ.


    How long have you been working there?
    ನೀವು ಎಷ್ಟು ಸಮಯದಿಂದ ಅಲ್ಲಿ ಕೆಲಸ ಮಾಡುತ್ತಿರುವಿರಿ?


    I have been working there for the last one year.
    ನಾನು ಅಲ್ಲಿ ಕಳೆದ ಒಂದು ವರ್ಷದಿಂದ ಕೆಲಸ ಮಾಡುತ್ತಿರುವೆನು.


    =
    !
    ಕೇಳಿರಿ
    ಸೂಚನೆ
    ಮುಂದಿನ ಪದ